KSP Civil Police Constable 2026 RPC · Question 70
Question 70 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Which of the following statements is/are correct with respect to Greater Bengaluru Authority (GBA)? (a) It was established on 15 May, 2025 replacing the Bruhat Bengaluru Mahanagara Palike. (b) The GBA oversees the entire Greater Bengaluru Urban Agglomeration. (c) The Government of Karnataka enacted the Greater Bengaluru Governance Act, 2025, creating the GBA.
- (a) and (b)
- (a), (b) and (c)
- (b) and (c)
- Only (c)
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ? (a) ಇದನ್ನು ಮೇ 15, 2025 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಸ್ಥಾಪಿಸಲಾಯಿತು. (b) ಜಿಬಿಎ ಸಂಪೂರ್ಣ ಗ್ರೇಟರ್ ಬೆಂಗಳೂರು ನಗರ ಸಮೂಹದ ಉಸ್ತುವಾರಿ ವಹಿಸುತ್ತದೆ. (c) ಕರ್ನಾಟಕ ಸರ್ಕಾರವು 2025ರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯನ್ನು ಜಾರಿಗೆ ತಂದು, ಜಿಬಿಎಯನ್ನು ರಚಿಸಿತು.
- (a) ಮತ್ತು (b)
- (a), (b) ಮತ್ತು (c)
- (b) ಮತ್ತು (c)
- (c) ಮಾತ್ರ
Show answer
Answer: (1) (a) and (b)
ಉತ್ತರ: (1) (a) ಮತ್ತು (b)
Explanation: open it in the practice app. It needs the ₹149 All-in-One Pass: one payment for every exam on the site.