KSP Civil Police Constable 2026 RPC · Question 46
Question 46 of the KSP Civil Police Constable 2026 (RPC): General Knowledge (2 August 2026). Try it first, then open the answer. The explanation is in the practice app with the All-in-One Pass.
Consider the following statements regarding Child Marriage Restraint Act: Statement I: The Child Marriage Restraint Act was passed in 1929, popularly known as ‘Sarda’ Act. Statement II: It fixed the marriage age of boys and girls to 18 and 14 respectively.
- Both Statement I and Statement II are correct and Statement II explains Statement I
- Both Statement I and Statement II are correct but Statement II does not explain Statement I
- Statement I is correct but Statement II is incorrect
- Statement I is incorrect but Statement II is correct
ಬಾಲ್ಯವಿವಾಹ ತಡೆಗಟ್ಟುವ ಕಾಯ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ-I: ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆ 1929ರಲ್ಲಿ ಜಾರಿಯಾಯಿತು, ಇದು ‘ಶಾರದಾ’ ಕಾಯ್ದೆ ಎಂದು ಪ್ರಸಿದ್ಧವಾಗಿದೆ. ಹೇಳಿಕೆ-II: ಇದು ಬಾಲಕರ ಮತ್ತು ಬಾಲಕಿಯರ ಮದುವೆ ವಯಸ್ಸನ್ನು ಕ್ರಮವಾಗಿ 18 ಮತ್ತು 14ಕ್ಕೆ ನಿಗದಿ ಪಡಿಸಿತು.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ, ಮತ್ತು ಹೇಳಿಕೆ-I ನ್ನು ಹೇಳಿಕೆ-II ವಿವರಿಸುತ್ತದೆ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ ಆದರೆ ಹೇಳಿಕೆ-I ನ್ನು ಹೇಳಿಕೆ-II ವಿವರಿಸುವುದಿಲ್ಲ.
- ಹೇಳಿಕೆ-I ಸರಿ ಆದರೆ ಹೇಳಿಕೆ-II ತಪ್ಪು.
- ಹೇಳಿಕೆ-I ತಪ್ಪು ಆದರೆ ಹೇಳಿಕೆ-II ಸರಿ.
Show answer
Answer: (2) Both Statement I and Statement II are correct but Statement II does not explain Statement I
ಉತ್ತರ: (2) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ ಆದರೆ ಹೇಳಿಕೆ-I ನ್ನು ಹೇಳಿಕೆ-II ವಿವರಿಸುವುದಿಲ್ಲ.
Explanation: open it in the practice app. It needs the ₹149 All-in-One Pass: one payment for every exam on the site.