KSP Civil Police Constable 2026 Kalyana Karnataka · Question 76
Question 76 of the KSP Civil Police Constable 2026 (Kalyana Karnataka): General Knowledge (2 August 2026). Try it first, then open the answer. The explanation is in the practice app with the All-in-One Pass.
A senior citizen who was driving a two-wheeler met with an accident as the vehicle dashed against the divider. He had fallen unconscious. You are passing through that spot in your car which is driven by a driver engaged by you. What would you do?
- Inform the police and proceed.
- Fearing that police will harass you later, you quickly disappear from the scene.
- Take him to hospital in your car or in an ambulance.
- You will leave without seeing the incident.
ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಹಿರಿಯ ನಾಗರಿಕರೊಬ್ಬರು ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು, ಅಪಘಾತಕ್ಕೀಡಾದರು. ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನೀವು ನಿಮ್ಮಿಂದ ನೇಮಕಗೊಂಡ ಚಾಲಕನೊಂದಿಗೆ ಆ ಸ್ಥಳದ ಮೂಲಕ ನಿಮ್ಮ ಕಾರಿನಲ್ಲಿ ತೆರಳುತ್ತಿದ್ದೀರಿ. ಆಗ ನೀವು ಏನು ಮಾಡುತ್ತೀರಿ?
- ಪೋಲೀಸರಿಗೆ ತಿಳಿಸಿ, ಮುಂದುವರೆಯುವಿರಿ.
- ಆನಂತರ ಪೋಲೀಸರು ಕಿರುಕುಳ ಕೊಡಬಹುದೆಂಬ ಭಯದಿಂದ, ತಕ್ಷಣವೇ ಆ ಸ್ಥಳದಿಂದ ಮಾಯವಾಗುವಿರಿ.
- ಅವರನ್ನು ತಮ್ಮ ವಾಹನದಲ್ಲಿ ಅಥವಾ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಿರಿ.
- ಆ ಘಟನೆಯನ್ನು ನೋಡದಂತೆ ನೀವು ತೆರಳುವಿರಿ.
Show answer
Answer: (3) Take him to hospital in your car or in an ambulance.
ಉತ್ತರ: (3) ಅವರನ್ನು ತಮ್ಮ ವಾಹನದಲ್ಲಿ ಅಥವಾ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಿರಿ.
Explanation: open it in the practice app. It needs the ₹149 All-in-One Pass: one payment for every exam on the site.