KSP Civil Police Constable 2026 Kalyana Karnataka · Question 57
Question 57 of the KSP Civil Police Constable 2026 (Kalyana Karnataka): General Knowledge (2 August 2026). Try it first, then open the answer. The explanation is in the practice app with the All-in-One Pass.
A man reaches his destination 30 minutes late if his speed is 3 km/hr, and reaches 20 minutes before if his speed is 4 km/hr. Then the distance of his destination from the starting point is
- 10 km
- 20 km
- 5 km
- 7 km
ಒಬ್ಬ ವ್ಯಕ್ತಿಯ ವೇಗ ಗಂಟೆಗೆ 3 ಕಿ.ಮೀ. ಆಗಿದ್ದರೆ, ಅವನು ತನ್ನ ಗಮ್ಯಸ್ಥಾನವನ್ನು 30 ನಿಮಿಷ ತಡವಾಗಿ ತಲುಪುತ್ತಾನೆ. ಮತ್ತು ಅವನ ವೇಗ ಗಂಟೆಗೆ 4 ಕಿ.ಮೀ. ಆಗಿದ್ದರೆ 20 ನಿಮಿಷ ಮೊದಲೇ ತಲುಪುತ್ತಾನೆ. ಹಾಗಾದರೆ ಅವನು ಹೊರಡುವ ಸ್ಥಳದಿಂದ ಅವನ ಗಮ್ಯಸ್ಥಾನಕ್ಕೆ ಇರುವ ದೂರ
- 10 ಕಿ.ಮೀ.
- 20 ಕಿ.ಮೀ.
- 5 ಕಿ.ಮೀ.
- 7 ಕಿ.ಮೀ.
Show answer
Answer: (1) 10 km
ಉತ್ತರ: (1) 10 ಕಿ.ಮೀ.
Explanation: open it in the practice app. It needs the ₹149 All-in-One Pass: one payment for every exam on the site.