KSP Civil Police Constable 2026 Kalyana Karnataka · Question 38
Question 38 of the KSP Civil Police Constable 2026 (Kalyana Karnataka): General Knowledge (2 August 2026). Try it first, then open the answer. The explanation is in the practice app with the All-in-One Pass.
Consider the following statements: (a) He started the paper called 'Vagbhushana'. (b) He fought for unification of Karnataka. (c) The Kannada translation of his lecture at Deccan College, Pune in the year 1914 became the important Kannada work. These statements are related to which of the following persons?
- Gangadhara Rao Deshpande
- Alur Venkata Rao
- Karnad Sadashiva Rao
- Huyilagola Narayana Rao
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಇವರು 'ವಾಗ್ಭೂಷಣ' ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. (b) ಇವರು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದರು. (c) ಇವರು ಡೆಕ್ಕನ್ ಕಾಲೇಜು ಪುಣೆಯಲ್ಲಿ 1914ರಲ್ಲಿ ನೀಡಿದ ಉಪನ್ಯಾಸದ ಕನ್ನಡ ಅನುವಾದವು ಕನ್ನಡದ ಪ್ರಮುಖ ಕೃತಿಯಾಯಿತು. ಈ ಮೇಲಿನ ಹೇಳಿಕೆಗಳು ಈ ಕೆಳಗಿನ ಯಾವ ವ್ಯಕ್ತಿಗೆ ಸಂಬಂಧಿಸಿವೆ?
- ಗಂಗಾಧರರಾವ್ ದೇಶಪಾಂಡೆ
- ಆಲೂರು ವೆಂಕಟರಾವ್
- ಕಾರ್ನಾಡ್ ಸದಾಶಿವರಾವ್
- ಹುಯಿಲಗೋಳ ನಾರಾಯಣರಾಯ (ರಾವ್)
Show answer
Answer: (2) Alur Venkata Rao
ಉತ್ತರ: (2) ಆಲೂರು ವೆಂಕಟರಾವ್
Explanation: open it in the practice app. It needs the ₹149 All-in-One Pass: one payment for every exam on the site.