KSP Armed Police Constable CAR DAR 2026 RPC · Question 87
Question 87 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.
“POSHAN ABHIYAN” under Integrated Child Development Services (ICDS) has the following motto :
- Maximising brain development in first five years of life.
- Maximising brain development in first seven years of life.
- Maximising brain development in first three years of life.
- Maximising brain development in first six years of life.
ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ಮೆಂಟ್ ಸರ್ವೀಸಸ್ (ICDS) ಅಡಿಯಲ್ಲಿ ಇರುವ “ಪೋಷಣ್ ಅಭಿಯಾನ್”ದ ಧ್ಯೇಯವಾಕ್ಯ:
- ಜೀವಿತದ ಮೊದಲ ಐದು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು.
- ಜೀವಿತದ ಮೊದಲ ಏಳು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು.
- ಜೀವಿತದ ಮೊದಲ ಮೂರು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು.
- ಜೀವಿತದ ಮೊದಲ ಆರು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು.
Show answer
Answer: (4) Maximising brain development in first six years of life.
ಉತ್ತರ: (4) ಜೀವಿತದ ಮೊದಲ ಆರು ವರ್ಷಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಗರಿಷ್ಠಗೊಳಿಸುವುದು.
Explanation: open it in the practice app. It needs the ₹149 All-in-One Pass: one payment for every exam on the site.