KSP Armed Police Constable CAR DAR 2026 RPC · Question 80
Question 80 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements regarding Lord Irwin : Statement I : He started women university in India at Bombay. Statement II : He convinced Gandhiji to take part in the First Round Table Conference. Choose the correct answer :
- Only II is correct.
- Neither I nor II is correct.
- Both I and II are correct.
- Only I is correct.
ಲಾರ್ಡ್ ಇರ್ವಿನ್ ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ I : ಇವರು ಭಾರತದಲ್ಲಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಬಾಂಬೆಯಲ್ಲಿ ಸ್ಥಾಪಿಸಿದರು. ಹೇಳಿಕೆ II : ಇವರು ಮೊದಲ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸುವಂತೆ ಗಾಂಧೀಜಿಯವರ ಮನವೊಲಿಸಿದರು. ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- II ಮಾತ್ರ ಸರಿ
- I ಮತ್ತು II ಎರಡೂ ತಪ್ಪು
- I ಮತ್ತು II ಎರಡೂ ಸರಿ
- I ಮಾತ್ರ ಸರಿ
Show answer
Answer: (2) Neither I nor II is correct.
ಉತ್ತರ: (2) I ಮತ್ತು II ಎರಡೂ ತಪ್ಪು
Explanation: open it in the practice app. It needs the ₹149 All-in-One Pass: one payment for every exam on the site.