KSP Armed Police Constable CAR DAR 2026 RPC · Question 71
Question 71 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements regarding the Gupta period : Statement I : The Gupta period is called the ‘Golden Age’ of Sanskrit Grammar. Statement II : The development of Sanskrit grammar was based on the compilations of Panini, Patanjali, Amarasimha and Chandragomin. Which one of the following is correct with respect to the above statements ?
- Both Statement I and Statement II are correct, but Statement II does not explain Statement I.
- Statement I is incorrect, but Statement II is correct.
- Statement I is correct, but Statement II is incorrect.
- Both Statement I and Statement II are correct and Statement II explains Statement I.
ಗುಪ್ತರ ಕಾಲಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ I : ಗುಪ್ತರ ಕಾಲವನ್ನು ಸಂಸ್ಕೃತ ವ್ಯಾಕರಣದ ‘ಸುವರ್ಣ ಯುಗ’ ಎಂದು ಕರೆಯುತ್ತಾರೆ. ಹೇಳಿಕೆ II : ಸಂಸ್ಕೃತ ವ್ಯಾಕರಣವು ಪಾಣಿನಿ, ಪತಂಜಲಿ, ಅಮರಸಿಂಹ ಮತ್ತು ಚಂದ್ರಗೋಮಿನರ ಸಂಕಲನಗಳಿಂದ ಅಭಿವೃದ್ಧಿ ಹೊಂದಿದೆ. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ, ಆದರೆ ಹೇಳಿಕೆ-I ಅನ್ನು ಹೇಳಿಕೆ-II ವಿವರಿಸುವುದಿಲ್ಲ.
- ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ.
- ಹೇಳಿಕೆ I ಸರಿ ಆದರೆ ಹೇಳಿಕೆ II ತಪ್ಪು.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿ, ಮತ್ತು ಹೇಳಿಕೆ-I ಅನ್ನು ಹೇಳಿಕೆ-II ವಿವರಿಸುತ್ತದೆ.
Show answer
Answer: (2) Statement I is incorrect, but Statement II is correct.
ಉತ್ತರ: (2) ಹೇಳಿಕೆ I ತಪ್ಪು ಆದರೆ ಹೇಳಿಕೆ II ಸರಿ.
Explanation: open it in the practice app. It needs the ₹149 All-in-One Pass: one payment for every exam on the site.