KSP Armed Police Constable CAR DAR 2026 RPC · Question 60
Question 60 of the KSP Armed Police Constable (CAR/DAR) 2026 (RPC): General Knowledge (6 September 2026). Try it first, then open the answer. The explanation is in the practice app with the All-in-One Pass.
Identify the incorrect statement regarding Fundamental Rights in India :
- All Fundamental Rights are directly enforceable.
- Parliament has the power to modify application of Fundamental Rights to members of Armed Forces and Police Forces.
- Fundamental Rights are guaranteed against the legislature and the executive.
- Fundamental Rights are available not only against state but also against private individuals.
ಭಾರತದಲ್ಲಿನ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
- ಎಲ್ಲಾ ಮೂಲಭೂತ ಹಕ್ಕುಗಳನ್ನು ನೇರವಾಗಿ ಜಾರಿಗೊಳಿಸಬಹುದು.
- ಸೇನಾ ಪಡೆ ಮತ್ತು ಪೋಲೀಸ್ ಪಡೆ ಸದಸ್ಯರಿಗೆ ಸಂಬಂಧಿಸಿದಂತೆ ಮೂಲಭೂತ ಹಕ್ಕುಗಳ ಅನ್ವಯವನ್ನು ಮಾರ್ಪಡಿಸುವ ಅಧಿಕಾರವನ್ನು ಸಂಸತ್ತು ಹೊಂದಿದೆ.
- ಶಾಸಕಾಂಗ ಮತ್ತು ಕಾರ್ಯಾಂಗದ ವಿರುದ್ಧ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಲಾಗಿದೆ.
- ಮೂಲಭೂತ ಹಕ್ಕುಗಳು ರಾಜ್ಯದ (ಸ್ಟೇಟ್) ವಿರುದ್ಧ ಮಾತ್ರವಲ್ಲ, ಖಾಸಗಿ ವ್ಯಕ್ತಿಗಳ ವಿರುದ್ಧವೂ ಲಭ್ಯವಿವೆ.
Show answer
Answer: (1) All Fundamental Rights are directly enforceable.
ಉತ್ತರ: (1) ಎಲ್ಲಾ ಮೂಲಭೂತ ಹಕ್ಕುಗಳನ್ನು ನೇರವಾಗಿ ಜಾರಿಗೊಳಿಸಬಹುದು.
Explanation: open it in the practice app. It needs the ₹149 All-in-One Pass: one payment for every exam on the site.