Learn with Anil · Karnataka Police Constable PYQsPractise online →Subscribe ₹149

KSP Armed Police Constable CAR DAR 2026 Kalyana Karnataka · Question 96

Question 96 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.

  1. CAR/DAR 2026 · KK · Q96 · General Science & Technology · Biology

    Study the following statements regarding diseases of the digestive system and choose the correct statement :

    1. Diarrhea is due to abnormal bowel movements.
    2. Many parasites like Plasmodium vivax cause damage to intestinal inner lining.
    3. Indigestion is due to inadequate secretion of hormones.
    4. In jaundice, the intestine is affected. Skin and eyes turn yellow due to deposit of bile pigments.

    ಜೀರ್ಣಕ್ರಿಯೆ ವ್ಯವಸ್ಥೆಯ ಕಾಯಿಲೆಗಳಿಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಮತ್ತು ಅವುಗಳಲ್ಲಿ ಸರಿಯಾದ ಹೇಳಿಕೆಯನ್ನು ಆರಿಸಿ.

    1. ಆಮಶಂಕೆಯು ಅಸಹಜ ಮಲವಿಸರ್ಜನೆ (ಕರುಳಿನ ಅಪಸಾಮಾನ್ಯ ಕ್ರಿಯೆ) ಕಾರಣದಿಂದ ಉಂಟಾಗುತ್ತದೆ.
    2. ಪರಾವಲಂಬಿ ಜೀವಿಗಳಾದ ಪ್ಲಾಸ್ಮೋಡಿಯಂ ವೈವಾಕ್ಸ್‌ನಂತಹ ಜೀವಿಗಳು ಕರುಳಿನ ಒಳಗೋಡೆಗೆ ಹಾನಿಯುಂಟು ಮಾಡುತ್ತವೆ.
    3. ಅಜೀರ್ಣತೆಯು ಹಾರ್ಮೋನುಗಳ ಅಪರ್ಯಾಪ್ತ ಸ್ರಾವದ ಕಾರಣದಿಂದ ಉಂಟಾಗುತ್ತದೆ.
    4. ಕಾಮಾಲೆ ಕಾಯಿಲೆಯಾದಾಗ ಕರುಳು ಬಾಧಿತವಾಗುತ್ತದೆ. ಇದರಲ್ಲಿ ಪಿತ್ತವರ್ಣಕೆಗಳ (ಬೈಲ್ ಪಿಗ್ಮೆಂಟ್‌ಗಳ) ಶೇಖರಣೆಯಿಂದಾಗಿ ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
    Show answer

    Answer: (1) Diarrhea is due to abnormal bowel movements.

    ಉತ್ತರ: (1) ಆಮಶಂಕೆಯು ಅಸಹಜ ಮಲವಿಸರ್ಜನೆ (ಕರುಳಿನ ಅಪಸಾಮಾನ್ಯ ಕ್ರಿಯೆ) ಕಾರಣದಿಂದ ಉಂಟಾಗುತ್ತದೆ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz