KSP Armed Police Constable CAR DAR 2026 Kalyana Karnataka · Question 62
Question 62 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
Identify the incorrect statement regarding Overseas Citizen of India (OCI) cardholders :
- OCI card can be cancelled if obtained by spouse of Indian Citizen and if their marriage is dissolved by court.
- They are entitled to visa free entry into India for 15 years.
- Citizens of Bangladesh and Pakistan are ineligible to apply for Overseas Citizenship of India.
- They are provided lifelong visa.
ಭಾರತದ ಸಾಗರೋತ್ತರ ಪೌರತ್ವ (OCI) ಕಾರ್ಡ್ ಹೊಂದಿದವರಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
- OCI ಕಾರ್ಡ್ ಅನ್ನು ವಿವಾಹದ ನಂತರ ತಮ್ಮ ಭಾರತದ ನಾಗರಿಕ ಸಂಗಾತಿಯಿಂದ ಪಡೆದಿದ್ದು, ಕೋರ್ಟ್‌ನಿಂದ ವಿವಾಹ ರದ್ಧತಿಯಾದರೆ, ಅದನ್ನು ರದ್ದುಗೊಳಿಸಲಾಗುತ್ತದೆ.
- OCI ಕಾರ್ಡ್ ಹೊಂದಿದವರು 15 ವರ್ಷಗಳ ಕಾಲ ವೀಸಾ ಮುಕ್ತವಾಗಿ ಭಾರತ ಪ್ರವೇಶಿಸಬಹುದು.
- ಬಾಂಗ್ಲಾ ದೇಶ ಮತ್ತು ಪಾಕಿಸ್ತಾನದ ಪೌರರು ಭಾರತದ ಸಾಗರೋತ್ತರ ಪೌರತ್ವ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.
- ಅವರಿಗೆ ಜೀವನ ಪರ್ಯಂತ ವೀಸಾ ನೀಡಲಾಗುತ್ತದೆ.
Show answer
Answer: (2) They are entitled to visa free entry into India for 15 years.
ಉತ್ತರ: (2) OCI ಕಾರ್ಡ್ ಹೊಂದಿದವರು 15 ವರ್ಷಗಳ ಕಾಲ ವೀಸಾ ಮುಕ್ತವಾಗಿ ಭಾರತ ಪ್ರವೇಶಿಸಬಹುದು.
Explanation: open it in the practice app. It needs the ₹149 All-in-One Pass: one payment for every exam on the site.