KSP Armed Police Constable CAR DAR 2026 Kalyana Karnataka · Question 57
Question 57 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
According to Article-1 of the Constitution, the territory of India comprises of
- Only Union Territories.
- Territories of the State, Union Territories, Territories that may be acquired by the Government of India at any time.
- Only Territories that may be acquired by the Government of India at any time.
- Only Territories of the States.
ಸಂವಿಧಾನದ ವಿಧಿ-1 ರ ಅಡಿಯಲ್ಲಿ ಭಾರತದ ಭೂ ಪ್ರದೇಶಗಳು ಒಳಗೊಂಡಿರುವುದು.
- ಕೇಂದ್ರಾಡಳಿತ ಪ್ರದೇಶಗಳು ಮಾತ್ರ
- ರಾಜ್ಯಗಳ ಭೂಪ್ರದೇಶಗಳು, ಕೇಂದ್ರಾಡಳಿತ ಪ್ರದೇಶಗಳು, ಭಾರತ ಸರ್ಕಾರವು ಯಾವುದೇ ಸಮಯದಲ್ಲಿ ಸ್ವಾಧೀನಪಡಿಸಿಕೊಳ್ಳಬಹುದಾದ ಭೂಪ್ರದೇಶಗಳು
- ಭಾರತ ಸರ್ಕಾರವು ಯಾವುದೇ ಸಮಯದಲ್ಲಿ ಸ್ವಾಧೀನಪಡಿಸಿಕೊಳ್ಳಬಹುದಾದ ಭೂಪ್ರದೇಶಗಳು ಮಾತ್ರ
- ರಾಜ್ಯಗಳ ಭೂಪ್ರದೇಶಗಳು ಮಾತ್ರ
Show answer
Answer: (2) Territories of the State, Union Territories, Territories that may be acquired by the Government of India at any time.
ಉತ್ತರ: (2) ರಾಜ್ಯಗಳ ಭೂಪ್ರದೇಶಗಳು, ಕೇಂದ್ರಾಡಳಿತ ಪ್ರದೇಶಗಳು, ಭಾರತ ಸರ್ಕಾರವು ಯಾವುದೇ ಸಮಯದಲ್ಲಿ ಸ್ವಾಧೀನಪಡಿಸಿಕೊಳ್ಳಬಹುದಾದ ಭೂಪ್ರದೇಶಗಳು
Explanation: open it in the practice app. It needs the ₹149 All-in-One Pass: one payment for every exam on the site.