KSP Armed Police Constable CAR DAR 2026 Kalyana Karnataka · Question 55
Question 55 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements regarding Advocate General of the State : (a) He/she is appointed by the Governor. (b) He/she is appointed for a period of 5 years. (c) He/she is the Chief Law Officer of the government in the State. (d) He/she has the right to speak and to take part in the proceedings of both the Houses of the State Legislature. Which of the above statements is/are incorrect ?
- (b) only
- (d) only
- (c) and (d)
- (a) and (b)
ರಾಜ್ಯದ ಅಡ್ವೋಕೇಟ್ ಜನರಲ್ರವರಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. (a) ಅವರು ರಾಜ್ಯಪಾಲರಿಂದ ನೇಮಕ ಹೊಂದುತ್ತಾರೆ. (b) ಅವರು 5 ವರ್ಷಗಳ ಅವಧಿಗೆ ನೇಮಕಗೊಳ್ಳುತ್ತಾರೆ. (c) ಅವರು ರಾಜ್ಯ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಆಗಿರುತ್ತಾರೆ. (d) ಅವರು ರಾಜ್ಯ ಶಾಸಕಾಂಗದ ಉಭಯ ಸದನಗಳಲ್ಲಿ ಮಾತನಾಡುವ ಮತ್ತು ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ. ಮೇಲಿನ ಯಾವ ಹೇಳಿಕೆ/ಗಳು ತಪ್ಪಾಗಿವೆ ?
- (b) ಮಾತ್ರ
- (d) ಮಾತ್ರ
- (c) ಮತ್ತು (d)
- (a) ಮತ್ತು (b)
Show answer
Answer: (1) (b) only
ಉತ್ತರ: (1) (b) ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.