KSP Armed Police Constable CAR DAR 2026 Kalyana Karnataka · Question 52
Question 52 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
Consider the following statements regarding coal reserves in India : Statement (I) : India’s 75% coal reserves are found in Damodara, Ib and Suvarnarekha river valleys. Statement (II) : Geological Survey of India (GSI) is managing the Quality and Mining Analysis in India. Choose the correct answer.
- Both statements (I) and (II) are correct.
- Both statements (I) and (II) are incorrect.
- Statement (I) is incorrect but (II) is correct.
- Statement (I) is correct but (II) is incorrect.
ಭಾರತದಲ್ಲಿನ ಕಲ್ಲಿದ್ದಲಿನ ನಿಕ್ಷೇಪಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. ಹೇಳಿಕೆ (I) : ಭಾರತದ ಶೇ. 75 ರಷ್ಟು ಕಲ್ಲಿದ್ದಲಿನ ನಿಕ್ಷೇಪಗಳು ದಾಮೋದರ, ಇಬ್ ಮತ್ತು ಸುವರ್ಣರೇಖಾ ನದಿ ಕಣಿವೆಯಲ್ಲಿದೆ. ಹೇಳಿಕೆ (II) : ಭಾರತದ ಖನಿಜಗಳ ಗುಣಮಟ್ಟ ಮತ್ತು ಗಣಿಗಾರಿಕೆಯ ವಿಶ್ಲೇಷಣೆಯನ್ನು ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆ (GSI) ನಿರ್ವಹಿಸುತ್ತದೆ. ಸರಿಯಾದ ಉತ್ತರವನ್ನು ಆರಿಸಿ.
- ಹೇಳಿಕೆ (I) ಮತ್ತು (II) ಎರಡೂ ಸರಿಯಾಗಿವೆ.
- ಹೇಳಿಕೆ (I) ಮತ್ತು (II) ಎರಡೂ ತಪ್ಪಾಗಿವೆ.
- ಹೇಳಿಕೆ (I) ತಪ್ಪಾಗಿದೆ ಆದರೆ (II) ಸರಿಯಾಗಿದೆ.
- ಹೇಳಿಕೆ (I) ಸರಿಯಾಗಿದೆ ಆದರೆ (II) ತಪ್ಪಾಗಿದೆ.
Show answer
Answer: (1) Both statements (I) and (II) are correct.
ಉತ್ತರ: (1) ಹೇಳಿಕೆ (I) ಮತ್ತು (II) ಎರಡೂ ಸರಿಯಾಗಿವೆ.
Explanation: open it in the practice app. It needs the ₹149 All-in-One Pass: one payment for every exam on the site.