KSP Armed Police Constable CAR DAR 2026 Kalyana Karnataka · Question 36
Question 36 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.
Which of the following statement/s is/are correct with respect to Shivanasamudra hydroelectric project ? (a) Before independence it was the largest hydro-electricity project in India. (b) The electricity produced here was first given to Kolar gold mines. (c) Additional electricity was supplied to Bengaluru. (d) During that period Nalwadi Krishna Raja Wodeyar was the King.
- (b), (c) and (d)
- (a), (b), (c) and (d)
- (a), (b) and (c)
- Only (a)
ಶಿವನಸಮುದ್ರ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ ? (a) ಸ್ವಾತಂತ್ರ್ಯ ಪೂರ್ವದಲ್ಲಿ ಇದು ಭಾರತದಲ್ಲೇ ಅತಿ ದೊಡ್ಡ ಜಲವಿದ್ಯುತ್ ಯೋಜನೆಯಾಗಿತ್ತು. (b) ಇಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು ಮೊದಲು ಕೋಲಾರದ ಚಿನ್ನದ ಗಣಿಗೆ ನೀಡಲಾಯಿತು. (c) ಹೆಚ್ಚುವರಿ ವಿದ್ಯುತ್ತನ್ನು ಬೆಂಗಳೂರಿಗೆ ಪೂರೈಸಲಾಯಿತು. (d) ಆ ಅವಧಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಮೈಸೂರಿನ ರಾಜರಾಗಿದ್ದರು.
- (b), (c) ಮತ್ತು (d)
- (a), (b), (c) ಮತ್ತು (d)
- (a), (b) ಮತ್ತು (c)
- (a) ಮಾತ್ರ
Show answer
Answer: (2) (a), (b), (c) and (d)
ಉತ್ತರ: (2) (a), (b), (c) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.