Learn with Anil · Karnataka Police Constable PYQsPractise online →Subscribe ₹149

KSP Armed Police Constable CAR DAR 2026 Kalyana Karnataka · Question 31

Question 31 of the KSP Armed Police Constable (CAR/DAR) 2026 (Kalyana Karnataka): General Knowledge (6 September 2026). Try it first, then open the answer. The explanation is in the practice app with the All-in-One Pass.

  1. CAR/DAR 2026 · KK · Q31 · Indian Constitution & Polity · Laws, Police & Society

    During a co-curricular committee allotment meeting in a college, the Principal suggests skipping a highly qualified female faculty for "Internal Quality Assurance Cell" coordinator post as it demands more than official duty hours' work. As a member of the committee, what should you do ?

    1. Suggest the Principal to give her co-coordinator post instead of coordinator.
    2. Agree with the Principal to maintain a harmonious relationship with the Principal.
    3. Remain silent, as it is not directly related to you.
    4. Strongly object, highlighting her merit and pointing out that gender discrimination violates constitutional rights.

    ಕಾಲೇಜಿನಲ್ಲಿ ನಡೆದ ಸಹಪಠ್ಯ ಚಟುವಟಿಕೆ ಸಮಿತಿಗಳ ಹಂಚಿಕೆ ಸಭೆಯಲ್ಲಿ, ಪ್ರಾಂಶುಪಾಲರು 'ಆಂತರಿಕ ಗುಣಮಟ್ಟ ಭರವಸೆ ಕೋಶ' – (ಐಕ್ಯೂಎಸಿ) ಸಂಯೋಜಕ ಹುದ್ದೆಗೆ ಅಧಿಕೃತ ಕರ್ತವ್ಯ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುವುದರಿಂದ ಉನ್ನತ ಅರ್ಹತೆ ಹೊಂದಿರುವ ಮಹಿಳಾ ಅಧ್ಯಾಪಕರನ್ನು ಬಿಟ್ಟುಬಿಡಲು ಸೂಚಿಸುತ್ತಾರೆ. ಸಮಿತಿಯ ಸದಸ್ಯರಾಗಿ ನೀವು ಏನು ಮಾಡುತ್ತೀರಿ ?

    1. ಸಂಯೋಜಕರ ಹುದ್ದೆಯ ಬದಲಾಗಿ ಸಹ-ಸಂಯೋಜಕಿ ಹುದ್ದೆಯನ್ನು ಅವರಿಗೆ ನೀಡುವಂತೆ ಪ್ರಾಂಶುಪಾಲರಿಗೆ ಸಲಹೆ ನೀಡುತ್ತೀರಿ.
    2. ಪ್ರಾಂಶುಪಾಲರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಾಂಶುಪಾಲರ ನಿರ್ಧಾರವನ್ನು ಒಪ್ಪುತ್ತೀರಿ.
    3. ನಿಮಗೆ ನೇರವಾಗಿ ಸಂಬಂಧಿಸಿಲ್ಲವಾದ್ದರಿಂದ ಮೌನವಾಗಿರುತ್ತೀರಿ.
    4. ಅವರ ಅರ್ಹತೆಯನ್ನು ಎತ್ತಿ ತೋರಿಸುತ್ತಾ, ಲಿಂಗ ತಾರತಮ್ಯವು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೆಂದು ಬಲವಾಗಿ ಆಕ್ಷೇಪಿಸುತ್ತೀರಿ.
    Show answer

    Answer: (4) Strongly object, highlighting her merit and pointing out that gender discrimination violates constitutional rights.

    ಉತ್ತರ: (4) ಅವರ ಅರ್ಹತೆಯನ್ನು ಎತ್ತಿ ತೋರಿಸುತ್ತಾ, ಲಿಂಗ ತಾರತಮ್ಯವು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆಯೆಂದು ಬಲವಾಗಿ ಆಕ್ಷೇಪಿಸುತ್ತೀರಿ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz