Learn with Anil · Karnataka GPSTR (Teacher Recruitment) PYQsPractise online →Subscribe ₹149

GPSTR General Kannada previous year questions with answers

Every General Kannada question asked in the Karnataka GPSTR (Teacher Recruitment) papers on this site, grouped by topic. Answers come from the School Education Department's key answers; each has a short explanation (free here for a sample, all of them in the practice app).

ಜಿಪಿಎಸ್‌ಟಿಆರ್ ಸಾಮಾನ್ಯ ಕನ್ನಡ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.

Practise General Kannada online

Grammar

  1. GPSTR 2022 · P1 · Q1 · General Kannada · Grammar

    ಇವು ಅನುನಾಸಿಕ ಅಕ್ಷರಗಳು

    1. ಆ, ಈ, ಊ, ಏ
    2. ಖ, ಠ, ಢ, ಥ
    3. ಙ, ಞ, ಣ, ನ
    4. ಯ, ರ, ಲ, ವ
    Show answer

    Answer: (3) ಙ, ಞ, ಣ, ನ

    Anunāsikas (nasal letters) are the last letter of each consonant group, spoken through the nose: ಙ, ಞ, ಣ, ನ, ಮ. ಆ, ಈ, ಊ, ಏ are long vowels (dīrgha svara), ಖ, ಠ, ಢ, ಥ are aspirated (mahāprāṇa) letters and ಯ, ರ, ಲ, ವ are avargīya consonants.

    ಪ್ರತಿ ವರ್ಗದ ಕೊನೆಯ ಅಕ್ಷರಗಳು ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅನುನಾಸಿಕಗಳು: ಙ, ಞ, ಣ, ನ, ಮ. ಆ, ಈ, ಊ, ಏ ದೀರ್ಘಸ್ವರಗಳು; ಖ, ಠ, ಢ, ಥ ಮಹಾಪ್ರಾಣಗಳು; ಯ, ರ, ಲ, ವ ಅವರ್ಗೀಯ ವ್ಯಂಜನಗಳು.

  2. GPSTR 2022 · P1 · Q2 · General Kannada · Grammar

    ರೂಢನಾಮಕ್ಕೆ ಉದಾಹರಣೆಯಾದ ಪದವಿದು

    1. ಮನುಷ್ಯ
    2. ಕಾವೇರಿ
    3. ವ್ಯಾಪಾರಿ
    4. ಹೊಸದು
    Show answer

    Answer: (1) ಮನುಷ್ಯ

    A rūḍhanāma is a common noun used by custom for a whole class: ಮನುಷ್ಯ, ಮರ, ನದಿ, ಊರು. ಕಾವೇರಿ is the name of one particular river (aṅkitanāma, proper noun), ವ್ಯಾಪಾರಿ names a person by his work (anvarthanāma), and ಹೊಸದು describes a quality.

    ರೂಢಿಯಿಂದ ಒಂದು ವರ್ಗಕ್ಕೆ ಬಳಸುವ ಸಾಮಾನ್ಯ ನಾಮ ರೂಢನಾಮ: ಮನುಷ್ಯ, ಮರ, ನದಿ, ಊರು. ಕಾವೇರಿ ಒಂದು ನಿರ್ದಿಷ್ಟ ನದಿಯ ಹೆಸರು (ಅಂಕಿತನಾಮ), ವ್ಯಾಪಾರಿ ಕೆಲಸದಿಂದ ಬಂದ ಹೆಸರು (ಅನ್ವರ್ಥನಾಮ), ಹೊಸದು ಗುಣವನ್ನು ಸೂಚಿಸುತ್ತದೆ.

  3. GPSTR 2022 · P1 · Q3 · General Kannada · Grammar

    ಅಷ್ಟು, ಇಷ್ಟು, ಹಲವು – ಪದಗಳು ಈ ವ್ಯಾಕರಣಾಂಶವಾಗಿವೆ

    1. ಗುಣವಾಚಕ
    2. ಪರಿಮಾಣವಾಚಕ
    3. ಸಂಖ್ಯೇಯ ವಾಚಕ
    4. ಭಾವನಾಮ
    Show answer

    Answer: (2) ಪರಿಮಾಣವಾಚಕ

    ಅಷ್ಟು, ಇಷ್ಟು, ಎಷ್ಟು, ಹಲವು, ಕೆಲವು, ಅನಿತು show an amount or measure without giving an exact number, so they are parimāṇavācakas. Exact numbers like ಒಂದು, ಎರಡು are saṅkhyāvācakas; ಒಬ್ಬ, ಇಬ್ಬರು (numbered persons/things) are saṅkhyēyavācakas.

    ಅಷ್ಟು, ಇಷ್ಟು, ಎಷ್ಟು, ಹಲವು, ಕೆಲವು, ಅನಿತು – ಇವು ನಿಖರ ಸಂಖ್ಯೆ ಹೇಳದೆ ಪ್ರಮಾಣವನ್ನು ಸೂಚಿಸುವುದರಿಂದ ಪರಿಮಾಣವಾಚಕಗಳು. ಒಂದು, ಎರಡು ಸಂಖ್ಯಾವಾಚಕಗಳು; ಒಬ್ಬ, ಇಬ್ಬರು ಸಂಖ್ಯೇಯವಾಚಕಗಳು.

  4. GPSTR 2022 · P1 · Q4 · General Kannada · Grammar

    'ಹೊಳೆಯಿಂದ' ಈ ಪದದಲ್ಲಿರುವ ವಿಭಕ್ತಿ

    1. ಪ್ರಥಮಾ
    2. ಷಷ್ಠೀ
    3. ಚತುರ್ಥೀ
    4. ತೃತೀಯಾ
    Show answer

    Answer: (4) ತೃತೀಯಾ

    ಹೊಳೆ + ಇಂದ = ಹೊಳೆಯಿಂದ ('from/by the river'). The suffix ಇಂದ is the tṛtīyā (third, instrumental/ablative) vibhakti pratyaya. Prathamā takes ಉ, caturthī ಗೆ/ಇಗೆ/ಕ್ಕೆ and ṣaṣṭhī ಅ.

    ಹೊಳೆ + ಇಂದ = ಹೊಳೆಯಿಂದ. 'ಇಂದ' ತೃತೀಯಾ ವಿಭಕ್ತಿ ಪ್ರತ್ಯಯ. ಪ್ರಥಮಾ – ಉ, ಚತುರ್ಥೀ – ಗೆ/ಇಗೆ/ಕ್ಕೆ, ಷಷ್ಠೀ – ಅ.

  5. GPSTR 2022 · P1 · Q5 · General Kannada · Grammar

    ಆದೇಶ ಸಂಧಿಗೆ ಉದಾಹರಣೆಯಾದ ಪದವಿದು

    1. ಮೈದೋರು
    2. ಮಹಾತ್ಮ
    3. ಅಜಂತ
    4. ತನ್ಮಯ
    Show answer

    Answer: (1) ಮೈದೋರು

    In ādēśa sandhi one letter is replaced by another: ಮೈ + ತೋರು = ಮೈದೋರು (ತ becomes ದ). ಮಹಾತ್ಮ (ಮಹಾ + ಆತ್ಮ) is savarṇadīrgha sandhi, ಅಜಂತ (ಅಚ್ + ಅಂತ) is jaśtva sandhi and ತನ್ಮಯ (ತತ್ + ಮಯ) is anunāsika sandhi – all Sanskrit sandhis.

    ಒಂದು ಅಕ್ಷರದ ಸ್ಥಾನದಲ್ಲಿ ಇನ್ನೊಂದು ಅಕ್ಷರ ಬರುವುದು ಆದೇಶ ಸಂಧಿ: ಮೈ + ತೋರು = ಮೈದೋರು (ತ → ದ). ಮಹಾತ್ಮ – ಸವರ್ಣದೀರ್ಘ, ಅಜಂತ – ಜಶ್ತ್ವ, ತನ್ಮಯ – ಅನುನಾಸಿಕ ಸಂಧಿ (ಸಂಸ್ಕೃತ ಸಂಧಿಗಳು).

  6. GPSTR 2022 · P1 · Q6 · General Kannada · Grammar

    'ಬೆಟ್ಟದಾವರೆ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

    1. ಕ್ರಿಯಾ ಸಮಾಸ
    2. ಗಮಕ ಸಮಾಸ
    3. ದ್ವಿಗು ಸಮಾಸ
    4. ತತ್ಪುರುಷ ಸಮಾಸ
    Show answer

    Answer: (4) ತತ್ಪುರುಷ ಸಮಾಸ

    ಬೆಟ್ಟದ + ತಾವರೆ = ಬೆಟ್ಟದಾವರೆ ('lotus of the hill'). The first word is in the genitive (ಬೆಟ್ಟದ) and the meaning rests on the second word (ತಾವರೆ), which makes it a tatpuruṣa samāsa.

    ಬೆಟ್ಟದ + ತಾವರೆ = ಬೆಟ್ಟದಾವರೆ. ಪೂರ್ವಪದ ಷಷ್ಠೀ ವಿಭಕ್ತಿಯಲ್ಲಿದ್ದು ಉತ್ತರಪದದ ಅರ್ಥ ಪ್ರಧಾನವಾಗಿರುವುದರಿಂದ ಇದು ತತ್ಪುರುಷ ಸಮಾಸ.

  7. GPSTR 2022 · P1 · Q7 · General Kannada · Grammar

    'ಬಟ್ಟಬಯಲು' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

    1. ಜೋಡುನುಡಿ
    2. ದ್ವಿರುಕ್ತಿ
    3. ಅನುಕರಣಾವ್ಯಯ
    4. ಭಾವಸೂಚಕಾವ್ಯಯ
    Show answer

    Answer: (2) ದ್ವಿರುಕ್ತಿ

    ಬಟ್ಟಬಯಲು comes from ಬಯಲು + ಬಯಲು: the word is repeated for emphasis and the first part changes its form, as in ನಟ್ಟನಡುವೆ (ನಡು + ನಡುವೆ) and ತುತ್ತತುದಿ (ತುದಿ + ತುದಿ). Such repetition is dvirukti.

    ಬಯಲು + ಬಯಲು = ಬಟ್ಟಬಯಲು. ಒಂದೇ ಪದ ಒತ್ತಿಗಾಗಿ ಎರಡು ಬಾರಿ ಬಂದು ಮೊದಲ ಪದ ರೂಪ ಬದಲಿಸಿದೆ (ನಟ್ಟನಡುವೆ, ತುತ್ತತುದಿ). ಇದು ದ್ವಿರುಕ್ತಿ.

  8. GPSTR 2022 · P1 · Q8 · General Kannada · Grammar

    ಜೋಡುನುಡಿಗೆ ಉದಾಹರಣೆಯಾದ ಪದವಿದು

    1. ಕೊನೆಕೊನೆಗೆ
    2. ಚುರುಚುರು
    3. ಹಾಲ್ಜೇನು
    4. ಅಬ್ಬಬ್ಬಾ
    Show answer

    Answer: (3) ಹಾಲ್ಜೇನು

    A jōḍunuḍi joins two different words that usually go together, like ಹಾಲು-ಜೇನು (milk and honey), ಕಲ್ಲುಮುಳ್ಳು, ಹುಳಹುಪ್ಪಟೆ. ಕೊನೆಕೊನೆಗೆ is dvirukti (the same word repeated), ಚುರುಚುರು is an anukaraṇāvyaya (imitative sound) and ಅಬ್ಬಬ್ಬಾ is a bhāvasūcakāvyaya (exclamation).

    ಸಾಮಾನ್ಯವಾಗಿ ಜೊತೆಯಾಗಿ ಬರುವ ಎರಡು ಬೇರೆ ಬೇರೆ ಪದಗಳು ಜೋಡುನುಡಿ: ಹಾಲು-ಜೇನು, ಕಲ್ಲುಮುಳ್ಳು, ಹುಳಹುಪ್ಪಟೆ. ಕೊನೆಕೊನೆಗೆ – ದ್ವಿರುಕ್ತಿ, ಚುರುಚುರು – ಅನುಕರಣಾವ್ಯಯ, ಅಬ್ಬಬ್ಬಾ – ಭಾವಸೂಚಕಾವ್ಯಯ.

  9. GPSTR 2022 · P1 · Q10 · General Kannada · Grammar

    ಸಾಮಾನ್ಯಾರ್ಥಕಾವ್ಯಯಕ್ಕೆ ಉದಾಹರಣೆಯಾದ ಪದವಿದು

    1. ಸೊಗಸಾಗಿ
    2. ಕರಕರ
    3. ಭಳಿರೆ!
    4. ಅವನೇ
    Show answer

    Answer: (1) ಸೊಗಸಾಗಿ

    Sāmānyārthakāvyayas are indeclinables that tell how an action is done, like ಸೊಗಸಾಗಿ, ಮೆಲ್ಲಗೆ, ಬೇಗನೆ, ಚೆನ್ನಾಗಿ. ಕರಕರ imitates a sound (anukaraṇāvyaya), ಭಳಿರೆ! expresses a feeling (bhāvasūcakāvyaya) and ಅವನೇ carries the emphatic ಏ (avadhāraṇārthakāvyaya).

    ಕ್ರಿಯೆ ಹೇಗೆ ನಡೆಯಿತು ಎಂದು ತಿಳಿಸುವ ಅವ್ಯಯಗಳು ಸಾಮಾನ್ಯಾರ್ಥಕಾವ್ಯಯಗಳು: ಸೊಗಸಾಗಿ, ಮೆಲ್ಲಗೆ, ಬೇಗನೆ, ಚೆನ್ನಾಗಿ. ಕರಕರ – ಅನುಕರಣಾವ್ಯಯ, ಭಳಿರೆ! – ಭಾವಸೂಚಕಾವ್ಯಯ, ಅವನೇ – ಅವಧಾರಣಾರ್ಥಕಾವ್ಯಯ (ಏ).

  10. GPSTR 2022 · P1 · Q12 · General Kannada · Grammar

    ಮಹಾಶಕ್ತನಾದ ದೇವರು ಸಮಸ್ತ ಲೋಕಗಳನ್ನು ಪ್ರೀತಿಯಿಂದ ಕಾಪಾಡುವನು. – ಈ ವಾಕ್ಯದಲ್ಲಿ ಕರ್ತೃ ಪದ

    1. ಸಮಸ್ತ ಲೋಕಗಳನ್ನು
    2. ಪ್ರೀತಿಯಿಂದ
    3. ದೇವರು
    4. ಕಾಪಾಡುವನು
    Show answer

    Answer: (3) ದೇವರು

    Explanation: open it in the practice app. It needs the ₹149 All-in-One Pass: one payment for every exam on the site.

  11. GPSTR 2022 · P1 · Q16 · General Kannada · Grammar

    ವಿವೇಕ ಶಾಲೆಗೆ [ಹೋಗುತ್ತಾನೆ] – ಈ ವಾಕ್ಯದಲ್ಲಿ ಗೆರೆ ಎಳೆದಿರುವ ಪದದಲ್ಲಿರುವ ಕಾಲಸೂಚಕ ಪ್ರತ್ಯಯ

    1. ವ
    2. ಉವ
    3. ಉತ್ತ
    4. ದ
    Show answer

    Answer: (3) ಉತ್ತ

    Explanation: open it in the practice app. It needs the ₹149 All-in-One Pass: one payment for every exam on the site.

  12. GPSTR 2022 · P1 · Q17 · General Kannada · Grammar

    ನಾನು ಸದಾಕಾಲ ಒಳ್ಳೆಯ ಯೋಚನೆ ಮಾಡುವೆ – ಈ ವಾಕ್ಯದಲ್ಲಿ 'ಮಾಡುವೆ' ಪದದಲ್ಲಿರುವ ಕ್ರಿಯಾರೂಪ

    1. ಪ್ರಶ್ನಾರ್ಥಕ
    2. ವಿಧ್ಯರ್ಥಕ
    3. ಸಂಭಾವನಾರ್ಥಕ
    4. ನಿಷೇಧಾರ್ಥಕ
    Show answer

    Answer: (2) ವಿಧ್ಯರ್ಥಕ

    Explanation: open it in the practice app. It needs the ₹149 All-in-One Pass: one payment for every exam on the site.

  13. GPSTR 2022 · P1 · Q18 · General Kannada · Grammar

    ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಲೇಖನ ಚಿಹ್ನೆಯನ್ನು ಬಳಸಲಾಗುತ್ತದೆ

    1. ಉದ್ಧರಣ ಚಿಹ್ನೆ
    2. ವಾಕ್ಯವೇಷ್ಟನ ಚಿಹ್ನೆ
    3. ಆವರಣ ಚಿಹ್ನೆ
    4. ವಿವರಣಾತ್ಮಕ ಚಿಹ್ನೆ
    Show answer

    Answer: (4) ವಿವರಣಾತ್ಮಕ ಚಿಹ್ನೆ

    Explanation: open it in the practice app. It needs the ₹149 All-in-One Pass: one payment for every exam on the site.

  14. GPSTR 2022 · P1 · Q19 · General Kannada · Grammar

    'ಬರ್ತಾನೆ' ಈ ಪದದ ಗ್ರಾಂಥಿಕ ರೂಪ

    1. ಬಂದನು
    2. ಬರುವುದಿಲ್ಲ
    3. ಬರುತ್ತಾನೆ
    4. ಬಂದಿದ್ದಾನೆ
    Show answer

    Answer: (3) ಬರುತ್ತಾನೆ

    Explanation: open it in the practice app. It needs the ₹149 All-in-One Pass: one payment for every exam on the site.

  15. GPSTR 2022 · P1 · Q21 · General Kannada · Grammar

    'ಅಣ್ಣ' ಪದದ ಬಹುವಚನ ರೂಪವಿದು

    1. ಅಣ್ಣರು
    2. ಅಣ್ಣವು
    3. ಅಣ್ಣಗಳು
    4. ಅಣ್ಣಂದಿರು
    Show answer

    Answer: (4) ಅಣ್ಣಂದಿರು

    Explanation: open it in the practice app. It needs the ₹149 All-in-One Pass: one payment for every exam on the site.

Vocabulary & Usage

  1. GPSTR 2022 · P1 · Q9 · General Kannada · Vocabulary & Usage

    'ಕಗ್ಗಂಟು' ಈ ನುಡಿಗಟ್ಟಿನ ಅರ್ಥ

    1. ಹತೋಟಿಯಲ್ಲಿಡು
    2. ಬಗೆಹರಿಸಲಾಗದ ಸಮಸ್ಯೆ
    3. ಸಿದ್ಧನಾಗು
    4. ಸುಳ್ಳುಮಾತು
    Show answer

    Answer: (2) ಬಗೆಹರಿಸಲಾಗದ ಸಮಸ್ಯೆ

    ಕಗ್ಗಂಟು (ಕರ್ + ಗಂಟು, a tight black knot) is used for a tangled problem that cannot be solved easily, so it means 'an unsolvable problem'.

    ಕಗ್ಗಂಟು (ಕರ್ + ಗಂಟು) – ಬಿಡಿಸಲಾಗದ ಗಟ್ಟಿ ಗಂಟು; ಸುಲಭವಾಗಿ ಬಗೆಹರಿಸಲಾಗದ ಸಮಸ್ಯೆ ಎಂಬ ಅರ್ಥ.

  2. GPSTR 2022 · P1 · Q11 · General Kannada · Vocabulary & Usage

    'ವೈಶಾಖ' ಪದದ ತದ್ಭವ ರೂಪ

    1. ಬೆಸುಗೆ
    2. ಬೇತಾಳ
    3. ಬೇಹಾರ
    4. ಬೇಸಗೆ
    Show answer

    Answer: (4) ಬೇಸಗೆ

    Explanation: open it in the practice app. It needs the ₹149 All-in-One Pass: one payment for every exam on the site.

  3. GPSTR 2022 · P1 · Q13 · General Kannada · Vocabulary & Usage

    'ಭತ್ತ' ಎಂಬ ಅರ್ಥವನ್ನು ನೀಡುವ ಪದವಿದು

    1. ನರೆದಲೆಗ
    2. ಕಳವೆ
    3. ಹಾರಕ
    4. ನವಣೆ
    Show answer

    Answer: (2) ಕಳವೆ

    Explanation: open it in the practice app. It needs the ₹149 All-in-One Pass: one payment for every exam on the site.

  4. GPSTR 2022 · P1 · Q14 · General Kannada · Vocabulary & Usage

    'ಜ್ಞಾನಿ' ಪದದ ವಿರುದ್ಧಾರ್ಥಕ ಪದ

    1. ಸುಜ್ಞಾನಿ
    2. ಧ್ಯಾನ
    3. ವಿಜ್ಞಾನಿ
    4. ಅಜ್ಞಾನಿ
    Show answer

    Answer: (4) ಅಜ್ಞಾನಿ

    Explanation: open it in the practice app. It needs the ₹149 All-in-One Pass: one payment for every exam on the site.

  5. GPSTR 2022 · P1 · Q15 · General Kannada · Vocabulary & Usage

    ಮರಣಹೊಂದು, ಪರಿಶುದ್ಧತೆ, ಪಾತಿ – ಈ ಅರ್ಥಗಳನ್ನು ಹೊಂದಿರುವ ಪದವಿದು

    1. ಮಡಿ
    2. ಕಾಡು
    3. ಬೇಡ
    4. ಹರಿ
    Show answer

    Answer: (1) ಮಡಿ

    Explanation: open it in the practice app. It needs the ₹149 All-in-One Pass: one payment for every exam on the site.

  6. GPSTR 2022 · P1 · Q20 · General Kannada · Vocabulary & Usage

    ಸರಿಯಾದ ಪದರೂಪವಿದು

    1. ಅನಿರ್ವಚನೀಯ
    2. ಅನೀರ್ವಚನಿಯ
    3. ಅನಿರ್ವಚನಿಯ
    4. ಅನಿರ್ವಛನಿಯ
    Show answer

    Answer: (1) ಅನಿರ್ವಚನೀಯ

    Explanation: open it in the practice app. It needs the ₹149 All-in-One Pass: one payment for every exam on the site.

  7. GPSTR 2022 · P1 · Q25 · General Kannada · Vocabulary & Usage

    ತಾಳಿದವನು ಬಾಳಿಯಾನು – ಈ ಗಾದೆಯು ಇದರ ಮಹತ್ವವನ್ನು ತಿಳಿಸುತ್ತದೆ

    1. ವಿದ್ಯೆಯ
    2. ಶ್ರಮದ
    3. ಸಮಯದ
    4. ತಾಳ್ಮೆಯ
    Show answer

    Answer: (4) ತಾಳ್ಮೆಯ

    Explanation: open it in the practice app. It needs the ₹149 All-in-One Pass: one payment for every exam on the site.

Literature

  1. GPSTR 2022 · P1 · Q22 · General Kannada · Literature

    'ಮಾಲೆಯ' – ಈ ಪದವು ಅಕ್ಷರ ಗಣಗಳಲ್ಲಿ ಇದಾಗಿದೆ

    1. 'ತ' ಗಣ
    2. 'ಭ' ಗಣ
    3. 'ಸ' ಗಣ
    4. 'ಯ' ಗಣ
    Show answer

    Answer: (2) 'ಭ' ಗಣ

    Explanation: open it in the practice app. It needs the ₹149 All-in-One Pass: one payment for every exam on the site.

  2. GPSTR 2022 · P1 · Q23 · General Kannada · Literature

    ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ. – ಈ ವಾಕ್ಯದಲ್ಲಿರುವ ಅಲಂಕಾರ

    1. ರೂಪಕಾಲಂಕಾರ
    2. ದೃಷ್ಟಾಂತಾಲಂಕಾರ
    3. ಉಪಮಾಲಂಕಾರ
    4. ಶ್ಲೇಷಾಲಂಕಾರ
    Show answer

    Answer: (3) ಉಪಮಾಲಂಕಾರ

    Explanation: open it in the practice app. It needs the ₹149 All-in-One Pass: one payment for every exam on the site.

  3. GPSTR 2022 · P1 · Q24 · General Kannada · Literature

    'ಷಟ್ಪದಿ ಬ್ರಹ್ಮ' ಅಭಿದಾನವನ್ನು ಹೊಂದಿರುವ ಕವಿ

    1. ಜನ್ನ
    2. ರಾಘವಾಂಕ
    3. ಕುಮಾರವ್ಯಾಸ
    4. ಲಕ್ಷ್ಮೀಶ
    Show answer

    Answer: (2) ರಾಘವಾಂಕ

    Explanation: open it in the practice app. It needs the ₹149 All-in-One Pass: one payment for every exam on the site.