GPSTR 2022 Paper 1 General Studies · Question 89
Question 89 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
Statement (A) : If you give a problem to a student, he takes 3 or more days to complete it and proceeds every day in the same sequence with small modifications. Statement (B) : Learners generally acquire a new idea slowly and systematically, including the method.
- Statement (A) is correct and Statement (B) complements Statement (A)
- Statement (A) is correct and Statement (B) does not complement Statement (A)
- Statement (A) is not correct, Statement (B) is correct
- Statements (A) and (B) are not correct
ಹೇಳಿಕೆ (A) : ಒಬ್ಬ ವಿದ್ಯಾರ್ಥಿಗೆ ನೀವು ಸಮಸ್ಯೆಯನ್ನು ನೀಡಿದರೆ ಅದನ್ನು ಪೂರ್ಣಗೊಳಿಸಲು ಆತನು 3 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತಾನೆ ಹಾಗೆ ಪ್ರತೀ ದಿನವೂ ಅದೇ ಕ್ರಮಾನುಗತಿಯಲ್ಲಿ ಸ್ವಲ್ಪ ಮಾರ್ಪಾಡುಗಳೊಂದಿಗೆ ಸಾಗುತ್ತಾನೆ. ಹೇಳಿಕೆ (B) : ಕಲಿಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ನಿಧಾನಗತಿಯೂ, ವಿಧಾನವನ್ನು ಒಳಗೊಂಡಂತೆ ವ್ಯವಸ್ಥಿತವಾಗಿ ಹೊಸ ವಿಚಾರವನ್ನು ಗಳಿಸಿಕೊಳ್ಳುತ್ತಾರೆ.
- ಹೇಳಿಕೆ (A) ಯು ಸರಿಯಾಗಿದೆ ಮತ್ತು ಹೇಳಿಕೆ (B) ಯು ಹೇಳಿಕೆ (A) ಗೆ ಪೂರಕವಾಗಿದೆ
- ಹೇಳಿಕೆ (A) ಯು ಸರಿಯಾಗಿದೆ ಮತ್ತು ಹೇಳಿಕೆ (B) ಯು ಹೇಳಿಕೆ (A) ಗೆ ಪೂರಕವಾಗಿಲ್ಲ
- ಹೇಳಿಕೆ (A) ಯು ಸರಿಯಾಗಿಲ್ಲ, ಹೇಳಿಕೆ (B) ಯು ಸರಿಯಾಗಿದೆ
- ಹೇಳಿಕೆ (A) ಮತ್ತು (B) ಸರಿಯಾಗಿಲ್ಲ
Show answer
Answer: (1) Statement (A) is correct and Statement (B) complements Statement (A)
ಉತ್ತರ: (1) ಹೇಳಿಕೆ (A) ಯು ಸರಿಯಾಗಿದೆ ಮತ್ತು ಹೇಳಿಕೆ (B) ಯು ಹೇಳಿಕೆ (A) ಗೆ ಪೂರಕವಾಗಿದೆ
Explanation: open it in the practice app. It needs the ₹149 All-in-One Pass: one payment for every exam on the site.