GPSTR 2022 Paper 1 General Studies · Question 82
Question 82 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
Statement (A) : Development is the quantitative and qualitative change that takes place in an organism. Statement (B) : The development of any organism includes growth, ability, maturation and interaction with the environment.
- Statement (A) is correct and Statement (B) is substantial to the statement (A)
- Statement (A) is correct and Statement (B) is not substantial to the statement (A)
- Statement (A) is wrong and only Statement (B) is correct
- Both Statements (A) and (B) are wrong
ಹೇಳಿಕೆ (A) : ಜೀವಿಯಲ್ಲಿ ಉಂಟಾಗುವ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಬದಲಾವಣೆಯೇ ವಿಕಾಸ. ಹೇಳಿಕೆ (B) : ಯಾವುದೇ ಜೀವಿಯಲ್ಲಿ ಉಂಟಾಗುವ ವಿಕಾಸವು ಬೆಳವಣಿಗೆ, ಸಾಮರ್ಥ್ಯ, ಪಕ್ವತೆ ಮತ್ತು ಪರಿಸರದೊಂದಿಗಿನ ಅನುಕ್ರಿಯೆಯನ್ನು ಒಳಗೊಂಡಿರುತ್ತದೆ.
- ಹೇಳಿಕೆ (A) ಯು ಸರಿಯಾಗಿದೆ ಮತ್ತು ಹೇಳಿಕೆ (B) ಯು ಹೇಳಿಕೆ (A) ಗೆ ಸಮರ್ಥನೀಯವಾಗಿದೆ
- ಹೇಳಿಕೆ (A) ಯು ಸರಿಯಾಗಿದೆ ಮತ್ತು ಹೇಳಿಕೆ (B) ಯು ಹೇಳಿಕೆ (A) ಗೆ ಸಮರ್ಥನೀಯವಾಗಿಲ್ಲ
- ಹೇಳಿಕೆ (A) ಯು ತಪ್ಪಾಗಿದೆ ಮತ್ತು ಹೇಳಿಕೆ (B) ಮಾತ್ರ ಸರಿಯಾಗಿದೆ
- ಹೇಳಿಕೆ (A) ಮತ್ತು (B) ಎರಡು ಸಹ ತಪ್ಪಾಗಿದೆ
Show answer
Answer: (1) Statement (A) is correct and Statement (B) is substantial to the statement (A)
ಉತ್ತರ: (1) ಹೇಳಿಕೆ (A) ಯು ಸರಿಯಾಗಿದೆ ಮತ್ತು ಹೇಳಿಕೆ (B) ಯು ಹೇಳಿಕೆ (A) ಗೆ ಸಮರ್ಥನೀಯವಾಗಿದೆ
Explanation: open it in the practice app. It needs the ₹149 All-in-One Pass: one payment for every exam on the site.