GPSTR 2022 Paper 1 General Studies · Question 77
Question 77 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
A situation in which a person's behaviour cannot be explained experimentally by using introspection techniques is
- When a person is feeling frustrated
- When a person is experiencing happiness
- When a person is engaged in other activities
- When a person is deliberately acting
ಅಂತರಾವಲೋಕನ ತಂತ್ರಗಳನ್ನು ಬಳಸಿ ಒಬ್ಬ ವ್ಯಕ್ತಿಯ ವರ್ತನೆಯನ್ನು ಪ್ರಾಯೋಗಿಕವಾಗಿ ಕಾರಣೀಕರಿಸಲು ಸಾಧ್ಯವಿಲ್ಲದ ಒಂದು ಸನ್ನಿವೇಶ
- ಒಬ್ಬ ವ್ಯಕ್ತಿಯು ಹತಾಶೆಗೊಳಗಾದಾಗ
- ಒಬ್ಬ ವ್ಯಕ್ತಿಯು ಸಂತೋಷವನ್ನು ಅನುಭವಿಸುತ್ತಿರುವಾಗ
- ಒಬ್ಬ ವ್ಯಕ್ತಿಯು ಇತರ ಚಟುವಟಿಕೆಗಳಲ್ಲಿ ಭಾಗಿಯಾದಾಗ
- ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಅಭಿನಯಿಸಿದಾಗ
Show answer
Answer: (1) When a person is feeling frustrated
ಉತ್ತರ: (1) ಒಬ್ಬ ವ್ಯಕ್ತಿಯು ಹತಾಶೆಗೊಳಗಾದಾಗ
Explanation: open it in the practice app. It needs the ₹149 All-in-One Pass: one payment for every exam on the site.