GPSTR 2022 Paper 1 General Studies · Question 114
Question 114 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
Evaluating a student continuously in a periodic manner is an aspect of Continuous and Comprehensive Evaluation. Here 'continuous' includes
- Interruption and time limit
- Progressive and constant
- Different and comprehensive
- Continual and periodicity
ಆವರ್ತಕ ರೀತಿಯಲ್ಲಿ ವಿದ್ಯಾರ್ಥಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವುದು ನಿರಂತರ ಸಮಗ್ರ ಮೌಲ್ಯಮಾಪನದ ಒಂದು ಅಂಶವಾಗಿದೆ. ಇಲ್ಲಿ 'ನಿರಂತರ' ಒಳಗೊಂಡಿರುವುದು
- ಅಡಚಣೆ ಮತ್ತು ಕಾಲಮಿತಿ
- ಪ್ರಗತಿಪರ ಮತ್ತು ಸತತ
- ವಿಭಿನ್ನ ಮತ್ತು ಸಮಗ್ರ
- ನಿರಂತರ ಮತ್ತು ಆವರ್ತನ
Show answer
Answer: (4) Continual and periodicity
ಉತ್ತರ: (4) ನಿರಂತರ ಮತ್ತು ಆವರ್ತನ
Explanation: open it in the practice app. It needs the ₹149 All-in-One Pass: one payment for every exam on the site.