GPSTR 2022 Paper 1 General Studies · Question 106
Question 106 of the GPSTR 2022 Paper-1: General Studies (21 May 2022). Try it first, then open the answer. The explanation is in the practice app with the All-in-One Pass.
According to Vygotsky, a student is given support to master a task. Later, even when the support is withdrawn, the student completes the task again. This represents
- Zone of proportional assistance
- Zone of importance
- Zone of proximal development
- Zone of permanent assistance
ವೈಗಟ್ಸ್ಕಿಯವರ ಪ್ರಕಾರ ಕಾರ್ಯವೊಂದರ ಮೇಲೆ ಪ್ರಭುತ್ವ ಸಾಧಿಸಲು ವಿದ್ಯಾರ್ಥಿಗೆ ಬೆಂಬಲವನ್ನು ನೀಡಲಾಗುತ್ತದೆ. ನಂತರದಲ್ಲಿ ಬೆಂಬಲವನ್ನು ಹಿಂತೆಗೆದುಕೊಂಡಾಗಲೂ ವಿದ್ಯಾರ್ಥಿಯು ಮತ್ತೆ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಇದು ಪ್ರತಿನಿಧಿಸುವುದು
- ಸಹಾಯಕ ಅನುಪಾತೀಯ ವಲಯ
- ಸಹಾಯಕ ಪ್ರಾಮುಖ್ಯತಾ ವಲಯ
- ಸಹಾಯಕ ಕಲಿಕಾ ಸಾಮೀಪ್ಯ ವಲಯ
- ಸಹಾಯಕ ಶಾಶ್ವತ ವಲಯ
Show answer
Answer: (3) Zone of proximal development
ಉತ್ತರ: (3) ಸಹಾಯಕ ಕಲಿಕಾ ಸಾಮೀಪ್ಯ ವಲಯ
Explanation: open it in the practice app. It needs the ₹149 All-in-One Pass: one payment for every exam on the site.