KEA FDA SDA Mental Ability previous year questions with answers
Every Mental Ability question asked in the KEA FDA & SDA papers on this site, grouped by topic. Answers come from KEA's revised (final) keys; each has a short explanation (free here for a sample, all of them in the practice app).
ಕೆಇಎ ಎಫ್ಡಿಎ ಎಸ್ಡಿಎ ಮಾನಸಿಕ ಸಾಮರ್ಥ್ಯ — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.
Practise Mental Ability onlineArithmetic
The simple interest occurred on an amount of ₹4000 at the end of two years is ₹800. What would be the compound interest occurred on the same amount at the same rate in the same period?
- ₹840
- ₹480
- ₹800
- ₹820
₹4000 ಕ್ಕೆ ಎರಡು ವರ್ಷಗಳ ನಂತರ ದೊರೆತ ಸರಳ ಬಡ್ಡಿಯು ₹800. ಅದೇ ಮೊತ್ತಕ್ಕೆ, ಅದೇ ಬಡ್ಡಿ ದರದಲ್ಲಿ ಮತ್ತು ಅದೇ ಅವಧಿಗೆ ದೊರೆತ ಚಕ್ರಬಡ್ಡಿ ಎಷ್ಟು?
- ₹840
- ₹480
- ₹800
- ₹820
Show answer
Answer: (1) ₹840
Explanation: open it in the practice app. It needs the ₹149 All-in-One Pass: one payment for every exam on the site.
When the rate of interest in a bank is reduced from 5% to 4%, a man deposits Rs. 2000 more and his annual income remains the same. The original deposit is
- Rs. 7500
- Rs. 8000
- Rs. 8500
- Rs. 7000
ಒಂದು ಬ್ಯಾಂಕಿನಲ್ಲಿ ಬಡ್ಡಿದರವನ್ನು 5% ರಿಂದ 4%ಕ್ಕೆ ಇಳಿಸಿದಾಗ ಒಬ್ಬ ವ್ಯಕ್ತಿಯು ರೂ. 2000ಗಳಷ್ಟು ಹೆಚ್ಚು ಠೇವಣಿಯಿಡುತ್ತಾನೆ ಮತ್ತು ಅವನ ವಾರ್ಷಿಕ ಆದಾಯವು ಹಾಗೆಯೇ ಇರುತ್ತದೆ. ಆಗ ಮೂಲ ಠೇವಣಿಯ ಮೊತ್ತ
- ರೂ. 7500
- ರೂ. 8000
- ರೂ. 8500
- ರೂ. 7000
Show answer
Answer: (2) Rs. 8000
ಉತ್ತರ: (2) ರೂ. 8000
Explanation: open it in the practice app. It needs the ₹149 All-in-One Pass: one payment for every exam on the site.
A small cat can catch 12 rats in 6 minutes and a big cat can catch 6 rats in 12 minutes. If there are sufficient rats, how many rats can both the cats catch together in 20 minutes?
- 8
- 40
- 50
- 60
ಒಂದು ಸಣ್ಣ ಬೆಕ್ಕು 6 ನಿಮಿಷದಲ್ಲಿ 12 ಇಲಿಗಳನ್ನು ಹಿಡಿಯುತ್ತದೆ. ದೊಡ್ಡ ಬೆಕ್ಕು 12 ನಿಮಿಷದಲ್ಲಿ 6 ಇಲಿಗಳನ್ನು ಹಿಡಿಯುತ್ತದೆ. ಸಾಕಷ್ಟು ಇಲಿಗಳು ಇದ್ದಾಗ 20 ನಿಮಿಷದಲ್ಲಿ ಎರಡೂ ಬೆಕ್ಕುಗಳು ಕೂಡಿ ಎಷ್ಟು ಇಲಿಗಳನ್ನು ಹಿಡಿಯುತ್ತವೆ?
- 8
- 40
- 50
- 60
Show answer
Answer: (3) 50
Explanation: open it in the practice app. It needs the ₹149 All-in-One Pass: one payment for every exam on the site.
A student multiplied a number by 3/5 instead of 5/3. What is the percentage error in the calculation?
- 34%
- 44%
- 54%
- 64%
ಒಬ್ಬ ವಿದ್ಯಾರ್ಥಿಯು ಒಂದು ಸಂಖ್ಯೆಯನ್ನು 5/3 ರಿಂದ ಗುಣಿಸುವ ಬದಲಾಗಿ 3/5 ರಿಂದ ಗುಣಿಸುತ್ತಾನೆ. ಹಾಗಾದರೆ ಅವನು ಕಂಡು ಹಿಡಿದ ಬೆಲೆಯಲ್ಲಿನ ಶೇಕಡಾ ದೋಷವೆಷ್ಟು?
- 34%
- 44%
- 54%
- 64%
Show answer
Answer: (4) 64%
Explanation: open it in the practice app. It needs the ₹149 All-in-One Pass: one payment for every exam on the site.
a and b are two prime numbers of the form p and p + 1 and M = a^a + b^b N = a^b + b^a then
- M and N are composite numbers
- M is a prime number but N is a composite number
- M and N are prime numbers
- M is a composite number but N is a prime number
a ಮತ್ತು b ಯು p ಮತ್ತು p + 1 ಮಾದರಿಯಲ್ಲಿರುವ ಎರಡು ಅವಿಭಾಜ್ಯ ಸಂಖ್ಯೆಗಳು ಮತ್ತು M = a^a + b^b N = a^b + b^a ಆಗ
- M ಮತ್ತು N ಎರಡು ಸಂಯುಕ್ತ ಸಂಖ್ಯೆಗಳು.
- M ಅವಿಭಾಜ್ಯ ಸಂಖ್ಯೆಯಾಗಿದ್ದು ಆದರೆ N ಸಂಯುಕ್ತ ಸಂಖ್ಯೆಯಾಗಿದೆ.
- M ಮತ್ತು N ಎರಡು ಅವಿಭಾಜ್ಯ ಸಂಖ್ಯೆಗಳು.
- M ಎಂಬುದು ಸಂಯುಕ್ತ ಸಂಖ್ಯೆ, N ಒಂದು ಅವಿಭಾಜ್ಯ ಸಂಖ್ಯೆ.
Show answer
Answer: (3) M and N are prime numbers
ಉತ್ತರ: (3) M ಮತ್ತು N ಎರಡು ಅವಿಭಾಜ್ಯ ಸಂಖ್ಯೆಗಳು.
Explanation: open it in the practice app. It needs the ₹149 All-in-One Pass: one payment for every exam on the site.
Five years ago, the average age of Aruna, Roy, David and Salman is 45 years. Sita joins them now. The average age of all the five now is 49 years. The present age of Sita is (in years)
- 45
- 43
- 51
- 48
ಐದು ವರ್ಷಗಳ ಹಿಂದೆ ಅರುಣಾ, ರಾಯ್, ಡೇವಿಡ್ ಮತ್ತು ಸಲ್ಮಾನ್ ಅವರ ಸರಾಸರಿ ವಯಸ್ಸು 45 ವರ್ಷಗಳಾಗಿತ್ತು. ಈಗ ಸೀತಾ ಅವರನ್ನು ಸೇರುತ್ತಾಳೆ. ಈಗ ಎಲ್ಲಾ ಐದು ಜನರ ಸರಾಸರಿ ವಯಸ್ಸು 49 ವರ್ಷಗಳು. ಹಾಗಾದರೆ ಸೀತಾಳ ಪ್ರಸ್ತುತ ವಯಸ್ಸು (ವರ್ಷಗಳಲ್ಲಿ)
- 45
- 43
- 51
- 48
Show answer
Answer: (1) 45
Explanation: open it in the practice app. It needs the ₹149 All-in-One Pass: one payment for every exam on the site.
What is the approximate value of 'x' in the following question? (You are not required to calculate the exact value) (51.99^2 - 28.04^2) ÷ x = 13.11^2 - 138.99
- 64
- 128
- 72
- 84
(51.99^2 - 28.04^2) ÷ x = 13.11^2 - 138.99 ಇದರಲ್ಲಿ 'x' ನ ಅಂದಾಜು ಬೆಲೆ ಎಷ್ಟು? (ನಿಖರ ಬೆಲೆಯ ಅವಶ್ಯಕತೆ ಇರುವುದಿಲ್ಲ)
- 64
- 128
- 72
- 84
Show answer
Answer: (1) 64
Explanation: open it in the practice app. It needs the ₹149 All-in-One Pass: one payment for every exam on the site.
The perimeter of two squares are 20 cm and 48 cm. The perimeter of a third square where area is the sum of the area of the two squares is
- 52
- 42
- 13
- 12
ಎರಡು ಚೌಕಗಳ ಪರಿಧಿಯು 20 cm ಮತ್ತು 48 cm ಆಗಿದೆ. ಮೂರನೇ ಚೌಕದ ವಿಸ್ತೀರ್ಣವು ಎರಡು ಚೌಕಗಳ ವಿಸ್ತೀರ್ಣದ ಮೊತ್ತವಾಗಿದ್ದರೆ, ಮೂರನೇ ಚೌಕದ ಪರಿಧಿಯು ಎಷ್ಟು?
- 52
- 42
- 13
- 12
Show answer
Answer: (1) 52
Explanation: open it in the practice app. It needs the ₹149 All-in-One Pass: one payment for every exam on the site.
A, B and C enter into a partnership in the ratio 5/6 : 5/12 : 5/3. After four months, 'A' increases his share by 100%. If the total profit at the end of one year be Rs. 50,000, then B's share in the total profit is
- Rs. 6,000
- Rs. 10,000
- Rs. 12,000
- Rs. 13,000
A, B ಮತ್ತು C ಪಾಲುದಾರಿಕೆಯಲ್ಲಿ 5/6 : 5/12 : 5/3 ಅನುಪಾತದಲ್ಲಿ ವ್ಯವಹಾರ ಪ್ರಾರಂಭಿಸುತ್ತಾರೆ. 4 ತಿಂಗಳ ನಂತರ 'A' ತನ್ನ ಪಾಲನ್ನು ಶೇಕಡಾ 100ರಷ್ಟು ಹೆಚ್ಚಿಸಿಕೊಳ್ಳುತ್ತಾನೆ. ವರ್ಷದ ಕೊನೆಯಲ್ಲಿ ರೂ. 50,000 ಲಾಭವಾದರೆ, ಒಟ್ಟು ಲಾಭಾಂಶದಲ್ಲಿ 'B' ಯ ಪಾಲು ಎಷ್ಟು?
- ರೂ. 6,000
- ರೂ. 10,000
- ರೂ. 12,000
- ರೂ. 13,000
Show answer
Answer: (1) Rs. 6,000
ಉತ್ತರ: (1) ರೂ. 6,000
Explanation: open it in the practice app. It needs the ₹149 All-in-One Pass: one payment for every exam on the site.
In how many different ways can the letters of the word 'TRANSPIRATION' be arranged so that the vowels always come together?
- 2429500
- 1360800
- 1627800
- None of the above
ಆಂಗ್ಲ ಭಾಷೆಯ ಸ್ವರಗಳು ಯಾವಾಗಲೂ ಒಟ್ಟಿಗೆ ಬರುವಂತೆ 'TRANSPIRATION' ಎಂಬ ಪದದ ಅಕ್ಷರಗಳನ್ನು ಎಷ್ಟು ವಿಭಿನ್ನ ರೀತಿಯಲ್ಲಿ ಜೋಡಿಸಬಹುದು?
- 2429500
- 1360800
- 1627800
- ಮೇಲಿನ ಯಾವುದೂ ಅಲ್ಲ
Show answer
Answer: (2) 1360800
ಉತ್ತರ: (2) 1360800
Explanation: open it in the practice app. It needs the ₹149 All-in-One Pass: one payment for every exam on the site.
The product of two numbers is 4107. If the H.C.F of these numbers is 37, then the greatest number is
- 101
- 107
- 111
- 185
ಎರಡು ಸಂಖ್ಯೆಗಳ ಗುಣಲಬ್ಧವು 4107 ಆಗಿದೆ. ಆ ಎರಡು ಸಂಖ್ಯೆಗಳ ಮ.ಸಾ.ಅ. 37 ಆಗಿದ್ದರೆ, ಅವುಗಳಲ್ಲಿನ ಗರಿಷ್ಠ ಸಂಖ್ಯೆ ಯಾವುದು?
- 101
- 107
- 111
- 185
Show answer
Answer: (3) 111
Explanation: open it in the practice app. It needs the ₹149 All-in-One Pass: one payment for every exam on the site.
Two trains running in opposite directions cross a man standing on the platform in 35 seconds and 19 seconds respectively. They cross each other in 25 seconds. Then the ratio of the speed of the trains is
- 1 : 3
- 3 : 2
- 3 : 5
- 2 : 3
ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ಎರಡು ರೈಲುಗಳು ನಿಂತಿರುವ ಒಬ್ಬ ಮನುಷ್ಯನನ್ನು ಕ್ರಮವಾಗಿ 35 ಸೆಕೆಂಡ್ಗಳು ಮತ್ತು 19 ಸೆಕೆಂಡ್ಗಳಲ್ಲಿ ದಾಟುತ್ತವೆ. ಅವೆರಡೂ 25 ಸೆಕೆಂಡ್ಗಳಲ್ಲಿ ಪರಸ್ಪರ ದಾಟುತ್ತವೆ. ಹಾಗಾದರೆ ಆ ಎರಡೂ ರೈಲುಗಳ ವೇಗದ ಅನುಪಾತ ______
- 1:3
- 3:2
- 3:5
- 2:3
Show answer
Answer: (3) 3 : 5
ಉತ್ತರ: (3) 3:5
Explanation: open it in the practice app. It needs the ₹149 All-in-One Pass: one payment for every exam on the site.
A man bought some oranges at ₹ 30 per dozen and bought the same number of oranges at ₹ 25 per dozen. He sold these oranges at ₹ 32 per dozen and gained ₹ 270. The total number of oranges bought by him was :
- 60 dozen
- 45 dozen
- 50 dozen
- 70 dozen
ಒಬ್ಬ ಮನುಷ್ಯನು ಕೆಲವು ಕಿತ್ತಳೆಹಣ್ಣುಗಳನ್ನು ₹ 30 ಕ್ಕೆ ಡಜನ್ನಂತೆ ಖರೀದಿಸಿದನು ಮತ್ತು ಅಷ್ಟೇ ಸಂಖ್ಯೆಯ ಕಿತ್ತಳೆ ಹಣ್ಣುಗಳನ್ನು ₹ 25 ಕ್ಕೆ ಡಜನ್ನಂತೆ ಖರೀದಿಸಿದನು, ಅವನು ಆ ಹಣ್ಣುಗಳನ್ನು ₹ 32 ಕ್ಕೆ ಡಜನ್ನಂತೆ ಮಾರಾಟ ಮಾಡಿದನು ಮತ್ತು ₹ 270 ರಷ್ಟು ಲಾಭ ಗಳಿಸಿದನು. ಅವನು ಖರೀದಿಸಿದ ಕಿತ್ತಳೆ ಹಣ್ಣುಗಳ ಒಟ್ಟು ಸಂಖ್ಯೆಯು :
- 60 ಡಜನ್ಗಳು
- 45 ಡಜನ್ಗಳು
- 50 ಡಜನ್ಗಳು
- 70 ಡಜನ್ಗಳು
Show answer
Answer: (1) 60 dozen
ಉತ್ತರ: (1) 60 ಡಜನ್ಗಳು
Explanation: open it in the practice app. It needs the ₹149 All-in-One Pass: one payment for every exam on the site.
The metro fare in a city consists of a fixed fare together with the fare for the distance covered. For a distance of 5 km, the fare is ₹ 70 and for a journey of 8 km, the fare is ₹ 106. How much does a person have to pay for travelling a distance of 20 km ?
- ₹ 200
- ₹ 150
- ₹ 250
- ₹ 300
ನಗರದ ಮೆಟ್ರೋ ಪ್ರಯಾಣ ದರವು ನಿಗದಿತ ದರ ಮತ್ತು ಪ್ರಯಾಣಿಸಿದ ದೂರಕ್ಕೆ ನಿಗದಿಪಡಿಸಿದ ದರವನ್ನು ಒಳಗೊಂಡಿರುತ್ತದೆ. 5 km ಪ್ರಯಾಣಕ್ಕೆ ಪ್ರಯಾಣ ದರ ₹ 70 ಮತ್ತು 8 km ಪ್ರಯಾಣಕ್ಕೆ ₹ 106 ಪ್ರಯಾಣ ದರವಿರುತ್ತದೆ. ಒಬ್ಬ ವ್ಯಕ್ತಿಯು 20 km ದೂರವನ್ನು ಪ್ರಯಾಣಿಸಿದರೆ ನೀಡಬೇಕಾದ ಒಟ್ಟು ಪ್ರಯಾಣ ದರವೆಷ್ಟು ?
- ₹ 200
- ₹ 150
- ₹ 250
- ₹ 300
Show answer
Answer: (3) ₹ 250
Explanation: open it in the practice app. It needs the ₹149 All-in-One Pass: one payment for every exam on the site.
If the angles of a triangle are in the ratio 3 : 2 : 7, then the angles are :
- 45°, 30°, 105°
- 42°, 28°, 98°
- 48°, 32°, 112°
- 60°, 40°, 80°
ತ್ರಿಭುಜದ ಕೋನಗಳು 3 : 2 : 7 ಅನುಪಾತದಲ್ಲಿದ್ದರೆ, ಆ ತ್ರಿಭುಜದ ಕೋನಗಳು :
- 45°, 30°, 105°
- 42°, 28°, 98°
- 48°, 32°, 112°
- 60°, 40°, 80°
Show answer
Answer: (1) 45°, 30°, 105°
Explanation: open it in the practice app. It needs the ₹149 All-in-One Pass: one payment for every exam on the site.
A fitness app shows that a user walked, on average of 10,000 steps per day over a week. If on the last 3 days, the step counts were 9000, 12,000 and 10,400 respectively, what is the average number of steps for the first 4 days of the week ?
- 9600
- 9500
- 9560
- 9650
ಒಂದು ಫಿಟ್ನೆಸ್ ಆ್ಯಪ್ ತನ್ನ ಬಳಕೆದಾರನು ನಡೆದ ಒಂದು ವಾರದ ಕಾಲ್ನಡಿಗೆಯು ಪ್ರತಿ ದಿನಕ್ಕೆ ಸರಾಸರಿ 10,000 ಎಂದು ತೋರಿಸುವುದು. ವಾರದ ಕೊನೆಯ 3 ದಿನಗಳಲ್ಲಿನ ಕಾಲ್ನಡಿಗೆಯ ಎಣಿಕೆಯು ತಲಾ 9000, 12,000 ಮತ್ತು 10,400 ಆದಾಗ ವಾರದ ಮೊದಲ 4 ದಿನಗಳ ಸರಾಸರಿ ಕಾಲ್ನಡಿಗೆಯು ಎಷ್ಟು ?
- 9600
- 9500
- 9560
- 9650
Show answer
Answer: (4) 9650
Explanation: open it in the practice app. It needs the ₹149 All-in-One Pass: one payment for every exam on the site.
A paint company mixes red, blue and green paints in the ratio 1 : 2 : 3 to make a wall coating. If 60 litres of the mixture is prepared, how much red and blue paint is used together ?
- 10 litres
- 15 litres
- 20 litres
- 30 litres
ಒಂದು ಬಣ್ಣದ ಕಂಪನಿಯು ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳನ್ನು 1 : 2 : 3 ಪ್ರಮಾಣದಲ್ಲಿ ಬೆರೆಸಿ ಒಂದು ಗೋಡೆಯ ಲೇಪನವನ್ನು ತಯಾರಿಸುತ್ತದೆ. ಒಂದು ವೇಳೆ 60 ಲೀಟರ್ ಗಳಷ್ಟು ಮಿಶ್ರಣವನ್ನು ಸಿದ್ಧಪಡಿಸಿದರೆ, ಕೆಂಪು ಮತ್ತು ನೀಲಿ ಬಣ್ಣವನ್ನು ಒಟ್ಟಾಗಿ ಎಷ್ಟು ಬಳಸಲಾಗುವುದು ?
- 10 ಲೀಟರ್ಗಳು
- 15 ಲೀಟರ್ಗಳು
- 20 ಲೀಟರ್ಗಳು
- 30 ಲೀಟರ್ಗಳು
Show answer
Answer: (4) 30 litres
ಉತ್ತರ: (4) 30 ಲೀಟರ್ಗಳು
Explanation: open it in the practice app. It needs the ₹149 All-in-One Pass: one payment for every exam on the site.
In what time will a sum of Rs.800 at 5% p.a. compound interest amount to Rs.882?
- 1 year
- 5 years
- 4 years
- 2 years
ವಾರ್ಷಿಕ ಶೇಕಡಾ 5ರ ಚಕ್ರಬಡ್ಡಿ ದರದಲ್ಲಿ ರೂ. 800 ಎಷ್ಟು ಸಮಯದಲ್ಲಿ ರೂ. 882 ಆಗುತ್ತದೆ?
- 1 ವರ್ಷ
- 5 ವರ್ಷಗಳು
- 4 ವರ್ಷಗಳು
- 2 ವರ್ಷಗಳು
Show answer
Answer: (4) 2 years
ಉತ್ತರ: (4) 2 ವರ್ಷಗಳು
Explanation: open it in the practice app. It needs the ₹149 All-in-One Pass: one payment for every exam on the site.
The ratio between the present age of Chaithra and Shilpa is 2:5. If after 6 years, the ratio of their ages becomes 1:2, then what is the present age of Shilpa?
- 21
- 25
- 29
- 30
ಚೈತ್ರಾ ಮತ್ತು ಶಿಲ್ಪಾ ಅವರ ಈಗಿನ ವಯಸ್ಸಿನ ಅನುಪಾತವು 2:5 ಆಗಿದೆ. 6 ವರ್ಷಗಳ ನಂತರ, ಅವರ ವಯಸ್ಸಿನ ಅನುಪಾತವು 1:2 ಆದರೆ, ಶಿಲ್ಪಾ ಅವರ ಈಗಿನ ವಯಸ್ಸು ಎಷ್ಟು?
- 21
- 25
- 29
- 30
Show answer
Answer: (4) 30
Explanation: open it in the practice app. It needs the ₹149 All-in-One Pass: one payment for every exam on the site.
The batting average for 23 innings of a cricket player is 43 runs. His highest score in an innings exceeds his lowest by 137 runs. If these two innings are excluded, the average score of the remaining 21 innings is 38 runs. Find his highest score in an innings.
- 154 runs
- 184 runs
- 174 runs
- 164 runs
ಒಬ್ಬ ಕ್ರಿಕೆಟ್ ಆಟಗಾರನ 23 ಇನ್ನಿಂಗ್ಸ್ಗಳ ಬ್ಯಾಟಿಂಗ್ ಸರಾಸರಿ 43 ರನ್ಗಳು. ಇನ್ನಿಂಗ್ಸ್ ಒಂದರಲ್ಲಿ ಅವರು ಗಳಿಸಿರುವ ಗರಿಷ್ಠ ರನ್ ಮೊತ್ತವು, ಇನ್ನಿಂಗ್ಸ್ ಒಂದರಲ್ಲಿ ಅವರು ಗಳಿಸಿರುವ ಕನಿಷ್ಠ ರನ್ ಮೊತ್ತಕ್ಕಿಂತ 137 ರನ್ಗಳಷ್ಟು ಹೆಚ್ಚಿದೆ. ಈ ಎರಡೂ ಇನ್ನಿಂಗ್ಸ್ಗಳನ್ನು ಹೊರತುಪಡಿಸಿದರೆ ಉಳಿದ 21 ಇನ್ನಿಂಗ್ಸ್ಗಳ ಸರಾಸರಿ ಸ್ಕೋರ್ 38 ರನ್ಗಳಾಗಿವೆ. ಇನ್ನಿಂಗ್ಸ್ ಒಂದರ ಅವನ ಗರಿಷ್ಠ ಸ್ಕೋರ್ ಕಂಡುಹಿಡಿಯಿರಿ.
- 154 ರನ್ನುಗಳು
- 184 ರನ್ನುಗಳು
- 174 ರನ್ನುಗಳು
- 164 ರನ್ನುಗಳು
Show answer
Answer: (4) 164 runs
ಉತ್ತರ: (4) 164 ರನ್ನುಗಳು
Explanation: open it in the practice app. It needs the ₹149 All-in-One Pass: one payment for every exam on the site.
How many digits in all are required to write the numbers from 1 to 70?
- 132
- 130
- 131
- 134
1 ರಿಂದ 70 ರವರೆಗಿನ ಸಂಖ್ಯೆಗಳನ್ನು ಬರೆಯಲು ಒಟ್ಟಾರೆ ಎಷ್ಟು ಅಂಕಿಗಳು ಬೇಕಾಗುತ್ತವೆ?
- 132
- 130
- 131
- 134
Show answer
Answer: (3) 131
Explanation: open it in the practice app. It needs the ₹149 All-in-One Pass: one payment for every exam on the site.
An ordinary cube has four blank faces, one face marked 3 and another marked 4, then the probability of obtaining a sum of 15 in 5 throws is
- 7/2592
- 7/1944
- 7/7776
- 7/1296
ಒಂದು ಸಾಮಾನ್ಯ ಘನಾಕೃತಿಯು (cube) ನಾಲ್ಕು ಖಾಲಿ ಮುಖಗಳನ್ನು ಹೊಂದಿದೆ, ಒಂದು ಮುಖವನ್ನು 3 ಎಂದು ಗುರುತಿಸಲಾಗಿದೆ ಮತ್ತು ಇನ್ನೊಂದನ್ನು 4 ಎಂದು ಗುರುತಿಸಲಾಗಿದೆ, ಹಾಗಾದರೆ 5 ಎಸೆತಗಳಲ್ಲಿ 15 ಮೊತ್ತವನ್ನು ಪಡೆಯುವ ಸಂಭವನೀಯತೆ
- 7/2592
- 7/1944
- 7/7776
- 7/1296
Show answer
Answer: (1) 7/2592
Explanation: open it in the practice app. It needs the ₹149 All-in-One Pass: one payment for every exam on the site.
Reasoning
If ROHIT is coded as SQKMY, then VIRAT is coded as
- WUKEY
- WKEUY
- WKUEY
- WEKUY
ROHIT ಎಂಬುವುದನ್ನು SQKMY ಎಂಬ ಸಂಕೇತದಲ್ಲಿ ಬರೆದರೆ VIRAT ಎಂಬುದರ ಸಂಕೇತವೇನು?
- WUKEY
- WKEUY
- WKUEY
- WEKUY
Show answer
Answer: (3) WKUEY
Explanation: open it in the practice app. It needs the ₹149 All-in-One Pass: one payment for every exam on the site.
If '+ = ×', '- = +', '× = ÷' and '÷ = -', then the value of 11 ÷ 11 × 11 + 11 - 11 is
- 11
- -11
- 0
- None of the above
'+ = ×', '- = +', '× = ÷' ಮತ್ತು '÷ = -' ಆದರೆ, 11 ÷ 11 × 11 + 11 - 11 ರ ಮೌಲ್ಯ
- 11
- -11
- 0
- ಮೇಲಿನ ಯಾವುದೂ ಅಲ್ಲ
Show answer
Answer: (1) 11
ಉತ್ತರ: (1) 11
Explanation: open it in the practice app. It needs the ₹149 All-in-One Pass: one payment for every exam on the site.
In a family of six members, Raju is the father of Rohit and is married to Asha. Raju has a sister Rekha, whose daughter is Shwetha. Rohit has a sister Ritu. How is Raju related to Ritu ?
- Father
- Son
- Brother
- Grandfather
ಆರು ಜನರಿರುವ ಒಂದು ಕುಟುಂಬದಲ್ಲಿ ರಾಜು ಎಂಬುವವರು ರೋಹಿತ್ನ ತಂದೆಯಾಗಿದ್ದು, ಆಶಾರನ್ನು ವಿವಾಹವಾಗಿರುತ್ತಾರೆ. ರಾಜುನ ಸಹೋದರಿಯ ಹೆಸರು ರೇಖಾ ಆಗಿದ್ದು, ರೇಖಾರ ಮಗಳ ಹೆಸರು ಶ್ವೇತಾ ಆಗಿರುತ್ತದೆ. ರೋಹಿತ್ಗೆ ರೀತು ಎಂಬ ಸಹೋದರಿ ಇದ್ದಾಳೆ. ಹಾಗಾದರೆ ರಾಜು, ರೀತುನೊಂದಿಗೆ ಯಾವ ರೀತಿಯ ರಕ್ತಸಂಬಂಧ ಹೊಂದಿದ್ದಾರೆ ?
- ತಂದೆ
- ಮಗ
- ಸಹೋದರ
- ಅಜ್ಜ
Show answer
Answer: (1) Father
ಉತ್ತರ: (1) ತಂದೆ
Explanation: open it in the practice app. It needs the ₹149 All-in-One Pass: one payment for every exam on the site.
Study the following diagram carefully and answer the given question : The triangle represents women, circle represents married people and rectangle represents employees. What is the sum of the numbers which represent women who are married but not employees ?
- 11
- 9
- 7
- 6
ಕೆಳಗಿನ ರೇಖಾಚಿತ್ರವನ್ನು ಅಭ್ಯಸಿಸಿ, ಕೇಳಲಾದ ಪ್ರಶ್ನೆಗೆ ಉತ್ತರವನ್ನು ಆಯ್ಕೆ ಮಾಡಿ : ತ್ರಿಕೋನವು ಮಹಿಳೆಯರನ್ನು, ವೃತ್ತವು ವಿವಾಹಿತರನ್ನು ಮತ್ತು ಆಯತವು ಉದ್ಯೋಗಸ್ಥರನ್ನು ಪ್ರತಿನಿಧಿಸುತ್ತದೆ, ಉದ್ಯೋಗಸ್ಥರಾಗಿರದ ವಿವಾಹಿತ ಮಹಿಳೆಯರನ್ನು ಪ್ರತಿನಿಧಿಸುವ ಸಂಖ್ಯೆಗಳ ಮೊತ್ತ ಯಾವುದು ?
- 11
- 9
- 7
- 6
Show answer
Answer: (4) 6
Explanation: open it in the practice app. It needs the ₹149 All-in-One Pass: one payment for every exam on the site.
If LUCKY is coded as NSEIA in a certain language, then how will HAPPY be coded in that language ?
- JYRNA
- JARNY
- JRAYN
- JYANR
ಒಂದು ನಿರ್ದಿಷ್ಟ ಭಾಷೆಯಲ್ಲಿ LUCKY ಅನ್ನು NSEIA ಎಂದು ಕೋಡ್ ಮಾಡಿದರೆ, ಆ ಭಾಷೆಯಲ್ಲಿ HAPPY ಅನ್ನು ಹೇಗೆ ಕೋಡ್ ಮಾಡಲಾಗುತ್ತದೆ ?
- JYRNA
- JARNY
- JRAYN
- JYANR
Show answer
Answer: (1) JYRNA
Explanation: open it in the practice app. It needs the ₹149 All-in-One Pass: one payment for every exam on the site.
In a class of 50 students, 18 played hand ball, 17 played volleyball including 6 who played hand ball. 19 students played hockey including 4 who played volleyball but not hand ball. 6 students played carrom but not outdoor games. Which of the following figures represents the above mentioned facts?
- Figure 1
- Figure 2
- Figure 3
- Figure 4
50 ವಿದ್ಯಾರ್ಥಿಗಳಿರುವ ಒಂದು ತರಗತಿಯಲ್ಲಿ 18 ಮಂದಿ ಹ್ಯಾಂಡ್ಬಾಲ್ ಆಡುತ್ತಾರೆ. 17 ಮಂದಿ ವಾಲಿಬಾಲ್ ಆಡುತ್ತಾರೆ. ಇವರಲ್ಲಿ 6 ಮಂದಿ ಹ್ಯಾಂಡ್ಬಾಲ್ ಆಡಿದವರೂ ಸೇರಿದ್ದಾರೆ. 19 ವಿದ್ಯಾರ್ಥಿಗಳು ಹಾಕಿ ಆಡಿದ್ದು, ಇವರಲ್ಲಿ 4 ಮಂದಿ ವಾಲಿಬಾಲ್ ಸಹ ಆಡಿದ್ದು, ಆದರೆ ಹ್ಯಾಂಡ್ಬಾಲ್ ಆಡಿಲ್ಲ. 6 ವಿದ್ಯಾರ್ಥಿಗಳು ಕೇರಂ ಆಡಿದ್ದು, ಯಾವುದೇ ಹೊರಾಂಗಣ ಆಟ ಆಡಿಲ್ಲ. ಈ ಕೆಳಕಂಡ ಯಾವ ರಚನೆಗಳು ಮೇಲೆ ಹೇಳಲಾದ ಸಂಗತಿಗಳನ್ನು ಪ್ರತಿನಿಧಿಸುತ್ತವೆ?
- ಚಿತ್ರ 1
- ಚಿತ್ರ 2
- ಚಿತ್ರ 3
- ಚಿತ್ರ 4
Show answer
Answer: (3) Figure 3
ಉತ್ತರ: (3) ಚಿತ್ರ 3
Explanation: open it in the practice app. It needs the ₹149 All-in-One Pass: one payment for every exam on the site.
If A means '+', B means '-', C means '×' and D means '÷', then 30 B 24 D 4 C 3 A 2 =
- 12
- 14
- 16
- 18
A ಅನ್ನುವುದು ‘+’, B ಅನ್ನುವುದು ‘-’, C ಅನ್ನುವುದು ‘×’ ಮತ್ತು D ಅನ್ನುವುದು ‘÷’, ಆದರೆ, 30 B 24 D 4 C 3 A 2 =
- 12
- 14
- 16
- 18
Show answer
Answer: (2) 14
Explanation: open it in the practice app. It needs the ₹149 All-in-One Pass: one payment for every exam on the site.
At what time between 4 and 5 o'clock will the hands of a clock be at a right angle?
- 30 mins past 4
- 16 3/4 mins past 4
- 38 2/11 mins past 4
- 33 mins past 4
ಗಡಿಯಾರದಲ್ಲಿ 4 ರಿಂದ 5 ಗಂಟೆಯ ನಡುವೆ ಯಾವ ಸಮಯದಲ್ಲಿ ಗಡಿಯಾರದ ಕೈಗಳು ಲಂಬ ಕೋನದಲ್ಲಿರುತ್ತವೆ?
- 4 ಗಂಟೆ 30 ನಿಮಿಷಕ್ಕೆ
- 4 ಗಂಟೆ 16 3/4 ನಿಮಿಷಕ್ಕೆ
- 4 ಗಂಟೆ 38 2/11 ನಿಮಿಷಕ್ಕೆ
- 4 ಗಂಟೆ 33 ನಿಮಿಷಕ್ಕೆ
Show answer
Answer: (3) 38 2/11 mins past 4
ಉತ್ತರ: (3) 4 ಗಂಟೆ 38 2/11 ನಿಮಿಷಕ್ಕೆ
Explanation: open it in the practice app. It needs the ₹149 All-in-One Pass: one payment for every exam on the site.
Series & Puzzles
Find the missing number in the following question. Numbers have been arranged according to an identical pattern.
16 4 5 4 20 5 5 5 30 5 7 5 9 9 9 ? - 4
- 3
- 2
- 1
ಈ ಕೆಳಗಿನ ಪ್ರಶ್ನೆಯಲ್ಲಿ ಅಂಕಿಗಳನ್ನು ಏಕ ರೀತಿ ಮಾದರಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಇದರಲ್ಲಿ ಬಿಟ್ಟು ಹೋಗಿರುವ ಅಂಕಿಯನ್ನು ಗುರುತಿಸಿ.
16 4 5 4 20 5 5 5 30 5 7 5 9 9 9 ? - 4
- 3
- 2
- 1
Show answer
Answer: (3) 2
Explanation: open it in the practice app. It needs the ₹149 All-in-One Pass: one payment for every exam on the site.
In a row of 6 people, A is sitting third to the right of B and fourth to the right of C. D is sitting on the immediate left of A and immediate right of E. F is sitting on the immediate right of A. Who is sitting at the extreme left end ?
- A
- B
- C
- D
6 ಜನರ ಒಂದು ಸಾಲಿನಲ್ಲಿ A ಯು B ನ ಬಲಕ್ಕೆ ಮೂರನೇ ಸ್ಥಾನದಲ್ಲಿದ್ದಾನೆ ಮತ್ತು C ನ ಬಲಕ್ಕೆ 4 ನೇ ಸ್ಥಾನದಲ್ಲಿದ್ದಾನೆ. D ಯು A ನ ತಕ್ಷಣದ ಎಡ ಪಕ್ಕದಲ್ಲಿದ್ದು, E ನ ತಕ್ಷಣದ ಬಲ ಪಕ್ಕದಲ್ಲಿದ್ದಾನೆ. F ಯು A ನ ತಕ್ಷಣದ ಬಲ ಪಕ್ಕಕ್ಕೆ ಇದ್ದರೆ. ಸಾಲಿನ ಸಂಪೂರ್ಣ ಎಡ ತುದಿಯಲ್ಲಿ ಯಾರಿದ್ದಾರೆ ?
- A
- B
- C
- D
Show answer
Answer: (3) C
Explanation: open it in the practice app. It needs the ₹149 All-in-One Pass: one payment for every exam on the site.
What comes in the place of '?' in the following letter series? AMP, DKT, GIN, JGR, MEV, ?
- KXA
- PCZ
- QDA
- OBY
ಈ ಕೆಳಗಿನ ಅಕ್ಷರಗಳ ಸರಣಿಯಲ್ಲಿ ಪ್ರಶ್ನಾರ್ಥಕ ಚಿಹ್ನೆಯ ಜಾಗದಲ್ಲಿ ಬರುವ ಆಯ್ಕೆ ಯಾವುದು? AMP, DKT, GIN, JGR, MEV, ?
- KXA
- PCZ
- QDA
- OBY
Show answer
Answer: (2) PCZ
Explanation: open it in the practice app. It needs the ₹149 All-in-One Pass: one payment for every exam on the site.
Find the missing number. 3/2, 6/7, 11/24, 20/77, ?
- 27/238
- 27/248
- 37/238
- 37/248
ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ. 3/2, 6/7, 11/24, 20/77, ?
- 27/238
- 27/248
- 37/238
- 37/248
Show answer
Answer: (3) 37/238
Explanation: open it in the practice app. It needs the ₹149 All-in-One Pass: one payment for every exam on the site.