KEA FDA SDA Current Affairs previous year questions with answers
Every Current Affairs question asked in the KEA FDA & SDA papers on this site, grouped by topic. Answers come from KEA's revised (final) keys; each has a short explanation (free here for a sample, all of them in the practice app).
ಕೆಇಎ ಎಫ್‌ಡಿಎ ಎಸ್‌ಡಿಎ ಪ್ರಚಲಿತ ವಿದ್ಯಮಾನಗಳು — ಹಿಂದಿನ ವರ್ಷದ ಪ್ರಶ್ನೆಗಳು, ಉತ್ತರಗಳು ಮತ್ತು ವಿವರಣೆಗಳೊಂದಿಗೆ.
Practise Current Affairs onlineNational
What is the key factor of India's maritime grand strategy?
- To dominate the Indian Ocean region
- To secure Sea Lanes of Communication (SLOCs)
- To ensure capacity and capability building in the coastal area
- To conduct and join naval exercises
ಭಾರತದ ‘ಸಾಗರ ಮಹಾನ್ ರಣನೀತಿ’ಯ ಪ್ರಮುಖ ಅಂಶ ಯಾವುದು?
- ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಪ್ರಭುತ್ವ ಸ್ಥಾಪಿಸುವುದು
- ಸಂವಹನದ ಸಮುದ್ರಮಾರ್ಗಗಳನ್ನು (SLOCs) ಸಂರಕ್ಷಿಸುವುದು
- ಕರಾವಳಿ ಪ್ರದೇಶದಲ್ಲಿ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ವಿಕಸನವನ್ನು ಖಚಿತ ಪಡಿಸುವುದು
- ನೌಕಾ ಅಭ್ಯಾಸಗಳನ್ನು ಆಯೋಜಿಸುವುದು ಮತ್ತು ಅವುಗಳಲ್ಲಿ ಪಾಲ್ಗೊಳ್ಳುವುದು
Show answer
Answer: (2) To secure Sea Lanes of Communication (SLOCs)
ಉತ್ತರ: (2) ಸಂವಹನದ ಸಮುದ್ರಮಾರ್ಗಗಳನ್ನು (SLOCs) ಸಂರಕ್ಷಿಸುವುದು
Explanation: open it in the practice app. It needs the ₹149 All-in-One Pass: one payment for every exam on the site.
Which wildlife sanctuary has recently become a natural home for Asiatic Lions through dispersal?
- Barda Wildlife Sanctuary
- Gandhi Sagar Sanctuary
- Banni Grasslands
- Kuno National Park
ಯಾವ ವನ್ಯಜೀವಿ ಅಭಯಾರಣ್ಯವು ಇತ್ತೀಚೆಗೆ ನೈಸರ್ಗಿಕ ಪ್ರಸರಣದ ಮೂಲಕ ಏಷ್ಯಾಟಿಕ್ ಸಿಂಹಗಳಿಗೆ ಆವಾಸ ಸ್ಥಾನವಾಗಿದೆ?
- ಬರ್ದಾ ವನ್ಯಜೀವಿ ಅಭಯಾರಣ್ಯ
- ಗಾಂಧೀ ಸಾಗರ ಅಭಯಾರಣ್ಯ
- ಬನ್ನಿ ಹುಲ್ಲುಗಾವಲು ಪ್ರದೇಶ
- ಕುನೋ ರಾಷ್ಟ್ರೀಯ ಉದ್ಯಾನವನ
Show answer
Answer: (1) Barda Wildlife Sanctuary
ಉತ್ತರ: (1) ಬರ್ದಾ ವನ್ಯಜೀವಿ ಅಭಯಾರಣ್ಯ
Explanation: open it in the practice app. It needs the ₹149 All-in-One Pass: one payment for every exam on the site.
The Government of India has recently initiated steps to acquire which island in the Lakshadweep archipelago for defence and strategic purposes?
- Minicoy Island
- Bitra Island
- Agatti Island
- Kavaratti Island
ಲಕ್ಷದ್ವೀಪ ಸಮೂಹದಲ್ಲಿರುವ ಯಾವ ದ್ವೀಪವನ್ನು ಭಾರತ ಸರ್ಕಾರವು ಇತ್ತೀಚೆಗೆ ರಕ್ಷಣಾ ಮತ್ತು ಕಾರ್ಯತಂತ್ರದ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲು ಕ್ರಮಗಳನ್ನು ಪ್ರಾರಂಭಿಸಿದೆ?
- ಮಿನಿಕಾಯ್ ದ್ವೀಪ
- ಬಿಟ್ರಾ ದ್ವೀಪ
- ಅಗತ್ತಿ ದ್ವೀಪ
- ಕವರಟ್ಟಿ ದ್ವೀಪ
Show answer
Answer: (2) Bitra Island
ಉತ್ತರ: (2) ಬಿಟ್ರಾ ದ್ವೀಪ
Explanation: open it in the practice app. It needs the ₹149 All-in-One Pass: one payment for every exam on the site.
Which of the following statements is/are correct with respect to 'SHANTI' Bill, 2025? (a) It enables limited private participation in the nuclear sector under regulatory oversight. (b) The full form of 'SHANTI' is 'Sustainable Harnessing and Administration of Nuclear Emission for Transforming India'. (c) It supports India's clean-energy transition and the long-term objective of achieving 100 GW nuclear energy capacity by 2047.
- (a), (b) and (c)
- (a) only
- (b) only
- (a) and (c)
'ಶಾಂತಿ' ಮಸೂದೆ 2025ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ? (a) ಇದು ನಿಯಂತ್ರಣ ಮೇಲ್ವಿಚಾರಣೆಯ ಅಡಿಯಲ್ಲಿ ಪರಮಾಣು ಸೀಮಿತ ವಲಯದಲ್ಲಿ ಸೀಮಿತ ಖಾಸಗಿ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ. (b) 'SHANTI' ಇದರ ವಿಸ್ತೃತ ರೂಪ 'ಸಸ್ಟೇನೇಬಲ್ ಹಾರ್‌ನೆಸಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಆಫ್ ನ್ಯೂಕ್ಲಿಯರ್ ಎಮಿಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ'. (c) ಇದು ಭಾರತದ ಶುದ್ಧ-ಇಂಧನ ಪರಿವರ್ತನೆ ಮತ್ತು 2047ರ ವೇಳೆಗೆ 100 GW ಪರಮಾಣು ಇಂಧನ ಸಾಮರ್ಥ್ಯವನ್ನು ಸಾಧಿಸುವ ದೀರ್ಘಕಾಲೀನ ಉದ್ದೇಶವನ್ನು ಬೆಂಬಲಿಸುತ್ತದೆ.
- (a), (b) ಮತ್ತು (c)
- (a) ಮಾತ್ರ
- (b) ಮಾತ್ರ
- (a) ಮತ್ತು (c)
Show answer
Answer: (4) (a) and (c)
ಉತ್ತರ: (4) (a) ಮತ್ತು (c)
Explanation: open it in the practice app. It needs the ₹149 All-in-One Pass: one payment for every exam on the site.
As of December 2025, who is the Union Minister of Cooperation for Government of India ?
- Shri Shivaraj Singh Chouhan
- Shri Amit Shah
- Shri Arjun Ram Meghwal
- Shri V. Somanna
ಡಿಸೆಂಬರ್ 2025 ರಲ್ಲಿದ್ದಂತೆ ಭಾರತ ಸರ್ಕಾರದ ಕೇಂದ್ರ ಸಹಕಾರ ಮಂತ್ರಿಗಳು ಯಾರು ?
- ಶ್ರೀ ಶಿವರಾಜ್ ಸಿಂಗ್ ಚೌಹಾಣ್
- ಶ್ರೀ ಅಮಿತ್ ಷಾ
- ಶ್ರೀ ಅರ್ಜನ್ ರಾಮ್ ಮೇಘ್ವಾಲ್
- ಶ್ರೀ ವಿ. ಸೋಮಣ್ಣ
Show answer
Answer: (2) Shri Amit Shah
ಉತ್ತರ: (2) ಶ್ರೀ ಅಮಿತ್ ಷಾ
Explanation: open it in the practice app. It needs the ₹149 All-in-One Pass: one payment for every exam on the site.
Consider the following cyclones that were formed in 2025 : a. Awo b. Montha c. Krosa d. Ditwah Which among the above made landfall on India ?
- a and b
- a and d
- b and c
- b and d
2025 ರಲ್ಲಿ ಉಂಟಾದ ಈ ಕೆಳಕಂಡ ಚಂಡಮಾರುತಗಳನ್ನು ಪರಿಗಣಿಸಿ : a. ಅವೋ b. ಮೊಂತಾ c. ಕ್ರೋಸ್ d. ದಿತ್ವಾ ಮೇಲಿನ ಚಂಡಮಾರುತಗಳಲ್ಲಿ ಯಾವುವು ಭಾರತಕ್ಕೆ ಬಂದು ಅಪ್ಪಳಿಸಿದವು ?
- a ಮತ್ತು b
- a ಮತ್ತು d
- b ಮತ್ತು c
- b ಮತ್ತು d
Show answer
Answer: (4) b and d
ಉತ್ತರ: (4) b ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.
In February 2025, the Union Ministry of Petroleum and Natural Gas invited bids for Hydrocarbon exploration in three blocks under HELP policy. Which is this ecologically sensitive area at the heart of the resulting protests ?
- Bombay High
- Wedge Bank
- Palk Bay
- Wheeler Island
ಫೆಬ್ರವರಿ 2025 ರಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು HELP ನೀತಿ ಅಡಿಯಲ್ಲಿ ಮೂರು ಬ್ಲಾಕ್‌ಗಳಲ್ಲಿ ಹೈಡ್ರೋಕಾರ್ಬನ್ ಅನ್ವೇಷಣೆಗಾಗಿ ಬಿಡ್‌ಗಳನ್ನು ಆಹ್ವಾನಿಸಿತು ಈ ಕೆಳಗಿನ ಯಾವ ಸೂಕ್ಷ್ಮ ಪರಿಸರ ಪ್ರದೇಶ ಪ್ರತಿಘಟನೆಗಳಿಗೆ ಕೇಂದ್ರ ಭಾಗವಾಗಿತ್ತು ?
- ಬಾಂಬೆ ಹೈ
- ವೆಡ್ಜ್ ಬ್ಯಾಂಕ್
- ಪಾಕ್ ಕೊಲ್ಲಿ
- ವ್ಹೀಲರ್ ದ್ವೀಪ
Show answer
Answer: (2) Wedge Bank
ಉತ್ತರ: (2) ವೆಡ್ಜ್ ಬ್ಯಾಂಕ್
Explanation: open it in the practice app. It needs the ₹149 All-in-One Pass: one payment for every exam on the site.
Which of the following statements about INSV Kaundinya is/are incorrect ? a. INSV Kaundinya embarked on its maiden voyage from Porbandar to Muscat. b. The full form of INSV is Indian Naval Ship Vessel. c. It is a stitched sail ship, based on a 5th century CE ship depicted in the paintings of Ajanta Caves. Choose the answer from the options given below :
- a and b
- b and c
- a and c
- Only b
ಐ.ಎನ್.ಎಸ್.ವಿ. ಕೌಂಡಿನ್ಯಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ ? a. ಐ.ಎನ್.ಎಸ್.ವಿ. ಕೌಂಡಿನ್ಯವು ತನ್ನ ಚೊಚ್ಚಲ ಸಮುದ್ರಯಾನವನ್ನು ಪೋರಬಂದರಿನಿಂದ ಮಸ್ಕತ್‌ಗೆ ಬೆಳೆಸಿತು. b. ಐ.ಎನ್.ಎಸ್.ವಿ. ಯ ವಿಸ್ತೃತ ರೂಪ ಇಂಡಿಯನ್ ನೇವಲ್ ಶಿಪ್ ವೆಸೆಲ್. c. ಕ್ರಿ.ಶ. 5 ನೇ ಶತಮಾನದ ಅಜಂತಾ ಗುಹೆಗಳ ಚಿತ್ರಗಳಲ್ಲಿ ಚಿತ್ರಿತವಾದಂತೆ ಇದು ಹೊಲಿಗೆ ಹಾಕಿದ ನೌಕಾಯಾನದ ಹಡಗಾಗಿದೆ. ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- a ಮತ್ತು b
- b ಮತ್ತು c
- a ಮತ್ತು c
- b ಮಾತ್ರ
Show answer
Answer: (4) Only b
ಉತ್ತರ: (4) b ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
Which Indian festival has been inscribed on UNESCO's list of ‘Intangible Cultural Heritage of Humanity’ during 20th UNESCO Intergovernmental Committee session at New Delhi's Red Fort held in December 2025 ?
- Deepavali
- Dussehra
- Ganesh Chaturthi
- Holi
ಡಿಸೆಂಬರ್ 2025 ರಲ್ಲಿ ನವದೆಹಲಿಯ ಕೆಂಪುಕೋಟೆಯಲ್ಲಿ ಜರುಗಿದ ಯುನೆಸ್ಕೋ ದ ಅಂತರ್‌ಸರ್ಕಾರಿ ಸಮಿತಿಯ 20 ನೇ ಅಧಿವೇಶನದಲ್ಲಿ ಭಾರತದ ಯಾವ ಹಬ್ಬವನ್ನು ಯುನೆಸ್ಕೋದ ‘ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ’ ಪಟ್ಟಿಯಲ್ಲಿ ಸೇರಿಸಲಾಗಿದೆ ?
- ದೀಪಾವಳಿ
- ದಸರಾ
- ಗಣೇಶ ಚತುರ್ಥಿ
- ಹೋಳಿ
Show answer
Answer: (1) Deepavali
ಉತ್ತರ: (1) ದೀಪಾವಳಿ
Explanation: open it in the practice app. It needs the ₹149 All-in-One Pass: one payment for every exam on the site.
Name the scheme launched by Indian Railways with an objective to provide safety and security to women, travelling by trains for their entire journey, from starting station to destination station.
- Mission Shakti
- Nirbhaya Fund
- Meri Saheli
- One Stop Centre Scheme
ಭಾರತೀಯ ರೈಲ್ವೆಯು ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಅವರ ಪ್ರಾರಂಭಿಕ ನಿಲ್ದಾಣದಿಂದ ಗಮ್ಯಸ್ಥಾನ ನಿಲ್ದಾಣದವರೆಗೆ ಅವರ ಸಂಪೂರ್ಣ ಪ್ರಯಾಣದ ಅವಧಿಯಲ್ಲಿ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿದ ಯೋಜನೆಯನ್ನು ಹೆಸರಿಸಿರಿ.
- ಮಿಷನ್ ಶಕ್ತಿ
- ನಿರ್ಭಯಾ ನಿಧಿ
- ಮೇರಿ ಸಹೇಲಿ
- ಒನ್ ಸ್ಟಾಪ್ ಸೆಂಟರ್ ಸ್ಕೀಮ್
Show answer
Answer: (3) Meri Saheli
ಉತ್ತರ: (3) ಮೇರಿ ಸಹೇಲಿ
Explanation: open it in the practice app. It needs the ₹149 All-in-One Pass: one payment for every exam on the site.
Match the following: List-I (G.I. Products) — List-II (State) (a) Tangail sarees — (i) Karnataka (b) Kalpi handmade paper — (ii) Kerala (c) Khola chilli — (iii) Uttar Pradesh (d) Ganjifa art — (iv) West Bengal Codes:
- a - ii, b - i, c - iii, d - iv
- a - iv, b - ii, c - i, d - iii
- a - ii, b - iii, c - i, d - iv
- a - iv, b - iii, c - ii, d - i
ಹೊಂದಿಸಿ ಬರೆಯಿರಿ. ಪಟ್ಟಿ-I (ಜಿ.ಐ.ಉತ್ಪನ್ನಗಳು) — ಪಟ್ಟಿ-II (ರಾಜ್ಯ) (a) ತಂಗೈಲ್ ಸೀರೆಗಳು — (i) ಕರ್ನಾಟಕ (b) ಕೈಯಿಂದ ತಯಾರಿಸಿದ ಕಲ್ಪಿ ಕಾಗದಗಳು — (ii) ಕೇರಳ (c) ಖೋಲಾ ಮೆಣಸಿನಕಾಯಿ — (iii) ಉತ್ತರ ಪ್ರದೇಶ (d) ಗಂಜಿಫಾ ಕಲೆ — (iv) ಪಶ್ಚಿಮ ಬಂಗಾಳ ಸಂಕೇತಗಳು :
- a - ii, b - i, c - iii, d - iv
- a - iv, b - ii, c - i, d - iii
- a - ii, b - iii, c - i, d - iv
- a - iv, b - iii, c - ii, d - i
Show answer
Answer: (4) a - iv, b - iii, c - ii, d - i
Explanation: open it in the practice app. It needs the ₹149 All-in-One Pass: one payment for every exam on the site.
Among the following defence forces of India, which defence force led the Republic Day, 2026 parade in New Delhi?
- Indian Army
- Indian Air Force
- Indian Navy
- Central Armed Police Forces
ಭಾರತೀಯ ರಕ್ಷಣಾ ಪಡೆಗಳ ಪೈಕಿ 2026ರ ಗಣರಾಜ್ಯೋತ್ಸವದ ಪೆರೇಡ್‌ನ ನೇತೃತ್ವವನ್ನು ನವದೆಹಲಿಯಲ್ಲಿ ಈ ಕೆಳಗಿನ ಯಾವ ಪಡೆ ವಹಿಸಿತು?
- ಭಾರತೀಯ ಸೇನೆ
- ಭಾರತೀಯ ವಾಯು ಪಡೆ
- ಭಾರತೀಯ ನೌಕಾಪಡೆ
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು
Show answer
Answer: (2) Indian Air Force
ಉತ್ತರ: (2) ಭಾರತೀಯ ವಾಯು ಪಡೆ
Explanation: open it in the practice app. It needs the ₹149 All-in-One Pass: one payment for every exam on the site.
Who among the following were the Chief Guests of India's 77th Republic Day celebrations held on 26.01.2026? (a) Prabowo Subianto (b) Emmaneul Macron (c) Antonio Luis Santos da Costa (d) Ursula von der Leyen
- (c) and (d)
- (a) and (b)
- (a) and (c)
- (a) and (d)
ಈ ಕೆಳಗಿನವರಲ್ಲಿ ಯಾರು 26.01.2026 ರಂದು ಜರುಗಿದ ಭಾರತದ 77ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿದ್ದರು? (a) ಪ್ರಬೋವೊ ಸುಬಿಯಾಂಟೊ (b) ಇಮ್ಯಾನುಯೆಲ್ ಮ್ಯಾಕ್ರನ್ (c) ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ (d) ಉರ್ಸುಲಾ ವಾನ್ ಡೆರ್ ಲೇಯೆನ್
- (c) ಮತ್ತು (d)
- (a) ಮತ್ತು (b)
- (a) ಮತ್ತು (c)
- (a) ಮತ್ತು (d)
Show answer
Answer: (1) (c) and (d)
ಉತ್ತರ: (1) (c) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.
Consider the following statements with respect to Census of India, 2027. Statement I: House listing and housing census will be conducted between April to September, 2026. Statement II: It will be the second census by digital means in the country.
- Statement I is correct but, Statement II is incorrect
- Both Statement I and Statement II are correct
- Both Statement I and Statement II are incorrect
- Statement I is incorrect but, Statement II is correct
ಭಾರತದ 2027ರ ಜನಗಣತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ. ಹೇಳಿಕೆ I : ಮನೆ ಪಟ್ಟಿ ಮತ್ತು ಮನೆ ಗಣತಿಗಳನ್ನು ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026ರ ಅವಧಿಯಲ್ಲಿ ನಡೆಸಲಾಗುವುದು. ಹೇಳಿಕೆ II : ಇದು ದೇಶದ ಎರಡನೇ ಡಿಜಿಟಲ್ ಜನಗಣತಿಯಾಗಿರುತ್ತದೆ.
- ಹೇಳಿಕೆ I ಸರಿಯಾಗಿದೆ ಆದರೆ, ಹೇಳಿಕೆ II ತಪ್ಪಾಗಿದೆ.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ.
- ಹೇಳಿಕೆ I ಮತ್ತು ಹೇಳಿಕೆ II ಎರಡೂ ತಪ್ಪಾಗಿವೆ.
- ಹೇಳಿಕೆ I ತಪ್ಪಾಗಿದೆ ಆದರೆ, ಹೇಳಿಕೆ II ಸರಿಯಾಗಿದೆ.
Show answer
Answer: (1) Statement I is correct but, Statement II is incorrect
ಉತ್ತರ: (1) ಹೇಳಿಕೆ I ಸರಿಯಾಗಿದೆ ಆದರೆ, ಹೇಳಿಕೆ II ತಪ್ಪಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.
Karnataka
Name the Union Minister for Ports, Shipping and Waterways who inaugurated new projects worth Rs.1500 crore to mark Golden Jubilee celebrations of the New Mangalore Port Trust (NMPT) in November 2025.
- Jyotiraditya Scindia
- Sarbananda Sonowal
- Gajendra Singh
- Hardeep Singh
ನವ ಮಂಗಳೂರು ಬಂದರು ಟ್ರಸ್ಟ್ (NMPT)ನ ಸುವರ್ಣ ಮಹೋತ್ಸವದ ಸ್ಮರಣಾರ್ಥ ನವೆಂಬರ್ 2025ರಲ್ಲಿ ರೂ. 1500 ಕೋಟಿ ಮೌಲ್ಯದ ನೂತನ ಯೋಜನೆಗಳನ್ನು ಉದ್ಘಾಟಿಸಿದ ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವರನ್ನು ಹೆಸರಿಸಿರಿ.
- ಜ್ಯೋತಿರಾದಿತ್ಯ ಸಿಂದಿಯಾ
- ಸರ್ಬಾನಂದ ಸೋನೋವಾಲ್
- ಗಜೇಂದ್ರ ಸಿಂಗ್
- ಹರದೀಪ್ ಸಿಂಗ್
Show answer
Answer: (2) Sarbananda Sonowal
ಉತ್ತರ: (2) ಸರ್ಬಾನಂದ ಸೋನೋವಾಲ್
Explanation: open it in the practice app. It needs the ₹149 All-in-One Pass: one payment for every exam on the site.
Name the mission which has the objective to achieve distributed growth of Karnataka's digital economy outside Bengaluru and this mission is led by KDEM :
- Beyond Bengaluru
- Besides Bengaluru
- Outside Bengaluru
- Along with Bengaluru
ಬೆಂಗಳೂರಿನ ಹೊರಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯ ವಿಸ್ತೃತ ಬೆಳವಣಿಗೆಯನ್ನು ಸಾಧಿಸುವ ಗುರಿ ಹೊಂದಿರುವ ಮತ್ತು ಕೆಡಿಇಎಂ (KDEM) ನಿಂದ ಮುನ್ನಡೆಸಲ್ಪಡುತ್ತಿರುವ ಮಿಷನ್ ಅನ್ನು ಹೆಸರಿಸಿರಿ.
- ಬಿಯಾಂಡ್ ಬೆಂಗಳೂರು
- ಬಿಸೈಡ್ಸ್ ಬೆಂಗಳೂರು
- ಔಟ್‌ಸೈಡ್ ಬೆಂಗಳೂರು
- ಅಲಾಂಗ್ ವಿತ್ ಬೆಂಗಳೂರು
Show answer
Answer: (1) Beyond Bengaluru
ಉತ್ತರ: (1) ಬಿಯಾಂಡ್ ಬೆಂಗಳೂರು
Explanation: open it in the practice app. It needs the ₹149 All-in-One Pass: one payment for every exam on the site.
Sri Siddaramaiah, the Chief Minister of Karnataka, on January 6, 2026 equalled the record as the longest serving Chief Minister of Karnataka. The Chief Minister was ______ and days were ______ .
- D. Devaraj Urs, 2775
- B.S. Yediyurappa, 2792
- D. Devaraj Urs, 2792
- B.S. Yediyurappa, 2775
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಜನವರಿ 6, 2026 ರಂದು ಅತೀ ಹೆಚ್ಚು ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಸರಿಗಟ್ಟಿದರು. ಆ ಮುಖ್ಯಮಂತ್ರಿಗಳು ______ ಮತ್ತು ______ ದಿನಗಳು.
- ಡಿ. ದೇವರಾಜ ಅರಸ್, 2775
- ಬಿ.ಎಸ್. ಯಡಿಯೂರಪ್ಪ, 2792
- ಡಿ. ದೇವರಾಜ ಅರಸ್, 2792
- ಬಿ.ಎಸ್. ಯಡಿಯೂರಪ್ಪ, 2775
Show answer
Answer: (3) D. Devaraj Urs, 2792
ಉತ್ತರ: (3) ಡಿ. ದೇವರಾಜ ಅರಸ್, 2792
Explanation: open it in the practice app. It needs the ₹149 All-in-One Pass: one payment for every exam on the site.
The newly formed Bengaluru Metropolitan Land Transport Authority (BMLTA) in Karnataka will be chaired by
- The Home Minister
- The Transport Minister
- The Chief Minister
- The Bengaluru Development Minister
ಹೊಸದಾಗಿ ಕರ್ನಾಟಕದಲ್ಲಿ ರಚಿತವಾದ ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ (BMLTA) ಯ ಅಧ್ಯಕ್ಷತೆ ವಹಿಸುವವರು.
- ಗೃಹ ಮಂತ್ರಿಗಳು
- ಸಾರಿಗೆ ಮಂತ್ರಿಗಳು
- ಮುಖ್ಯ ಮಂತ್ರಿಗಳು
- ಬೆಂಗಳೂರು ಅಭಿವೃದ್ಧಿ ಮಂತ್ರಿಗಳು
Show answer
Answer: (3) The Chief Minister
ಉತ್ತರ: (3) ಮುಖ್ಯ ಮಂತ್ರಿಗಳು
Explanation: open it in the practice app. It needs the ₹149 All-in-One Pass: one payment for every exam on the site.
Who is the current Chairperson (as in January 2026) of Karnataka's Vision Group Information Technology (VGIT)?
- Nandan Nilekani
- Narayana Murthy
- Sudha Murthy
- S. Gopalakrishnan (Kris)
ಕರ್ನಾಟಕದ ವಿಷನ್ ಗ್ರೂಪ್ ಆಫ್ ಇನ್ಫಾರ್‌ಮೇಶನ್ ಟೆಕ್ನಾಲಜಿ (VGIT)ಯ ಪ್ರಸ್ತುತ ಅಧ್ಯಕ್ಷರು (ಜನವರಿ 2026 ರಂತೆ) ಯಾರು?
- ನಂದನ್ ನಿಲೇಕಣಿ
- ನಾರಾಯಣ ಮೂರ್ತಿ
- ಸುಧಾ ಮೂರ್ತಿ
- ಎಸ್. ಗೋಪಾಲಕೃಷ್ಣನ್ (ಕ್ರಿಸ್)
Show answer
Answer: (4) S. Gopalakrishnan (Kris)
ಉತ್ತರ: (4) ಎಸ್. ಗೋಪಾಲಕೃಷ್ಣನ್ (ಕ್ರಿಸ್)
Explanation: open it in the practice app. It needs the ₹149 All-in-One Pass: one payment for every exam on the site.
International & Sports
Which among the following UN Councils was suspended in 1994?
- Economic and Social Council
- Human Rights Council
- Trusteeship Council
- Political and Economic Council
1994ರಲ್ಲಿ ಕೆಳಗಿನ ಯಾವ ವಿಶ್ವಸಂಸ್ಥೆಯ ಮಂಡಳಿಯನ್ನು ರದ್ದು ಮಾಡಲಾಯಿತು?
- ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
- ಮಾನವ ಹಕ್ಕುಗಳ ಮಂಡಳಿ
- ಧರ್ಮದರ್ಶಿ ಮಂಡಳಿ
- ರಾಜಕೀಯ ಮತ್ತು ಆರ್ಥಿಕ ಮಂಡಳಿ
Show answer
Answer: (3) Trusteeship Council
ಉತ್ತರ: (3) ಧರ್ಮದರ್ಶಿ ಮಂಡಳಿ
Explanation: open it in the practice app. It needs the ₹149 All-in-One Pass: one payment for every exam on the site.
On July 4, 2024, which of the following country joined the 'Shanghai Cooperation Organization' (SCO) as a permanent member?
- India
- Belarus
- Iran
- Pakistan
ಜುಲೈ 04, 2024 ರಂದು 'ಶಾಂಘೈ ಸಹಕಾರ ಸಂಸ್ಥೆ' (SCO)ಯ ಖಾಯಂ ಸದಸ್ಯತ್ವವನ್ನು ಪಡೆದ ದೇಶ ಯಾವುದು?
- ಭಾರತ
- ಬೆಲಾರಸ್
- ಇರಾನ್
- ಪಾಕಿಸ್ತಾನ
Show answer
Answer: (2) Belarus
ಉತ್ತರ: (2) ಬೆಲಾರಸ್
Explanation: open it in the practice app. It needs the ₹149 All-in-One Pass: one payment for every exam on the site.
Which of the following statements with regard to ICC Women's World Cup is/are correct? (a) India has reached finals three times. (b) Australia, England, New Zealand and India are the countries which have won the one day ICC Women's World Cup till now. (c) In 2025, final match of ICC Women's Cricket World Cup was held in India and Australia was defeated by India. (d) Australia is the country which has won the ICC Women's World Cup highest number of times.
- (a), (b) and (d)
- (b), (c) and (d)
- (a), (c) and (d)
- (a), (b), (c) and (d)
ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ? (a) ಭಾರತ ಮೂರು ಬಾರಿ ಫೈನಲ್ ಪ್ರವೇಶಿಸಿದೆ. (b) ಇಲ್ಲಿಯವರೆಗೆ ಮಹಿಳಾ ಏಕದಿನ ಐಸಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ದೇಶಗಳು ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಭಾರತ. (c) 2025 ನೇ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಭಾರತದಲ್ಲಿ ನಡೆಯಿತು ಮತ್ತು ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತದಿಂದ ಸೋಲನ್ನನುಭವಿಸಿತು. (d) ಅತ್ಯಂತ ಹೆಚ್ಚು ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ದೇಶ ಆಸ್ಟ್ರೇಲಿಯಾ.
- (a), (b) ಮತ್ತು (d)
- (b), (c) ಮತ್ತು (d)
- (a), (c) ಮತ್ತು (d)
- (a), (b), (c) ಮತ್ತು (d)
Show answer
Answer: (1) (a), (b) and (d)
ಉತ್ತರ: (1) (a), (b) ಮತ್ತು (d)
Explanation: open it in the practice app. It needs the ₹149 All-in-One Pass: one payment for every exam on the site.
India defeated Pakistan to win the trophy in the Asia Cup final match held on September 28, 2025. The venue of this match was :
- Dubai
- Abu Dhabi
- Colombo
- Dhaka
2025 ರ ಸೆಪ್ಟಂಬರ್ 28 ರಂದು ನಡೆದ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತು. ಈ ಪಂದ್ಯ ನಡೆದ ಸ್ಥಳ :
- ದುಬೈ
- ಅಬುದಾಬಿ
- ಕೊಲಂಬೊ
- ಢಾಕಾ
Show answer
Answer: (1) Dubai
ಉತ್ತರ: (1) ದುಬೈ
Explanation: open it in the practice app. It needs the ₹149 All-in-One Pass: one payment for every exam on the site.
NASA's Space X Crew-9 astronauts have successfully returned to Earth after completing the agency's ninth commercial crew rotation mission in May 2025. Identify the astronaut who was not a part of the mission.
- Sunita Williams
- Shubhanshu Shukla
- Butch Wilmore
- Nick Hague
ನಾಸಾದ ಸ್ಪೇಸ್ ಎಕ್ಸ್ ಕ್ರೂ-9 ಗಗನಯಾತ್ರಿಗಳು ಏಜೆನ್ಸಿಯ 9 ನೇ ವಾಣಿಜ್ಯ ಪರಿಭ್ರಮಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಮೇ 2025 ರಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಈ ಕೆಳಗಿನವರಲ್ಲಿ ಯಾವ ಗಗನಯಾತ್ರಿಯು ಆ ಮಿಷನ್ನಿನ ಭಾಗವಾಗಿರಲಿಲ್ಲ ಎಂಬುದನ್ನು ಗುರುತಿಸಿರಿ.
- ಸುನೀತಾ ವಿಲ್ಲಿಯಮ್ಸ್
- ಶುಭಾಂಶು ಶುಕ್ಲಾ
- ಬುಚ್ ವಿಲ್ಮೋರ್
- ನಿಕ್ ಹೇಗ್
Show answer
Answer: (2) Shubhanshu Shukla
ಉತ್ತರ: (2) ಶುಭಾಂಶು ಶುಕ್ಲಾ
Explanation: open it in the practice app. It needs the ₹149 All-in-One Pass: one payment for every exam on the site.
In January 2026, who has been appointed as the interim president of Venezuela following the capture of President Nicolas Maduro ?
- Mamady Doumbouya
- Jose Antonio Kast
- Prabowo Subianto
- Delcy Rodríguez
ವೆನಿಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಾಸ್ ಮಡುರೋ ಅವರನ್ನು ಸೆರೆಹಿಡಿದ ನಂತರ ಅಲ್ಲಿಯ ಮಧ್ಯಂತರ ಅಧ್ಯಕ್ಷರಾಗಿ ಜನವರಿ 2026 ರಲ್ಲಿ ಈ ಕೆಳಗಿನವರಲ್ಲಿ ಯಾರನ್ನು ನೇಮಿಸಲಾಗಿದೆ ?
- ಮಮಾಡಿ ಡೌಂಬೌಯಾ
- ಜೋಸ್ ಆಂಟೊನಿಯೊ ಕಾಸ್ಟ್
- ಪ್ರಬೋವೊ ಸುಬಿಯಾಂಟೊ
- ಡೆಲ್ಸಿ ರೊಡ್ರಿಗಸ್
Show answer
Answer: (4) Delcy Rodríguez
ಉತ್ತರ: (4) ಡೆಲ್ಸಿ ರೊಡ್ರಿಗಸ್
Explanation: open it in the practice app. It needs the ₹149 All-in-One Pass: one payment for every exam on the site.
Which of the following statements regarding Khaleda Zia, the former Prime Minister of Bangladesh, is/are correct ? a. She was the country's second female Prime Minister. b. Her husband was Ziaur Rahman. c. She belonged to Bangladesh Nationalist Party. Choose the correct answer from the options given below :
- Only b
- b and c
- a and b
- a, b and c
ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಖಲೀದಾ ಜಿಯಾರವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ ? a. ಅವರು ದೇಶದ ದ್ವಿತೀಯ ಮಹಿಳಾ ಪ್ರಧಾನ ಮಂತ್ರಿಯಾಗಿದ್ದರು. b. ಅವರ ಪತಿ ಜಿಯಾವುರ್ ರೆಹಮಾನ್ ಆಗಿದ್ದರು. c. ಅವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷಕ್ಕೆ ಸೇರಿದವರಾಗಿದ್ದರು. ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- b ಮಾತ್ರ
- b ಮತ್ತು c
- a ಮತ್ತು b
- a, b ಮತ್ತು c
Show answer
Answer: (2) b and c
ಉತ್ತರ: (2) b ಮತ್ತು c
Explanation: open it in the practice app. It needs the ₹149 All-in-One Pass: one payment for every exam on the site.
In which of the following sports, Aditi Swamy and Ojas D. had won India's first ever individual gold medals at the World Championship-2023?
- Archery
- Badminton
- Shooting
- Table Tennis
ಈ ಕೆಳಗಿನ ಯಾವ ಕ್ರೀಡೆಯಲ್ಲಿ ಅದಿತಿ ಸ್ವಾಮಿ ಮತ್ತು ಓಜಸ್ ಡಿ. ಅವರು ವಿಶ್ವ ಚಾಂಪಿಯನ್‌ಶಿಪ್-2023 ರಲ್ಲಿ ಭಾರತದ ಪ್ರಪ್ರಥಮ ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದಿರುತ್ತಾರೆ?
- ಬಿಲ್ಲುಗಾರಿಕೆ
- ಬ್ಯಾಡ್ಮಿಂಟನ್
- ಶೂಟಿಂಗ್
- ಟೇಬಲ್ ಟೆನಿಸ್
Show answer
Answer: (1) Archery
ಉತ್ತರ: (1) ಬಿಲ್ಲುಗಾರಿಕೆ
Explanation: open it in the practice app. It needs the ₹149 All-in-One Pass: one payment for every exam on the site.
Given below are two statements, one labelled as Assertion (A) and the other labelled as Reason (R). Select the correct answer. Assertion (A) : India is seeking permanent membership of Security Council of UNO. Reason (R) : India is a nuclear power country.
- Both (A) and (R) are true and (R) is the correct explanation of (A)
- Both (A) and (R) are true but (R) is not the correct explanation of (A)
- (A) is true and (R) is false
- (A) is false and (R) is true
ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ. ಒಂದನ್ನು ಪ್ರತಿಪಾದನೆ (A) ಎಂದು ಮತ್ತೊಂದನ್ನು ಕಾರಣ (R) ಎಂದು ಸಂಕೇತ ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ. ಪ್ರತಿಪಾದನೆ (A) : ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ಬಯಸುತ್ತಿದೆ. ಕಾರಣ (R) : ಭಾರತ ಒಂದು ಪರಮಾಣು ಶಕ್ತಿ ಹೊಂದಿದ ರಾಷ್ಟ್ರ
- (A) ಮತ್ತು (R) ಎರಡೂ ಸರಿ ಮತ್ತು (A) ಗೆ (R) ಸರಿಯಾದ ವಿವರಣೆಯಾಗಿದೆ.
- (A) ಮತ್ತು (R) ಎರಡೂ ಸರಿ, ಆದರೆ (A) ಗೆ (R) ಸರಿಯಾದ ವಿವರಣೆ ಅಲ್ಲ.
- (A) ಸರಿ ಮತ್ತು (R) ತಪ್ಪು
- (A) ತಪ್ಪು ಮತ್ತು (R) ಸರಿ
Show answer
Answer: (2) Both (A) and (R) are true but (R) is not the correct explanation of (A)
ಉತ್ತರ: (2) (A) ಮತ್ತು (R) ಎರಡೂ ಸರಿ, ಆದರೆ (A) ಗೆ (R) ಸರಿಯಾದ ವಿವರಣೆ ಅಲ್ಲ.
Explanation: open it in the practice app. It needs the ₹149 All-in-One Pass: one payment for every exam on the site.
Who among the following has been appointed as the coach of the senior Indian Women's Football team in January 2026?
- Sweety Devi
- Anjali Devi Mekala
- Amelia Valverde
- Subrata Paul
ಜನವರಿ 2026ರಲ್ಲಿ ಈ ಕೆಳಗಿನವರಲ್ಲಿ ಯಾರನ್ನು ಹಿರಿಯ ಭಾರತೀಯ ಮಹಿಳಾ ಫುಟ್ಬಾಲ್ ತಂಡದ ತರಬೇತುದಾರರನ್ನಾಗಿ ನೇಮಿಸಲಾಗಿದೆ?
- ಸ್ವೀಟಿ ದೇವಿ
- ಅಂಜಲಿದೇವಿ ಮೇಕಲಾ
- ಅಮೇಲಿಯಾ ವಾಲ್ವರ್ಡೆ
- ಸುಬ್ರತಾ ಪಾಲ್
Show answer
Answer: (3) Amelia Valverde
ಉತ್ತರ: (3) ಅಮೇಲಿಯಾ ವಾಲ್ವರ್ಡೆ
Explanation: open it in the practice app. It needs the ₹149 All-in-One Pass: one payment for every exam on the site.
Which of the following statement/statements is/are correct with respect to the 6th Edition of Khelo India Winter Games, 2026? (a) It was kick-started at HPCA stadium, Dharamshala. (b) Figure skating, an Olympic sport was introduced during these games. (c) Ice Hockey has been dropped during the 6th Edition of Khelo India Winter Games.
- (b) only
- (a) and (b) only
- (b) and (c) only
- (a), (b) and (c)
ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಆರನೇ ಆವೃತ್ತಿ, 2026 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ? (a) ಇದು ಧರ್ಮಶಾಲಾದಲ್ಲಿರುವ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಪ್ರಾರಂಭವಾಯಿತು. (b) ಈ ಕ್ರೀಡಾಕೂಟದಲ್ಲಿ ಒಲಿಂಪಿಕ್ ಕ್ರೀಡೆಯಾದ ಫಿಗರ್ ಸ್ಕೇಟಿಂಗ್ ಅನ್ನು ಪರಿಚಯಿಸಲಾಯಿತು. (c) ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಆರನೇ ಆವೃತ್ತಿಯಲ್ಲಿ ಐಸ್‌ಹಾಕಿಯನ್ನು ಕೈ ಬಿಡಲಾಯಿತು.
- (b) ಮಾತ್ರ
- (a) ಮತ್ತು (b) ಮಾತ್ರ
- (b) ಮತ್ತು (c) ಮಾತ್ರ
- (a), (b) ಮತ್ತು (c)
Show answer
Answer: (1) (b) only
ಉತ್ತರ: (1) (b) ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.
Awards, Books & Persons
Find the correct pair from the following: List – I (Commissions) — List – II (Current Chairpersons as in December 2025) (a) NITI Aayog — Narendra Modi (b) Election Commission of India — Gyanesh Kumar (c) National Human Rights Commission — Dr. V. Anantha Nageswaran (d) Karnataka State Human Rights Commission — Justice Dr. S.R. Nayak Codes:
- (a), (c) and (d)
- (a) and (b)
- (a), (b) and (c)
- (b), (c) and (d)
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರುತಿಸಿ. ಪಟ್ಟಿ-I (ಆಯೋಗಗಳು) — ಪಟ್ಟಿ-II (ಡಿಸೆಂಬರ್ 2025ರಂತೆ ಅಧ್ಯಕ್ಷರುಗಳು) (a) NITI ಆಯೋಗ — ನರೇಂದ್ರ ಮೋದಿ (b) ಭಾರತದ ಚುನಾವಣಾ ಆಯೋಗ — ಜ್ಞಾನೇಶ್ ಕುಮಾರ್ (c) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ — ಡಾ.ವಿ. ಅನಂತ ನಾಗೇಶ್ವರನ್ (d) ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ — ನ್ಯಾಯಮೂರ್ತಿ ಡಾ. ಎಸ್.ಆರ್. ನಾಯಕ್ ಸಂಕೇತಗಳು:
- (a), (c) ಮತ್ತು (d)
- (a) ಮತ್ತು (b)
- (a), (b) ಮತ್ತು (c)
- (b), (c) ಮತ್ತು (d)
Show answer
Answer: (2) (a) and (b)
ಉತ್ತರ: (2) (a) ಮತ್ತು (b)
Explanation: open it in the practice app. It needs the ₹149 All-in-One Pass: one payment for every exam on the site.
Based on 71st National Film Awards, match the following: List – I (Winner) — List – II (Film) (a) Rani Mukherji — (i) The Kerala Story (b) Vikrant Massey — (ii) 12th Fail (c) Shah Rukh Khan — (iii) Jawan (d) Sudipto Sen — (iv) Mrs. Chatterjee Vs. Norway — (v) Parking Codes:
- a-iv, b-ii, c-iii, d-i
- a-iv, b-v, c-iii, d-i
- a-v, b-ii, c-iv, d-iii
- a-ii, b-iv, c-iii, d-i
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಸಂಬಂಧಿಸಿದಂತೆ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿರಿ. ಪಟ್ಟಿ-I (ವಿಜೇತರು) — ಪಟ್ಟಿ-II (ಚಲನಚಿತ್ರ) (a) ರಾಣಿ ಮುಖರ್ಜಿ — (i) ದಿ ಕೇರಳಾ ಸ್ಟೋರಿ (b) ವಿಕ್ರಾಂತ್ ಮೇಸಿ — (ii) 12th ಫೇಲ್ (c) ಶಾರುಖ್ ಖಾನ್ — (iii) ಜವಾನ್ (d) ಸುದಿಪ್ತೋ ಸೇನ್ — (iv) ಮಿಸಸ್. ಚಟರ್ಜಿ v/s ನಾರ್ವೆ — (v) ಪಾರ್ಕಿಂಗ್ ಸಂಕೇತಗಳು:
- a-iv, b-ii, c-iii, d-i
- a-iv, b-v, c-iii, d-i
- a-v, b-ii, c-iv, d-iii
- a-ii, b-iv, c-iii, d-i
Show answer
Answer: (1) a-iv, b-ii, c-iii, d-i
Explanation: open it in the practice app. It needs the ₹149 All-in-One Pass: one payment for every exam on the site.
The book “An Era of Darkness : The British Empire in India” was written by :
- Bipin Chandra
- V.D. Mahajan
- Urvashi Butalia
- Shashi Tharoor
“ಆ್ಯನ್ ಎರಾ ಆಫ್ ಡಾರ್ಕ್‌ನೆಸ್ : ದಿ ಬ್ರಿಟೀಷ್ ಎಂಪೈರ್ ಇನ್ ಇಂಡಿಯಾ” ಪುಸ್ತಕವನ್ನು ಬರೆದವರು ಯಾರು ?
- ಬಿಪಿನ್ ಚಂದ್ರ
- ವಿ.ಡಿ. ಮಹಾಜನ್
- ಉರ್ವಶಿ ಬುಟಾಲಿಯಾ
- ಶಶಿ ತರೂರ್
Show answer
Answer: (4) Shashi Tharoor
ಉತ್ತರ: (4) ಶಶಿ ತರೂರ್
Explanation: open it in the practice app. It needs the ₹149 All-in-One Pass: one payment for every exam on the site.
Who is known as “Encyclopedia of the Forest” in Karnataka ?
- Salumarad Timmakka
- Tulsi Gowda
- Dr. Shanti Tummala
- Bhagyamma
ಯಾರು ಕರ್ನಾಟಕದ “ಅರಣ್ಯದ ವಿಶ್ವಕೋಶ” ಎಂದು ಪ್ರಸಿದ್ಧರಾಗಿದ್ದಾರೆ ?
- ಸಾಲುಮರದ ತಿಮ್ಮಕ್ಕ
- ತುಳಸಿ ಗೌಡ
- ಡಾ. ಶಾಂತಿ ತುಮ್ಮಲಾ
- ಭಾಗ್ಯಮ್ಮಾ
Show answer
Answer: (2) Tulsi Gowda
ಉತ್ತರ: (2) ತುಳಸಿ ಗೌಡ
Explanation: open it in the practice app. It needs the ₹149 All-in-One Pass: one payment for every exam on the site.
Which of the following statements about Kannada movie “Kandeelu” are incorrect ? a. The movie was directed by Yashoda Prakash. b. It was awarded with National Film Award in the category of Best Feature Film in Kannada during 70th National Film Awards Ceremony. c. The movie was directed by Girish Kasaravalli. Choose the answer from the options given below :
- a, b and c
- b and c
- a and b
- a and c
ಕನ್ನಡ ಚಲನಚಿತ್ರ “ಕಂದೀಲು” ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ? a. ಈ ಚಲನಚಿತ್ರವನ್ನು ಯಶೋಧಾ ಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. b. 70 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. c. ಈ ಚಲನಚಿತ್ರವನ್ನು ನಿರ್ದೇಶಿಸಿದವರು ಗಿರೀಶ್ ಕಾಸರವಳ್ಳಿ. ಕೆಳಕಂಡ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- a, b ಮತ್ತು c
- b ಮತ್ತು c
- a ಮತ್ತು b
- a ಮತ್ತು c
Show answer
Answer: (2) b and c
ಉತ್ತರ: (2) b ಮತ್ತು c
Explanation: open it in the practice app. It needs the ₹149 All-in-One Pass: one payment for every exam on the site.
R. Chidambaram served as the 2nd Principal Scientific Advisor to Government of India between 2002 – 2018 under three Prime Ministers. Those Prime Ministers were : a. Atal Bihari Vajpayee b. Inder Kumar Gujral c. Manmohan Singh d. Narendra Modi Choose the correct answer from the options given below :
- b, c and d
- a, b and c
- a, b and d
- a, c and d
ಆರ್. ಚಿದಂಬರ್‌ರವರು 2002 ರಿಂದ 2018 ರ ಅವಧಿಯಲ್ಲಿ ಮೂವರು ಪ್ರಧಾನ ಮಂತ್ರಿಗಳ ಅಧಿಕಾರಾವಧಿಯಲ್ಲಿ ಭಾರತ ಸರ್ಕಾರಕ್ಕೆ 2ನೇ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಆ ಪ್ರಧಾನ ಮಂತ್ರಿಗಳೆಂದರೆ : a. ಅಟಲ್ ಬಿಹಾರಿ ವಾಜಪೇಯಿ b. ಇಂದರ್ ಕುಮಾರ್ ಗುಜ್ರಾಲ್ c. ಮನಮೋಹನ್ ಸಿಂಗ್ d. ನರೇಂದ್ರ ಮೋದಿ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- b, c ಮತ್ತು d
- a, b ಮತ್ತು c
- a, b ಮತ್ತು d
- a, c ಮತ್ತು d
Show answer
Answer: (4) a, c and d
ಉತ್ತರ: (4) a, c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.
Match the following : List I — List II (Ekalavya Award Winner) — (Sport associated with) a. B. Hariprasad — i. Cricket b. Robin Uthappa — ii. Hockey c. S.K. Uthappa — iii. Football d. Mamatha Poojari — iv. Volleyball v. Kabaddi Choose the correct answer from the options given below :
- a-iii, b-ii, c-v, d-iv
- a-v, b-i, c-ii, d-iv
- a-iv, b-i, c-ii, d-v
- a-iv, b-ii, c-i, d-v
ಹೊಂದಿಸಿ ಬರೆಯಿರಿ : ಪಟ್ಟಿ I — ಪಟ್ಟಿ II (ಏಕಲವ್ಯ ಪ್ರಶಸ್ತಿ ವಿಜೇತರು) — (ಸಂಬಂಧಿಸಿದ ಕ್ರೀಡೆ) a. ಬಿ. ಹರಿಪ್ರಸಾದ್ — i. ಕ್ರಿಕೆಟ್ b. ರೊಬಿನ್ ಉತ್ತಪ್ಪ — ii. ಹಾಕಿ c. ಎಸ್.ಕೆ. ಉತ್ತಪ್ಪ — iii. ಫುಟ್ಬಾಲ್ d. ಮಮತಾ ಪೂಜಾರಿ — iv. ವಾಲಿಬಾಲ್ v. ಕಬಡ್ಡಿ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a-iii, b-ii, c-v, d-iv
- a-v, b-i, c-ii, d-iv
- a-iv, b-i, c-ii, d-v
- a-iv, b-ii, c-i, d-v
Show answer
Answer: (3) a-iv, b-i, c-ii, d-v
Explanation: open it in the practice app. It needs the ₹149 All-in-One Pass: one payment for every exam on the site.
Who is the Asia's first female Loco Pilot who retired recently?
- Shanthi Swarooparani
- Surekha Yadav
- Shashikala Malhotra
- Rekha Bai
ಇತ್ತೀಚೆಗೆ ನಿವೃತ್ತಿ ಹೊಂದಿದ ಏಷ್ಯಾದ ಪ್ರಥಮ ಮಹಿಳಾ ಲೋಕೋ ಪೈಲೆಟ್ ಯಾರು?
- ಶಾಂತಿ ಸ್ವರೂಪಾರಾಣಿ
- ಸುರೇಖಾ ಯಾದವ್
- ಶಶಿಕಲಾ ಮಲ್ಹೋತ್ರಾ
- ರೇಖಾ ಬಾಯಿ
Show answer
Answer: (2) Surekha Yadav
ಉತ್ತರ: (2) ಸುರೇಖಾ ಯಾದವ್
Explanation: open it in the practice app. It needs the ₹149 All-in-One Pass: one payment for every exam on the site.
Match the following: List-I (Recipients of Karnataka Rajyotsava Award-2025) — List-II (Field) (a) R. Sunandamma — (i) Folklore (b) Sindhu Gujaran — (ii) Theatre (c) D. Ratnamma Desai — (iii) Literature (d) Babina N.M. — (iv) Yoga Codes:
- a-iii, b-i, c-ii, d-iv
- a-iii, b-ii, c-i, d-iv
- a-iv, b-i, c-ii, d-iii
- a-i, b-ii, c-iii, d-iv
ಹೊಂದಿಸಿ ಬರೆಯಿರಿ. ಪಟ್ಟಿ-I (2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು) — ಪಟ್ಟಿ-II (ಕ್ಷೇತ್ರ) (a) ಆರ್. ಸುನಂದಮ್ಮ — (i) ಜಾನಪದ (b) ಸಿಂಧು ಗುಜರನ್ — (ii) ರಂಗಭೂಮಿ (c) ಡಿ. ರತ್ನಮ್ಮ ದೇಸಾಯಿ — (iii) ಸಾಹಿತ್ಯ (d) ಬಬಿನಾ ಎನ್.ಎಂ. — (iv) ಯೋಗ ಸಂಕೇತಗಳು :
- a-iii, b-i, c-ii, d-iv
- a-iii, b-ii, c-i, d-iv
- a-iv, b-i, c-ii, d-iii
- a-i, b-ii, c-iii, d-iv
Show answer
Answer: (1) a-iii, b-i, c-ii, d-iv
Explanation: open it in the practice app. It needs the ₹149 All-in-One Pass: one payment for every exam on the site.
Name the Kannada writer who has won the Kendra Sahitya Akademi Award - 2024 for the book 'Nudigala Alivu'?
- Lakshmisha Tolpadi
- K.V. Narayana
- K.G. Nagarajappa
- H.S. Venkateshamurthy
'ನುಡಿಗಳ ಅಳಿವು' ಕೃತಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡ ಲೇಖಕರನ್ನು ಹೆಸರಿಸಿ.
- ಲಕ್ಷ್ಮೀಶ ತೊಳ್ಪಾಡಿ
- ಕೆ.ವಿ.ನಾರಾಯಣ
- ಕೆ.ಜಿ. ನಾಗರಾಜಪ್ಪ
- ಹೆಚ್.ಎಸ್.ವೆಂಕಟೇಶಮೂರ್ತಿ
Show answer
Answer: (2) K.V. Narayana
ಉತ್ತರ: (2) ಕೆ.ವಿ.ನಾರಾಯಣ
Explanation: open it in the practice app. It needs the ₹149 All-in-One Pass: one payment for every exam on the site.