KEA SDA 2026 Kannada English Computer · Question 30
Question 30 of the KEA SDA 2026 Paper-2: Kannada, English & Computer Knowledge (25 January 2026). Try it first, then open the answer. The explanation is in the practice app with the All-in-One Pass.
ಈ ಕೆಳಗಿನ ಗಾದೆಗಳಲ್ಲಿ ತಪ್ಪಾದ ಗಾದೆಯನ್ನು ಗುರ್ತಿಸಿ.
- ಹನುಮಪ್ಪ ಹಗ್ಗ ಕಡಿಯುವಾಗ ಪೂಜಾರಿ ಶ್ಯಾವಿಗೆ ಬೇಡಿದನಂತೆ.
- ಹೊಗೆಯಿಲ್ಲದ ಮನೆಯಿಲ್ಲ, ಚಿಂತೆಯಿಲ್ಲದ ಮನವಿಲ್ಲ.
- ಹೆದರಿದವನ ಕಣ್ಣಿಗೆ ಹಗ್ಗವೂ ಹೂವೇ.
- ಹಿರಿಯ ಮಗ ಆಗಬೇಡ, ಹಿತ್ತಿಲು ಬಾಗಿಲು ತೆಗಿಬೇಡ.
Show answer
Answer: (3) ಹೆದರಿದವನ ಕಣ್ಣಿಗೆ ಹಗ್ಗವೂ ಹೂವೇ.
Explanation: open it in the practice app. It needs the ₹149 All-in-One Pass: one payment for every exam on the site.