KEA SDA 2026 Kannada English Computer · Question 18
Question 18 of the KEA SDA 2026 Paper-2: Kannada, English & Computer Knowledge (25 January 2026). Try it first, then open the answer. The explanation is in the practice app with the All-in-One Pass.
ಸೂಕ್ತ ಲೇಖನ ಚಿಹ್ನೆ ಬಳಕೆಯಾಗಿರುವ ಆಯ್ಕೆಯನ್ನು ಗುರುತಿಸಿ.
- “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
- “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ, ನಮ್ಮ ಒಳಗಣ್ಣುಗಳು.”
- “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ. ನಮ್ಮ ಒಳಗಣ್ಣುಗಳು.”
- “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ.” (ನಮ್ಮ ಒಳಗಣ್ಣುಗಳು)
Show answer
Answer: (1) “ಸೌಂದರ್ಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
Explanation: open it in the practice app. It needs the ₹149 All-in-One Pass: one payment for every exam on the site.