KEA SDA 2026 Kannada English Computer · Question 100
Question 100 of the KEA SDA 2026 Paper-2: Kannada, English & Computer Knowledge (25 January 2026). Try it first, then open the answer. The explanation is in the practice app with the All-in-One Pass.
Select the correct statements : a. A WAN covers a large geographical area spanning countries, cities and continents. b. A MAN covers a larger geographical area than a LAN, but smaller than a WAN. c. WANs are often managed by ISP/Telecom operator. d. MANs are often owned by a single organization. Options :
- a, c and d
- b, c and d
- a, b and c
- a, b, c and d
ಸರಿಯಾದ ಹೇಳಿಕೆಗಳನ್ನು ಗುರುತಿಸಿ : a. ದೇಶಗಳು, ನಗರಗಳು ಮತ್ತು ಖಂಡಗಳನ್ನು ವ್ಯಾಪಿಸಿರುವ ದೊಡ್ಡ ಭೌಗೋಳಿಕ ಪ್ರದೇಶವನ್ನು WAN ಒಳಗೊಂಡಿದೆ. b. MAN ಇದು LAN ಗಿಂತ ದೊಡ್ಡ ಭೌಗೋಳಿಕ ಪ್ರದೇಶವನ್ನು ಒಳಗೊಂಡಿದೆ ಆದರೆ WAN ಗಿಂತ ಚಿಕ್ಕದಾಗಿದೆ. c. WAN ಗಳನ್ನು ಹೆಚ್ಚಾಗಿ ISP/ಟೆಲಿಕಾಂ ಆಪರೇಟರ್ ಗಳು ನಿರ್ವಹಿಸುತ್ತಾರೆ. d. MAN ಗಳನ್ನು ಸಾಮಾನ್ಯವಾಗಿ ಒಂದು ಸಂಸ್ಥೆಯ ಒಡೆತನದಲ್ಲಿರುತ್ತವೆ. ಆಯ್ಕೆಗಳು :
- a, c ಮತ್ತು d
- b, c ಮತ್ತು d
- a, b ಮತ್ತು c
- a, b, c ಮತ್ತು d
Show answer
Answer: (4) a, b, c and d
ಉತ್ತರ: (4) a, b, c ಮತ್ತು d
Explanation: open it in the practice app. It needs the ₹149 All-in-One Pass: one payment for every exam on the site.