KEA SDA 2026 General Knowledge · Question 77
Question 77 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Find the correct pairs from the following : Islands in Karnataka — District a. Coconut Island — Udupi b. Anjediva Island — Dakshina Kannada c. Kurumgad Island — Uttara Kannada Choose the correct answer from the options given below :
- Only a and b
- Only a and c
- Only b and c
- a, b and c
ಈ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಗಳನ್ನು ಗುರುತಿಸಿ : ಕರ್ನಾಟಕದಲ್ಲಿ ದ್ವೀಪಗಳು — ಜಿಲ್ಲೆ a. ಕೊಕೊನಟ್ ದ್ವೀಪ — ಉಡುಪಿ b. ಅಂಜಿದೀವಾ ದ್ವೀಪ — ದಕ್ಷಿಣ ಕನ್ನಡ c. ಕುರುಂಗಡ ದ್ವೀಪ — ಉತ್ತರ ಕನ್ನಡ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a ಮತ್ತು b ಮಾತ್ರ
- a ಮತ್ತು c ಮಾತ್ರ
- b ಮತ್ತು c ಮಾತ್ರ
- a, b ಮತ್ತು c
Show answer
Answer: (2) Only a and c
ಉತ್ತರ: (2) a ಮತ್ತು c ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.