KEA SDA 2026 General Knowledge · Question 75
Question 75 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Consider the following statements : a. Mullayyanagiri was earlier known as Chandra Drona Parvata. b. Mullayyanagiri is the second highest hill in Karnataka. c. Except coastal plains, Bheemeshwara valley in Shivamogga district is the lowest region in height in Karnataka. Which of the above statements are correct ?
- Only a and b
- Only a and c
- Only b and c
- a, b and c
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : a. ಮುಳ್ಳಯ್ಯನಗಿರಿಯನ್ನು ಹಿಂದೆ ಚಂದ್ರ ದ್ರೋಣ ಪರ್ವತ ಎಂದು ಕರೆಯಲಾಗುತ್ತಿತ್ತು. b. ಮುಳ್ಳಯ್ಯನಗಿರಿ ಕರ್ನಾಟಕದ ಎರಡನೇ ಅತಿ ಎತ್ತರದ ಬೆಟ್ಟವಾಗಿದೆ. c. ಕರಾವಳಿ ಮೈದಾನವನ್ನು ಹೊರತುಪಡಿಸಿದರೆ, ಶಿವಮೊಗ್ಗ ಜಿಲ್ಲೆಯ ಭೀಮೇಶ್ವರ ಕಣಿವೆಯು ಕರ್ನಾಟಕದ ಅತ್ಯಂತ ಕಡಿಮೆ ಎತ್ತರದ ಪ್ರದೇಶವಾಗಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ ?
- a ಮತ್ತು b ಮಾತ್ರ
- a ಮತ್ತು c ಮಾತ್ರ
- b ಮತ್ತು c ಮಾತ್ರ
- a, b ಮತ್ತು c
Show answer
Answer: (2) Only a and c
ಉತ್ತರ: (2) a ಮತ್ತು c ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.