KEA SDA 2026 General Knowledge · Question 48
Question 48 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Consider the following statements : Statement I : Longer conducting wires have greater resistance than smaller conducting wires. Statement II : Resistance of a conducting wire is inversely proportional to its length. Which one of the following is correct with respect to the above statements ?
- Both Statement I and Statement II are correct and Statement II is the correct explanation of Statement I.
- Both Statement I and Statement II are correct, but Statement II is not the correct explanation of Statement I.
- Statement I is correct, but Statement II is incorrect.
- Statement I is incorrect, but Statement II is correct.
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : ಹೇಳಿಕೆ I : ಉದ್ದ ವಾಹಕ ತಂತಿಗಳು, ಚಿಕ್ಕ ವಾಹಕ ತಂತಿಗಳಿಗಿಂತ ಹೆಚ್ಚಿನ ಪ್ರತಿರೋಧವನ್ನು ಹೊಂದಿರುತ್ತವೆ. ಹೇಳಿಕೆ II : ವಾಹಕ ತಂತಿಯ ಪ್ರತಿರೋಧವು ಅದರ ಉದ್ದಕ್ಕೆ ವಿಲೋಮಾನುಪಾತದಲ್ಲಿರುತ್ತದೆ. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ.
- ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿದೆ.
- ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿದ್ದು ಹೇಳಿಕೆ II, ಹೇಳಿಕೆ I ರ ಸರಿಯಾದ ವಿವರಣೆಯಾಗಿಲ್ಲ.
- ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
- ಹೇಳಿಕೆ I ಸರಿಯಾಗಿಲ್ಲ, ಆದರೆ ಹೇಳಿಕೆ II ಸರಿಯಾಗಿದೆ.
Show answer
Answer: (3) Statement I is correct, but Statement II is incorrect.
ಉತ್ತರ: (3) ಹೇಳಿಕೆ I ಸರಿಯಾಗಿದೆ, ಆದರೆ ಹೇಳಿಕೆ II ತಪ್ಪಾಗಿದೆ.
Explanation: open it in the practice app. It needs the ₹149 All-in-One Pass: one payment for every exam on the site.