KEA SDA 2026 General Knowledge · Question 45
Question 45 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Based on the number of heart chambers, some of the animals have been categorized below. Identify the correct group/groups : a. 2 chambered — Fish, Man, Frog b. 3 chambered — Frog, Salamander, Snake c. 4 chambered — Bird, Man, Gorilla d. 1 chambered — Tortoise, Fish, Toad Choose the correct answer from the options given below :
- a group only
- a and c groups
- b and c groups
- d group only
ಹೃದಯದ ಕೋಣೆಗಳ ಸಂಖ್ಯೆಯ ಆಧಾರದ ಮೇಲೆ ಕೆಲವು ಜೀವಿಗಳ ಗುಂಪನ್ನು ಮಾಡಲಾಗಿದೆ. ಸರಿಯಾದ ಗುಂಪನ್ನು ಆಯ್ಕೆ ಮಾಡಿರಿ : a. 2 ಕೋಣೆಗಳು — ಮೀನು, ಮಾನವ, ಕಪ್ಪೆ b. 3 ಕೋಣೆಗಳು — ಕಪ್ಪೆ, ಸಾಲ್ಮಂಡರ್, ಹಾವು c. 4 ಕೋಣೆಗಳು — ಪಕ್ಷಿಗಳು, ಮಾನವ, ಗೊರಿಲ್ಲಾ d. 1 ಕೋಣೆ — ಆಮೆ, ಮೀನು, ನೆಲಕಪ್ಪೆ (ಟೋಡ್) ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a ಗುಂಪು ಮಾತ್ರ
- a ಮತ್ತು c ಗುಂಪುಗಳು
- b ಮತ್ತು c ಗುಂಪುಗಳು
- d ಗುಂಪು ಮಾತ್ರ
Show answer
Answer: (3) b and c groups
ಉತ್ತರ: (3) b ಮತ್ತು c ಗುಂಪುಗಳು
Explanation: open it in the practice app. It needs the ₹149 All-in-One Pass: one payment for every exam on the site.