Learn with Anil · KEA FDA & SDA PYQsPractise online →Subscribe ₹149

KEA SDA 2026 General Knowledge · Question 29

Question 29 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.

  1. SDA Jan 2026 · P1 · Q29 · History & Culture · Karnataka History

    Consider the following statements about the Virupaksha Temple at Pattadakallu : a. This temple is also known as Trilokeshwara Temple. b. It was built to commemorate the victory of Vikramaditya II over Kanchi. c. The architects of the temple were Sarvasiddhi Achari and Gunda. d. The temple was built by Triloka Mahadevi. How many of the above statement(s) is/are correct ?

    1. Only one statement is correct
    2. Only two statements are correct
    3. Only three statements are correct
    4. All four statements are correct

    ಪಟ್ಟದಕಲ್ಲಿನಲ್ಲಿರುವ ವಿರೂಪಾಕ್ಷ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ : a. ಈ ದೇವಾಲಯ ತ್ರೈಲೋಕೇಶ್ವರ ದೇವಾಲಯವೆಂದೂ ಪರಿಚಿತವಾಗಿದೆ. b. II ನೇ ವಿಕ್ರಮಾದಿತ್ಯನು ಕಂಚಿಯ ಮೇಲೆ ಸಾಧಿಸಿದ ವಿಜಯದ ನೆನೆಪಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. c. ಸರ್ವಸಿದ್ಧಿ ಆಚಾರಿ ಮತ್ತು ಗುಂಡ ಈ ದೇವಾಲಯದ ಶಿಲ್ಪಿಗಳು. d. ತ್ರೈಲೋಕ ಮಹಾದೇವಿಯು ಈ ದೇವಾಲಯವನ್ನು ನಿರ್ಮಿಸಿದಳು. ಮೇಲಿನ ಹೇಳಿಕೆಗಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿವೆ/ದೆ ?

    1. ಒಂದು ಹೇಳಿಕೆ ಮಾತ್ರ ಸರಿ
    2. ಎರಡು ಹೇಳಿಕೆಗಳು ಮಾತ್ರ ಸರಿ
    3. ಮೂರು ಹೇಳಿಕೆಗಳು ಮಾತ್ರ ಸರಿ
    4. ಎಲ್ಲಾ ನಾಲ್ಕು ಹೇಳಿಕೆಗಳು ಸರಿ
    Show answer

    Answer: (2) Only two statements are correct

    ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz