KEA SDA 2026 General Knowledge · Question 26
Question 26 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Consider the following statements regarding Ponna : a. Krishna III was his patron. b. He was a contemporary of Pampa. c. He composed works such as Gatapratyagata, Jinaksharamale and Chandombudhi. d. His work Shantipurana depicts the life of the 19th Tirthankara. How many of the above statements(s) is/are correct ?
- Only one statement is correct
- Only two statements are correct
- Only three statements are correct
- All four statements are correct
ಪೊನ್ನನಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : a. IIIನೇ ಕೃಷ್ಣ ಈತನ ಪೋಷಕನಾಗಿದ್ದನು. b. ಈತನು ಪಂಪನ ಸಮಕಾಲೀನನಾಗಿದ್ದನು. c. ಇತನು ಗತಪ್ರತ್ಯಾಗತ, ಜಿನಾಕ್ಷರಮಾಲೆ ಮತ್ತು ಛಂದೋಂಬುಧಿ ಕೃತಿಗಳನ್ನು ರಚಿಸಿದ್ದಾನೆ. d. ಈತನ ಶಾಂತಿಪುರಾಣ ಕೃತಿಯ 19ನೇ ತೀರ್ಥಂಕರರ ಜೀವನವನ್ನು ಚಿತ್ರಿಸುತ್ತದೆ. ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ?
- ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ
Show answer
Answer: (2) Only two statements are correct
ಉತ್ತರ: (2) ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.