Learn with Anil · KEA FDA & SDA PYQsPractise online →Subscribe ₹149

KEA SDA 2026 General Knowledge · Question 17

Question 17 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.

  1. SDA Jan 2026 · P1 · Q17 · History & Culture · Modern India & Freedom Struggle

    Consider the following statements regarding Bengal : Statement I : In 1765, Robert Clive introduced the Dual Government System. Statement II : The British were given the Diwani rights to collect revenue and the Nizam was given the responsibility of administration, law and order. Which one of the following is correct with respect to the above statements ?

    1. Both Statement I and Statement II are correct and Statement II explains Statement I.
    2. Both Statement I and Statement II are correct, but Statement II does not explain Statement I.
    3. Statement I is correct, but Statement II is incorrect.
    4. Statement I is incorrect, but Statement II is correct.

    ಬಂಗಾಳಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ : ಹೇಳಿಕೆ I : 1765 ರಲ್ಲಿ ರಾಬರ್ಟ್ ಕ್ಲೈವ್ ನು ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತಂದನು. ಹೇಳಿಕೆ II : ಬ್ರಿಟೀಷರಿಗೆ ಕಂದಾಯ ವಸೂಲಿ ಮಾಡಲು ದಿವಾನಿ ಹಕ್ಕುಗಳನ್ನು ನೀಡಲಾಯಿತು ಹಾಗೂ ನಿಜಾಮನಿಗೆ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ನೀಡಲಾಯಿತು. ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ.

    1. ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ವಿವರಿಸುತ್ತದೆ.
    2. ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ I ನ್ನು ಹೇಳಿಕೆ II ವಿವರಿಸುವುದಿಲ್ಲ.
    3. ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
    4. ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
    Show answer

    Answer: (1) Both Statement I and Statement II are correct and Statement II explains Statement I.

    ಉತ್ತರ: (1) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ವಿವರಿಸುತ್ತದೆ.

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz