KEA SDA 2026 General Knowledge · Question 15
Question 15 of the KEA SDA 2026 Paper-1: General Knowledge (25 January 2026). Try it first, then open the answer. The explanation is in the practice app with the All-in-One Pass.
Consider the following statements regarding the Unification of Karnataka : a. States Reorganisation Commission proposed the unification of Mysore State. b. The Unified Mysore State was formed on 1st November, 1956. c. There were 21 districts in the Unified Mysore State. d. Devaraj Urs was the first Chief Minister of the Unified Mysore State. Identify the correct statements among the above :
- a, b, c and d
- Only a, b and c
- Only a and b
- Only a, b and d
ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ. a. ರಾಜ್ಯ ಪುನರ್ರಚನಾ ಆಯೋಗವು ಮೈಸೂರು ರಾಜ್ಯದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತು. b. 1 ನವೆಂಬರ್, 1956 ರಂದು ಏಕೀಕೃತ ಮೈಸೂರು ರಾಜ್ಯ ರಚನೆಯಾಯಿತು. c. ಏಕೀಕೃತ ಮೈಸೂರು ರಾಜ್ಯದಲ್ಲಿ 21 ಜಿಲ್ಲೆಗಳಿದ್ದವು. d. ದೇವರಾಜ್ ಅರಸ್ರವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು. ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ :
- a, b, c ಮತ್ತು d
- a, b ಮತ್ತು c ಮಾತ್ರ
- a ಮತ್ತು b ಮಾತ್ರ
- a, b ಮತ್ತು d ಮಾತ್ರ
Show answer
Answer: (3) Only a and b
ಉತ್ತರ: (3) a ಮತ್ತು b ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.