KEA SDA 2026 (Kalyana Karnataka) Kannada English Computer · Question 73
Question 73 of the KEA SDA 2026 (Kalyana Karnataka) Paper-2: Kannada, English & Computer Knowledge (22 February 2026). Try it first, then open the answer. The explanation is in the practice app with the All-in-One Pass.
Which of the following statements is/are false about CPU? (a) CPU is called as the brain of a computer. (b) CPU performs arithmetic and logical operations. (c) CPU controls and coordinates all other units. (d) CPU stores data permanently inside processor.
- (a) is false
- (d) is false
- (b) and (c) are false
- (a), (b) and (c) are false
ಸಿ.ಪಿ.ಯು ಗೆ ಸಂಬಂಧಿಸಿದಂತಹ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ? (a) ಸಿ.ಪಿ.ಯು ಅನ್ನು ಕಂಪ್ಯೂಟರ್ನ ಮೆದುಳು ಎಂದು ಕರೆಯಲಾಗುತ್ತದೆ. (b) ಸಿ.ಪಿ.ಯು ಅಂಕಗಣಿತ ಮತ್ತು ತಾರ್ಕಿಕ ಕಾರ್ಯಾಚರಣೆಗಳನ್ನು ನಿರ್ವಹಿಸುವುದು. (c) ಸಿ.ಪಿ.ಯು ಇತರೆ ಎಲ್ಲಾ ಘಟಕಗಳನ್ನು ನಿಯಂತ್ರಿಸುತ್ತದೆ ಮತ್ತು ಸಂಯೋಜಿಸುತ್ತದೆ. (d) ಸಿ.ಪಿ.ಯು ಪ್ರೊಸೆಸರ್ ಒಳಗೆ ಡೇಟಾವನ್ನು ಶಾಶ್ವತವಾಗಿ ಸಂಗ್ರಹಿಸುತ್ತದೆ.
- (a) ತಪ್ಪು
- (d) ತಪ್ಪು
- (b) ಮತ್ತು (c) ತಪ್ಪು
- (a), (b) ಮತ್ತು (c) ತಪ್ಪು
Show answer
Answer: (2) (d) is false
ಉತ್ತರ: (2) (d) ತಪ್ಪು
Explanation: open it in the practice app. It needs the ₹149 All-in-One Pass: one payment for every exam on the site.