KEA SDA 2026 (Kalyana Karnataka) General Knowledge · Question 7
Question 7 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer and explanation.
Match the metals in List-I with their nature in List-II. List-I — List-II (a) Gold (Au) — (i) Never found in free state in nature (b) Copper (Cu) — (ii) Chalcocite is its ore (c) Magnesium (Mg) — (iii) Found in earth crust as oxides, sulphides and carbonates (d) Lead (Pb) — (iv) Found in free state in nature Codes:
- a - iv, b - ii, c - i, d - iii
- a - iv, b - ii, c - iii, d - i
- a - iv, b - iii, c - i, d - ii
- a - iv, b - i, c - ii, d - iii
ಪಟ್ಟಿ-I ರಲ್ಲಿನ ಲೋಹಗಳನ್ನು ಪಟ್ಟಿ-II ರಲ್ಲಿನ ಸ್ವಭಾವದೊಂದಿಗೆ ಹೊಂದಿಸಿರಿ. ಪಟ್ಟಿ-I — ಪಟ್ಟಿ-II (a) ಚಿನ್ನ (Au) — (i) ನಿಸರ್ಗದಲ್ಲಿ ಎಂದಿಗೂ ಮುಕ್ತ ಸ್ಥಿತಿಯಲ್ಲಿ ದೊರೆಯುವುದಿಲ್ಲ. (b) ತಾಮ್ರ (Cu) — (ii) ಅದರ ಅದಿರು ಚಾಲ್ಕೊಸೈಟ್. (c) ಮೆಗ್ನೀಸಿಯಮ್ (Mg) — (iii) ಭೂ ತೊಗಟೆಯಲ್ಲಿ ಆಕ್ಸೈಡ್‌ಗಳು, ಸಲ್ಫೈಡ್‌ಗಳು ಹಾಗೂ ಕಾರ್ಬೋನೇಟ್‌ಗಳ ರೂಪದಲ್ಲಿ ದೊರೆಯುತ್ತದೆ. (d) ಸೀಸ (Pb) — (iv) ನಿಸರ್ಗದಲ್ಲಿ ಮುಕ್ತ ಸ್ಥಿತಿಯಲ್ಲಿ ಕಂಡು ಬರುತ್ತದೆ. ಸಂಕೇತಗಳು :
- a - iv, b - ii, c - i, d - iii
- a - iv, b - ii, c - iii, d - i
- a - iv, b - iii, c - i, d - ii
- a - iv, b - i, c - ii, d - iii
Show answer
Answer: (1) a - iv, b - ii, c - i, d - iii
Gold is very unreactive and occurs in the free (native) state (a-iv). Copper's ore is chalcocite, Cu₂S (b-ii). Magnesium is highly reactive, so it is never found free (c-i). Lead occurs combined in the crust as oxides, sulphides (galena, PbS) and carbonates (cerussite) (d-iii).
ಚಿನ್ನ ಅತಿ ಕಡಿಮೆ ಕ್ರಿಯಾಶೀಲ ಲೋಹವಾದ್ದರಿಂದ ಮುಕ್ತ ಸ್ಥಿತಿಯಲ್ಲಿ ದೊರೆಯುತ್ತದೆ (a-iv). ತಾಮ್ರದ ಅದಿರು ಚಾಲ್ಕೊಸೈಟ್, Cu₂S (b-ii). ಮೆಗ್ನೀಸಿಯಮ್ ಅತಿ ಕ್ರಿಯಾಶೀಲವಾದ್ದರಿಂದ ಎಂದಿಗೂ ಮುಕ್ತವಾಗಿ ದೊರೆಯುವುದಿಲ್ಲ (c-i). ಸೀಸವು ಆಕ್ಸೈಡ್, ಸಲ್ಫೈಡ್ (ಗೆಲೀನಾ, PbS) ಮತ್ತು ಕಾರ್ಬೋನೇಟ್ (ಸೆರುಸೈಟ್) ರೂಪದಲ್ಲಿ ದೊರೆಯುತ್ತದೆ (d-iii).