Learn with Anil · KEA FDA & SDA PYQsPractise online →Subscribe ₹149

KEA SDA 2026 (Kalyana Karnataka) General Knowledge · Question 62

Question 62 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.

  1. SDA Feb 2026 · P1 · Q62 · Geography & Environment · Karnataka Geography

    Consider the following statements: (a) Hyderabad Karnataka was officially renamed as Kalyan Karanataka in 2019. (b) Kalyan Karnataka comprises Bagalkote and Vijayapura. (c) Kalyan Karnataka was a part of Hyderabad state ruled by British in Pre-Independence era. (d) Central University of Karnataka was established in Kalyan Karnataka. Which of the above statement/s is/are correct?

    1. (a) is correct
    2. (b) is correct
    3. (c) is correct
    4. (a) and (d) are correct

    ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ. (a) ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು 2019ರಲ್ಲಿ ಅಧಿಕೃತವಾಗಿ ಪುನರ್ ನಾಮಕರಣ ಮಾಡಲಾಯಿತು. (b) ಕಲ್ಯಾಣ ಕರ್ನಾಟಕವು ಬಾಗಲಕೋಟೆ ಮತ್ತು ವಿಜಯಪುರಗಳನ್ನು ಒಳಗೊಂಡಿದೆ. (c) ಕಲ್ಯಾಣ ಕರ್ನಾಟಕವು ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ್ ರಾಜ್ಯದ ಭಾಗವಾಗಿದ್ದು, ಬ್ರಿಟಿಷರಿಂದ ಆಳಲ್ಪಡುತ್ತಿತ್ತು. (d) ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯವು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ/ವೆ?

    1. (a) ಸರಿಯಿದೆ
    2. (b) ಸರಿಯಿದೆ
    3. (c) ಸರಿಯಿದೆ
    4. (a) ಮತ್ತು (d) ಸರಿಯಾಗಿವೆ
    Show answer

    Answer: (4) (a) and (d) are correct

    ಉತ್ತರ: (4) (a) ಮತ್ತು (d) ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz