KEA SDA 2026 (Kalyana Karnataka) General Knowledge · Question 50
Question 50 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
With reference to the economic reforms of Alauddin Khalji, the term 'Sera-i-Adl' refers to what?
- The market of horse and slave trade
- The central market for manufactured goods and imported cloth
- The office of the municipal grain inspector
- The tax-free zones established for local artisans
ಅಲ್ಲಾವುದ್ದೀನ್ ಖಿಲ್ಜಿಯ ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ “ಸೆರಾ-ಇ-ಅದ್ಲ್” ಎಂಬ ಪದವು ಏನನ್ನು ಸೂಚಿಸುತ್ತದೆ?
- ಕುದುರೆ ಮತ್ತು ಗುಲಾಮರ ವ್ಯಾಪಾರದ ಮಾರುಕಟ್ಟೆ
- ತಯಾರಿಸಿದ ಸರಕುಗಳು ಮತ್ತು ಆಮದು ಮಾಡಿಕೊಂಡ ಬಟ್ಟೆಗಳ ಕೇಂದ್ರ ಮಾರುಕಟ್ಟೆ
- ಪುರಸಭೆಯ ಧಾನ್ಯ ನಿರೀಕ್ಷಕರ ಕಛೇರಿ
- ಸ್ಥಳೀಯ ಕುಶಲಕರ್ಮಿಗಳಿಗಾಗಿ ಸ್ಥಾಪಿಸಲಾದ ತೆರಿಗೆ-ಮುಕ್ತ ವಲಯಗಳು
Show answer
Answer: (2) The central market for manufactured goods and imported cloth
ಉತ್ತರ: (2) ತಯಾರಿಸಿದ ಸರಕುಗಳು ಮತ್ತು ಆಮದು ಮಾಡಿಕೊಂಡ ಬಟ್ಟೆಗಳ ಕೇಂದ್ರ ಮಾರುಕಟ್ಟೆ
Explanation: open it in the practice app. It needs the ₹149 All-in-One Pass: one payment for every exam on the site.