Learn with Anil · KEA FDA & SDA PYQsPractise online →Subscribe ₹149

KEA SDA 2026 (Kalyana Karnataka) General Knowledge · Question 46

Question 46 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.

  1. SDA Feb 2026 · P1 · Q46 · History & Culture · Karnataka History

    Consider the following statements regarding Dhondia Wagh: (A) He started the first armed rebellion in Karnataka. (B) The Muslims of the Mysore region were sympathetic towards him. (C) He assumed the title "Ubhayalokadishwara". (D) The British officer Chaplin suppressed the struggle. How many of the above statements is/are correct?

    1. Only One statement is correct
    2. Only Two statements are correct
    3. Only Three statements are correct
    4. All of the statements are correct

    ಧೊಂಡಿಯಾ ವಾಘನಿಗೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ: (A) ಈತನು ಕರ್ನಾಟಕದಲ್ಲಿ ಮೊದಲ ಸಶಸ್ತ್ರ ಬಂಡಾಯವನ್ನು ಆರಂಭಿಸಿದನು. (B) ಮೈಸೂರು ಪ್ರದೇಶದ ಮುಸಲ್ಮಾನರು ಈತನ ಬಗ್ಗೆ ಸಹಾನುಭೂತಿ ಹೊಂದಿದ್ದರು. (C) ‘ಉಭಯಲೋಕಾಧೀಶ್ವರ’ ಬಿರುದನ್ನು ಈತ ಪಡೆದಿದ್ದನು. (D) ಚಾಪ್ಲಿನ್ ಎಂಬ ಬ್ರಿಟೀಷ್ ಅಧಿಕಾರಿಯು ಈತನ ಹೋರಾಟವನ್ನು ಹತ್ತಿಕ್ಕಿದನು. ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಒಂದು ಹೇಳಿಕೆ ಮಾತ್ರ ಸರಿಯಾಗಿದೆ
    2. ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
    3. ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
    4. ಎಲ್ಲಾ ಹೇಳಿಕೆಗಳು ಸರಿಯಾಗಿವೆ
    Show answer

    Answer: (3) Only Three statements are correct

    ಉತ್ತರ: (3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

    Explanation: open it in the practice app. It needs the ₹149 All-in-One Pass: one payment for every exam on the site.

Answer it in the practice appMake a topic-wise quiz