Learn with Anil · KEA FDA & SDA PYQsPractise online →Subscribe ₹149

KEA SDA 2026 (Kalyana Karnataka) General Knowledge · Question 3

Question 3 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer and explanation.

  1. SDA Feb 2026 · P1 · Q3 · General Science & Technology · Biology

    Read the following statements: Statement I : Golden rice is a genetically modified plant developed for enhanced Vitamin 'A' content. Statement II : The first transgenic cow, Rosie, produced human protein enriched with α-1-antitrypsin. Choose the correct answer from the options given below.

    1. Statement I and Statement II are correct
    2. Statement I and Statement II are incorrect
    3. Statement I is correct and Statement II is incorrect
    4. Statement I is incorrect and Statement II is correct

    ಕೆಳಗಿನ ಹೇಳಿಕೆಗಳನ್ನು ಓದಿ. ಹೇಳಿಕೆ I: ಬಂಗಾರದ ಅಕ್ಕಿ (ಗೋಲ್ಡನ್ ರೈಸ್) ಇದು ತಳೀಯವಾಗಿ ಮಾರ್ಪಡಿಸಿದ ಒಂದು ಸಸ್ಯವಾಗಿದ್ದು, ಇದನ್ನು ವಿಟಮಿನ್-ಎ ಅಂಶವನ್ನು ಸಮೃದ್ಧಗೊಳಿಸಲು ಅಭಿವೃದ್ಧಿಪಡಿಸಲಾಗಿದೆ. ಹೇಳಿಕೆ II: ಮೊಟ್ಟಮೊದಲ ಕುಲಾಂತರಿ ಹಸು–ರೋಸಿ, α-1-ಆ್ಯಂಟಿಟ್ರಿಪ್ಸಿನ್‌ನಿಂದ ಸಮೃದ್ಧವಾಗಿದ್ದ ಮಾನವ ಪ್ರೋಟೀನ್ ಅನ್ನು ಉತ್ಪಾದಿಸಿತು. ಕೆಳಗೆ ನೀಡಿದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

    1. ಹೇಳಿಕೆ I ಮತ್ತು ಹೇಳಿಕೆ II ಸರಿಯಾಗಿವೆ
    2. ಹೇಳಿಕೆ I ಮತ್ತು ಹೇಳಿಕೆ II ಸರಿಯಿಲ್ಲ
    3. ಹೇಳಿಕೆ I ಸರಿಯಾಗಿದೆ ಮತ್ತು ಹೇಳಿಕೆ II ಸರಿಯಿಲ್ಲ
    4. ಹೇಳಿಕೆ I ಸರಿಯಿಲ್ಲ ಮತ್ತು ಹೇಳಿಕೆ II ಸರಿಯಾಗಿದೆ
    Show answer

    Answer: (3) Statement I is correct and Statement II is incorrect

    ಉತ್ತರ: (3) ಹೇಳಿಕೆ I ಸರಿಯಾಗಿದೆ ಮತ್ತು ಹೇಳಿಕೆ II ಸರಿಯಿಲ್ಲ

    Golden rice is genetically modified rice that makes β-carotene (provitamin A), so Statement I is correct. Rosie (1997), the first transgenic cow, gave milk enriched with human α-lactalbumin (about 2.4 g per litre); α-1-antitrypsin, used to treat emphysema, is produced by other transgenic animals. So Statement II is incorrect.

    ಗೋಲ್ಡನ್ ರೈಸ್ ಬೀಟಾ-ಕ್ಯಾರೋಟಿನ್ (ವಿಟಮಿನ್-ಎ ಯ ಪೂರ್ವರೂಪ) ಉತ್ಪಾದಿಸುವಂತೆ ತಳೀಯವಾಗಿ ಮಾರ್ಪಡಿಸಿದ ಅಕ್ಕಿ; ಆದ್ದರಿಂದ ಹೇಳಿಕೆ I ಸರಿ. 1997ರ ಮೊದಲ ಕುಲಾಂತರಿ ಹಸು ರೋಸಿ ಮಾನವ ಆಲ್ಫಾ-ಲ್ಯಾಕ್ಟಾಲ್‌ಬುಮಿನ್ ಸಮೃದ್ಧ ಹಾಲನ್ನು (ಲೀಟರಿಗೆ ಸುಮಾರು 2.4 ಗ್ರಾಂ) ನೀಡಿತು; ಎಂಫಿಸೀಮಾ ಚಿಕಿತ್ಸೆಗೆ ಬಳಸುವ α-1-ಆ್ಯಂಟಿಟ್ರಿಪ್ಸಿನ್ ಅನ್ನು ಬೇರೆ ಕುಲಾಂತರಿ ಪ್ರಾಣಿಗಳು ಉತ್ಪಾದಿಸುತ್ತವೆ. ಆದ್ದರಿಂದ ಹೇಳಿಕೆ II ತಪ್ಪು.

Answer it in the practice appMake a topic-wise quiz