KEA SDA 2026 (Kalyana Karnataka) General Knowledge · Question 13
Question 13 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer. The explanation is in the practice app with the All-in-One Pass.
Read the following statements: Statement I : Rain water normally has a pH of 5.6 Statement II : Nitrogen Oxides and sulphur dioxide cause acid rain. Select the correct answer from the following choices.
- Statement I is correct and Statement II is incorrect
- Both the Statements I and II are correct
- Both the Statements I and II are incorrect
- Statement I is incorrect and Statement II is correct
ಈ ಕೆಳಗಿನ ಹೇಳಿಕೆಗಳನ್ನು ಓದಿರಿ. ಹೇಳಿಕೆ I: ಸಾಮಾನ್ಯವಾಗಿ ಮಳೆ ನೀರು pH 5.6 (ಮೌಲ್ಯ) ಹೊಂದಿದೆ. ಹೇಳಿಕೆ II: ನೈಟ್ರೋಜನ್ ಆಕ್ಸೈಡ್‌ಗಳು ಮತ್ತು ಸಲ್ಫರ್ ಡೈ ಆಕ್ಸೈಡ್‌ಗಳು ಆಮ್ಲೀಯ ಮಳೆಯನ್ನುಂಟು ಮಾಡುತ್ತವೆ. ಕೆಳಗೆ ನೀಡಿದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- ಹೇಳಿಕೆ I ಸರಿಯಾಗಿದೆ ಮತ್ತು ಹೇಳಿಕೆ II ಸರಿಯಾಗಿರುವುದಿಲ್ಲ
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ
- ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿರುವುದಿಲ್ಲ
- ಹೇಳಿಕೆ I ಸರಿಯಾಗಿರುವುದಿಲ್ಲ ಮತ್ತು ಹೇಳಿಕೆ II ಸರಿಯಾಗಿದೆ
Show answer
Answer: (2) Both the Statements I and II are correct
ಉತ್ತರ: (2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿಯಾಗಿವೆ
Explanation: open it in the practice app. It needs the ₹149 All-in-One Pass: one payment for every exam on the site.