Learn with Anil · KEA FDA & SDA PYQsPractise online →Subscribe ₹149

KEA SDA 2026 (Kalyana Karnataka) General Knowledge · Question 10

Question 10 of the KEA SDA 2026 (Kalyana Karnataka) Paper-1: General Knowledge (22 February 2026). Try it first, then open the answer and explanation.

  1. SDA Feb 2026 · P1 · Q10 · General Science & Technology · Biology

    The organic manure is considered better than chemical fertilisers. This is because (i) It enhances the water holding capacity of the soil. (ii) It makes the soil less porous. (iii) It increases the number of friendly microbes. (iv) It makes exchange of gases easier. Correct answer is

    1. (i), (ii) and (iii)
    2. (i), (iii) and (iv)
    3. (ii), (iii) and (iv)
    4. (i), (ii) and (iv)

    ಸಾವಯವ ಗೊಬ್ಬರಗಳನ್ನು ರಾಸಾಯನಿಕ ಗೊಬ್ಬರಗಳಿಗಿಂತ ಉತ್ತಮ ಎಂದು ಪರಿಗಣಿಸಲಾಗಿದೆ. ಏಕೆಂದರೆ (i) ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ. (ii) ಇದು ಮಣ್ಣನ್ನು ಕಡಿಮೆ ರಂಧ್ರಯುಕ್ತವಾಗಿಸುತ್ತದೆ. (iii) ಇದು ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. (iv) ಇದು ಅನಿಲಗಳ ವಿನಿಮಯವನ್ನು ಸುಲಭಗೊಳಿಸುತ್ತದೆ. ಸರಿಯಾದ ಉತ್ತರವು

    1. (i), (ii) ಮತ್ತು (iii)
    2. (i), (iii) ಮತ್ತು (iv)
    3. (ii), (iii) ಮತ್ತು (iv)
    4. (i), (ii) ಮತ್ತು (iv)
    Show answer

    Answer: (2) (i), (iii) and (iv)

    ಉತ್ತರ: (2) (i), (iii) ಮತ್ತು (iv)

    Organic manure (humus) increases the soil's water-holding capacity, adds to the number of friendly microbes and makes the soil MORE porous, which eases exchange of gases. Statement (ii) is wrong, so (i), (iii) and (iv) are correct.

    ಸಾವಯವ ಗೊಬ್ಬರವು (ಹ್ಯೂಮಸ್) ಮಣ್ಣಿನ ನೀರು ಹಿಡಿದಿಡುವ ಸಾಮರ್ಥ್ಯವನ್ನು ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ; ಮಣ್ಣನ್ನು ಹೆಚ್ಚು ರಂಧ್ರಯುಕ್ತವಾಗಿಸುವುದರಿಂದ ಅನಿಲಗಳ ವಿನಿಮಯ ಸುಲಭವಾಗುತ್ತದೆ. ಹೇಳಿಕೆ (ii) ತಪ್ಪು; ಆದ್ದರಿಂದ (i), (iii) ಮತ್ತು (iv) ಸರಿ.

Answer it in the practice appMake a topic-wise quiz