KEA FDA 2026 Kannada English Computer · Question 98
Question 98 of the KEA FDA 2026 Paper-2: Kannada, English & Computer Knowledge (11 January 2026). Try it first, then open the answer. The explanation is in the practice app with the All-in-One Pass.
Determine which of the following statements correctly describes a feature of incognito mode: (a) Does not record browsing history. (b) Allows multiple logins on one device. (c) Provides virus protection. (d) Hides IP address.
- (c) and (d) only
- (b), (c) and (d) only
- (a) and (b) only
- (a), (b), (c) and (d)
ಈ ಕೆಳಗಿನ ಯಾವ ಹೇಳಿಕೆಗಳು ಇನ್ಕಾಗ್ನಿಟೋ ಮೋಡ್ನ ವೈಶಿಷ್ಟ್ಯವನ್ನು ಸರಿಯಾಗಿ ವಿವರಿಸುತ್ತದೆ ಎಂಬುದನ್ನು ನಿರ್ಧರಿಸಿ. (a) ಬ್ರೌಸಿಂಗ್ ಹಿಸ್ಟರಿಯನ್ನು ರೆಕಾರ್ಡ್ ಮಾಡುವುದಿಲ್ಲ. (b) ಒಂದೇ ಸಾಧನದಲ್ಲಿ ಬಹು ಲಾಗಿನ್ಗಳನ್ನು ಅನುಮತಿಸುತ್ತದೆ. (c) ವೈರಸ್ಗಳಿಂದ ಸಂರಕ್ಷಿಸುತ್ತದೆ. (d) IP ವಿಳಾಸವನ್ನು ಮರೆಮಾಚುತ್ತದೆ.
- (c) ಮತ್ತು (d) ಮಾತ್ರ
- (b), (c) ಮತ್ತು (d) ಮಾತ್ರ
- (a) ಮತ್ತು (b) ಮಾತ್ರ
- (a), (b), (c) ಮತ್ತು (d)
Show answer
Answer: (3) (a) and (b) only
ಉತ್ತರ: (3) (a) ಮತ್ತು (b) ಮಾತ್ರ
Explanation: open it in the practice app. It needs the ₹149 All-in-One Pass: one payment for every exam on the site.