KEA FDA 2026 Kannada English Computer · Question 93
Question 93 of the KEA FDA 2026 Paper-2: Kannada, English & Computer Knowledge (11 January 2026). Try it first, then open the answer. The explanation is in the practice app with the All-in-One Pass.
State whether the following statements are true or false based on memory. (a) RAM is the volatile memory and directly accessed by processor. (b) RAM is the non-volatile memory and directly accessed by processor. (c) ROM is non-volatile memory and cannot be directly accessed by processor.
- (a) true, (b) true, (c) true
- (a) true, (b) false, (c) true
- (a) false, (b) true, (c) false
- (a) false, (b) false, (c) false
ಮೆಮೊರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಗುರುತಿಸಿ. (a) ರ್ಯಾಮ್ (RAM) ಒಂದು ವೋಲಟೈಲ್ ಮೆಮೊರಿ ಆಗಿರುತ್ತದೆ ಮತ್ತು ಪ್ರೋಸೆಸರ್ ಮೂಲಕ ನೇರವಾಗಿ ಸಂಪರ್ಕ ಮಾಡಬಹುದು. (b) ರ್ಯಾಮ್ (RAM) ನಾನ್-ವೋಲಟೈಲ್ ಮೆಮೊರಿ ಆಗಿರುತ್ತದೆ ಮತ್ತು ಪ್ರೋಸೆಸರ್ ಮೂಲಕ ನೇರವಾಗಿ ಸಂಪರ್ಕ ಮಾಡಬಹುದು. (c) ರೋಮ್ (ROM) ನಾನ್-ವೋಲಟೈಲ್ ಮೆಮೊರಿ ಆಗಿರುತ್ತದೆ ಮತ್ತು ಪ್ರೋಸೆಸರ್ ಮೂಲಕ ನೇರವಾಗಿ ಸಂಪರ್ಕ ಮಾಡಲು ಸಾಧ್ಯವಿಲ್ಲ.
- (a) ಸರಿ, (b) ಸರಿ, (c) ಸರಿ
- (a) ಸರಿ, (b) ತಪ್ಪು, (c) ಸರಿ
- (a) ತಪ್ಪು, (b) ಸರಿ, (c) ತಪ್ಪು
- (a) ತಪ್ಪು, (b) ತಪ್ಪು, (c) ತಪ್ಪು
Show answer
Answer: (2) (a) true, (b) false, (c) true
ಉತ್ತರ: (2) (a) ಸರಿ, (b) ತಪ್ಪು, (c) ಸರಿ
Explanation: open it in the practice app. It needs the ₹149 All-in-One Pass: one payment for every exam on the site.