KEA FDA 2026 Kannada English Computer · Question 87
Question 87 of the KEA FDA 2026 Paper-2: Kannada, English & Computer Knowledge (11 January 2026). Try it first, then open the answer. The explanation is in the practice app with the All-in-One Pass.
Arrange the following in the order followed for moving text / picture using mouse from one place to another in MS Word. hold, click, drag, drop
- hold → click → drag → drop
- drag → hold → click → drop
- click → drag → hold → drop
- click → hold → drag → drop
ಎಂ.ಎಸ್. ವರ್ಡ್ನಲ್ಲಿ ಪಠ್ಯವನ್ನು/ಚಿತ್ರವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮೌಸ್ ಮುಖಾಂತರ ಸ್ಥಳಾಂತರಿಸುವ ಹಂತಗಳನ್ನು ಕ್ರಮದಲ್ಲಿ ಜೋಡಿಸಿ. ಹೋಲ್ಡ್, ಕ್ಲಿಕ್, ಡ್ರ್ಯಾಗ್, ಡ್ರಾಪ್
- ಹೋಲ್ಡ್ → ಕ್ಲಿಕ್ → ಡ್ರ್ಯಾಗ್ → ಡ್ರಾಪ್
- ಡ್ರ್ಯಾಗ್ → ಹೋಲ್ಡ್ → ಕ್ಲಿಕ್ → ಡ್ರಾಪ್
- ಕ್ಲಿಕ್ → ಡ್ರ್ಯಾಗ್ → ಹೋಲ್ಡ್ → ಡ್ರಾಪ್
- ಕ್ಲಿಕ್ → ಹೋಲ್ಡ್ → ಡ್ರ್ಯಾಗ್ → ಡ್ರಾಪ್
Show answer
Answer: (4) click → hold → drag → drop
ಉತ್ತರ: (4) ಕ್ಲಿಕ್ → ಹೋಲ್ಡ್ → ಡ್ರ್ಯಾಗ್ → ಡ್ರಾಪ್
Explanation: open it in the practice app. It needs the ₹149 All-in-One Pass: one payment for every exam on the site.