KEA FDA 2026 Kannada English Computer · Question 33
Question 33 of the KEA FDA 2026 Paper-2: Kannada, English & Computer Knowledge (11 January 2026). Try it first, then open the answer. The explanation is in the practice app with the All-in-One Pass.
‘ದ್ವಿತ್ವ’ ಎಂಬುದಕ್ಕೆ ಸರಿಯಾದ ವಿವರಣೆ ಎಂದರೆ:
- ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
- ಒಂದೇ ಜಾತಿಯ ಎರಡು ಸ್ವರಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
- ಒಂದೇ ಜಾತಿಯ ಎರಡು ಒತ್ತಕ್ಷರಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
- ಒಂದೇ ಜಾತಿಯ ಮಹಾ ಪ್ರಾಣಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
Show answer
Answer: (1) ಒಂದೇ ಜಾತಿಯ ಎರಡು ವ್ಯಂಜನಗಳು ಸೇರುವುದಕ್ಕೆ ದ್ವಿತ್ವವೆನ್ನುವರು.
Explanation: open it in the practice app. It needs the ₹149 All-in-One Pass: one payment for every exam on the site.