KEA FDA 2026 General Knowledge · Question 81
Question 81 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
La Nina is suspected to have caused recent floods in Australia. How is La Nina different from El Nino? (i) La Nina is characterised by unusually cold ocean temperature in the equatorial Indian Ocean whereas El Nino is characterised by unusually warm ocean temperature in the equatorial Pacific Ocean. (ii) El Nino has an adverse effect on the South-West monsoon in India, but La Nina has no effect on the monsoon climate. Which of the statements given above is/are correct?
- Only (ii)
- Only (i)
- Neither (i) nor (ii)
- Both (i) and (ii)
ಲಾ ನಿನಾ ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ಪ್ರವಾಹಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಲಾ ನಿನಾ, ಎಲ್ ನಿನೋಗಿಂತ ಹೇಗೆ ಭಿನ್ನವಾಗಿದೆ? (i) ಲಾ ನಿನಾವು ಸಮಭಾಜಕ ಹಿಂದೂ ಮಹಾಸಾಗರದಲ್ಲಿ ಅಸಾಧಾರಣವಾಗಿ ತಣ್ಣನೆಯ ಸಾಗರ ತಾಪಮಾನದಿಂದ ನಿರೂಪಿತವಾಗಿದೆ. ಆದರೆ ಎಲ್ ನಿನೊ ಸಮಭಾಜಕ ಪೆಸಿಫಿಕ್‌ನಲ್ಲಿ ಅಸಾಮಾನ್ಯ ಬೆಚ್ಚಗಿನ ಸಾಗರ ತಾಪಮಾನದಿಂದ ನಿರೂಪಿಸಲ್ಪಟ್ಟಿದೆ. (ii) ಎಲ್ ನಿನೊ ಭಾರತದಲ್ಲಿ ನೈರುತ್ಯ ಮಾನ್ಸೂನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಲಾ ನಿನಾ ಮಾನ್ಸೂನ್ ಹವಾಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿದೆ/ವೆ?
- (ii) ಮಾತ್ರ
- (i) ಮಾತ್ರ
- (i) ಅಥವಾ (ii) ಕೂಡ ಅಲ್ಲ
- (i) ಹಾಗೂ (ii)
Show answer
Answer: (3) Neither (i) nor (ii)
ಉತ್ತರ: (3) (i) ಅಥವಾ (ii) ಕೂಡ ಅಲ್ಲ
Explanation: open it in the practice app. It needs the ₹149 All-in-One Pass: one payment for every exam on the site.