KEA FDA 2026 General Knowledge · Question 76
Question 76 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Which of the following is a major reason for the growing geopolitical importance of the Indian Ocean in the 21st Century?
- The Indian Ocean has no significant natural resources
- It is land locked and has limited strategic value
- Over 80% of global maritime oil trade passes through key choke points in the Indian Ocean
- It is primarily used for regional fishing and has minimal global relevance
21ನೇ ಶತಮಾನದಲ್ಲಿ ಹಿಂದೂ ಮಹಾಸಾಗರದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆ ಹೆಚ್ಚಲು ಈ ಕೆಳಗಿನವುಗಳಲ್ಲಿ ಯಾವುದು ಪ್ರಮುಖ ಕಾರಣವಾಗಿದೆ?
- ಹಿಂದೂ ಮಹಾ ಸಾಗರವು ಯಾವುದೇ ಗಮನಾರ್ಹ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿಲ್ಲ.
- ಇದು ಭೂ ಪ್ರದೇಶಗಳಿಂದ ಆವೃತವಾಗಿದ್ದು ಸೀಮಿತ ಕಾರ್ಯತಂತ್ರದ ಮೌಲ್ಯವನ್ನು ಹೊಂದಿದೆ.
- ಜಾಗತಿಕ ಕಡಲ ತೈಲ ವ್ಯಾಪಾರದ ಶೇ.80 ಕ್ಕಿಂತ ಹೆಚ್ಚು ಹಿಂದೂ ಮಹಾ ಸಾಗರದ ಪ್ರಮುಖ ಭಾಗಗಳ ಮೂಲಕ ಹಾದು ಹೋಗುತ್ತದೆ.
- ಇದನ್ನು ಸಾಮಾನ್ಯವಾಗಿ ಪ್ರಾದೇಶಿಕ ಮೀನುಗಾರಿಕೆಗೆ ಬಳಸಲಾಗುತ್ತದೆ ಮತ್ತು ಕನಿಷ್ಟ ಜಾಗತಿಕ ಪ್ರಸ್ತುತತೆಯನ್ನು ಹೊಂದಿದೆ.
Show answer
Answer: (3) Over 80% of global maritime oil trade passes through key choke points in the Indian Ocean
ಉತ್ತರ: (3) ಜಾಗತಿಕ ಕಡಲ ತೈಲ ವ್ಯಾಪಾರದ ಶೇ.80 ಕ್ಕಿಂತ ಹೆಚ್ಚು ಹಿಂದೂ ಮಹಾ ಸಾಗರದ ಪ್ರಮುಖ ಭಾಗಗಳ ಮೂಲಕ ಹಾದು ಹೋಗುತ್ತದೆ.
Explanation: open it in the practice app. It needs the ₹149 All-in-One Pass: one payment for every exam on the site.