KEA FDA 2026 General Knowledge · Question 74
Question 74 of the KEA FDA 2026 Paper-1: General Knowledge (11 January 2026). Try it first, then open the answer. The explanation is in the practice app with the All-in-One Pass.
Statement I : Biochemical Oxygen Demand (BOD) is the indicator of water pollution. Statement II : It is possible to estimate the amount of biodegradable organic matter in sewage by measuring BOD.
- Statement I is correct but Statement II is incorrect
- Statement I is incorrect but Statement II is correct
- Both Statements I and II are correct
- Both Statements I and II are incorrect
ಹೇಳಿಕೆ-I: ಜೀವ ರಾಸಾಯನಿಕ ಆಮ್ಲಜನಕ ಬೇಡಿಕೆ (BOD)ಯು ಜಲಮಾಲಿನ್ಯದ ಸೂಚಕವಾಗಿದೆ. ಹೇಳಿಕೆ-II: ಚರಂಡಿಯ ಕೊಳಚೆ ನೀರಿನಲ್ಲಿ ಜೈವಿಕ ವಿಘಟನೆ ಹೊಂದಬಹುದಾದ ಸಾವಯವ ವಸ್ತುಗಳು ಎಷ್ಟಿವೆ ಎಂಬುದನ್ನು ಜೀವರಾಸಾಯನಿಕ ಆಮ್ಲಜನಕ ಬೇಡಿಕೆಯನ್ನು ಅಳತೆ ಮಾಡುವುದರ ಮೂಲಕ ಅಂದಾಜಿಸಬಹುದಾಗಿದೆ.
- ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ಸರಿಯಿಲ್ಲ.
- ಹೇಳಿಕೆ-I ಸರಿಯಿಲ್ಲ ಆದರೆ ಹೇಳಿಕೆ-II ಸರಿಯಾಗಿದೆ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ.
- ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿಲ್ಲ.
Show answer
Answer: (3) Both Statements I and II are correct
ಉತ್ತರ: (3) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ.
Explanation: open it in the practice app. It needs the ₹149 All-in-One Pass: one payment for every exam on the site.